Home / ಕವನ / ಕವಿತೆ

ಕವಿತೆ

೧ ಎಂದು ಕಾಣುವೆನಂದ ಗೆಳೆಯನ ಇಂದು ಮುಖವನ್ನಿ೦ದು-ದೇವನೆ ಇಂದು ನೀನಿಳೆಗಂದ ಬಗೆಯಿಂದಂದವಾಗಿಪ್ಪಾ- ನಂದವನು ಕೊಡುವಂದದೆನಗವ ಸಂದ ಸೌಖ್ಯವನಿಂದಿನನ್ನೆಗ ಚೆಂದ ಬಗೆಯೊಳು ಕೊಟ್ಟನದರೊಳು ಮಿಂದು ಮಿಂದೆನು ನಾ! ೨ ತಂದೆ ತಾಯ್ಗಳು ದೂರವಿದ್ದರು ಬಂಧು ಬಾಂ...

ಅಕ್ಕನ ಬೆನ್ನಿಗೆ ಅಕ್ಕನ ಹೆಳಲು ಅಣ್ಣನ ಕೈಯಲಿ ಬಣ್ಣದ ಕೊಳಲು ಹಣ್ಣಿನ ಸಿಪ್ಪೆಯ ಒಳಗಡೆ ತಿಳಲು ಇವುಗಳ ಕಂಡೆನು ನಾನಂದು ಕಡಲ ತೀರದಲಿ ಎಲ್ಲಾ ಮಳಲು ಮಂದಿಯ ಬೆನ್ನಿಗೆ ಮಂದಿಯ ನೆಳಲು ಇರುವುದ ಕಂಡೆನು ನಾನಿಂದು! *****...

ಹೆಸಿರು ಬಂಣದಿಂದೆಸೆಯುತೆ ಪಕ್ಕವ | ಪಸರಿಸಿ ಗಿಳಿಹಾರಾಡುವುದೂ || ಹೊಸಗಾಲದ ಗಿಳಿ ಹುಸಿಯನು ಪೇಳದು | ಹಸುಮಕ್ಕಳ ಮನ ಶೆಳೆಯವುದೂ ||೧|| ಹಸಿರು ಒಂಣದಿಂದೆಸೆಯವ ವೃಕ್ಷದಿ | ನಸುನಗುತಲಿ ತಾ ಕೂರುವುದೂ | ಹಸಿವನೀಗಿಪುದು ಫಲಗಳ ತಿನ್ನುತೆ | ಹೊಸಮನದ...

ಅಂದೊಂದು ದಿನದಲ್ಲಿ,- ನಿಶಿಯ ನೀರವದಲ್ಲಿ- ಇಂದುವಿನ ತಿಳಿಯಾದ ಬೆಳದಿಂಗಳಲ್ಲಿ- ಒ೦ದಿಯಾನಂದವನು ಬಗೆಯ ಬೇಸರ ಕಳೆಯೆ, ಮಂದಿರದ ಹೊರಜಗಲಿಯಲ್ಲೊರಗಿದೆ ೨ ಮೇಲೆ ನೀಲಾಕಾರವನ್ನ ದಿಟ್ಟಿಯನಟ್ಟೆ- ಲೀಲೆಯಿಂದಲಿ ಚಂದ್ರ ಸಾಗುತಿಹನು. ಹಲಕೆಲವು ತಾರೆಗಳು ತಮ...

ಸುಳಿದಳು, ಸುಳಿದಳು, ಛಾಯಾ! ಮೆರೆದಳು, ಮೆರೆದಳು, ಮಾಯಾ! ಸರಸೀತೀರದ ಮರದಾನೆರಳಲಿ ಸುಳಿವಾಗಾಳಿಯ ತೆರೆಯಾಮರೆಯಲಿ ಸುಳಿದಳು, ಸುಳಿದಳು, ಛಾಯಾ! ಮೆರೆದಳು, ಮೆರೆದಳು, ಮಾಯಾ! ಪಡುವಾಕಾ೦ತಿಯ ಬೆಳಕಾಕಳೆಯುತ ತೆಂಕಲಗಾಳಿಯ ಗೆಲುವಾತೋರುತ ಸುಳಿದಳು, ಸುಳ...

ಇರಬಹುದು ಭೂಲೋಕದಲ್ಲಿ ನಂದನವನವು; ಬರಬಹುದು ಮುಗಿಲೆಲ್ಲ ನಾಳೆ ನಮ್ಮೆಡೆಗಿಳಿದು; ತರಬಹುದು ಇಂದ್ರನೈರಾವತವ ಮತ್ತೊಂದು ದಿನ ಪಾರ್ಥನಿನ್ನೊರ್ವನು! ಇನ್ನೆಲ್ಲಿ ಕಂಡಿರದು ಇಂಥ ಭೂವೈಕುಂಠ; ಮುನ್ನಡೆದು ಬಂದೆ ಸೀಜರರ ಸಾಲನು ದಾಟಿ ಘನ್ನಮಹಿಮರ ನೋಡಿ ಸಾ...

ಹಂಪಿಯು ಶರಣರಿಗೆ, ಸಂಪಾದ ಪಟ್ಟಣ ಕಂಪಲಿದು ನೆರಳು ಶರಣರಿಗೊ | ತುರುಕರಿಗೆ ಕಂಪನವು ಕೇಳಿ ಎದೆಯಾಗೊ  ೧ ಕಂಪಽಲಿ ರಾಯಽಗ, ಹಂಪಿ ವಿರುಪನ ಶಾಪ ದಂಪತಿಗೆ ಬಂತೊ ವನವಾಸೊ । ಕಂಪಲಿಯು ಸಿಂಪಾಗಿ ಸಿಡಿದು ಹಾಳಾತೊ ಬೆಚ್ಚಪ್ಪ ಲಿಂಗಯ್ಯ, ಹೆಚ್ಚಿನಽ ಮಂತ್ರಿ...

    ೧ ಕವಿಯ ಕನಸಿನ ಎದೆಯ ಪರದೆಯ ಸರಿಸಿ ಝಣರಿಸಿ ಕಂಕಣ; ಗಾಳಿಯಲೆಯಲೆಯೊಡನೆ ನರ್ತನ ಕಾಲ ಗೆಜ್ಜೆಯ ಝಣ್…. ಝಣ ೨ ಮುಂದೆ ಬಾರದೆ ತಡೆದಳಲ್ಲಿಯೆ ಬಾಗಿಲಲಿ ಬಂದಂತೆಯೆ; ದೃಷ್ಟಿಯೂ ನೆಲಕಿಳಿದು ಹೋಯಿತು. ಯಾರು…? ಏನೆನುವಂತೆಯೇ. ೩ ಇಲ್ಲಿ...

ದೊಂಗಲುನ್ನಾರೂಽರೇ-ಜಾಗ್ರತಽ ಎಚ್ಚರಿದೊಂದೇ ಆಗಲಿ ವ್ರತಾ || ಪಲ್ಲ|| ಇನ್ನಾರು ನಿಮ್ಮಽಽ| ಎಚ್ರಾ ಕೊಡಾವ್ರಣ್ಣಾ ಹಾದಿ ಐತೀ ಬಲೂ ಬಲೂ ದೂರಾ ಗಂಟಽ ಬೀಳ್ತಾನ ಅಲ್ಲಿನೆ ಚೋರಾ ನಿದ್ದೀ ಬ್ಯಾಡ್ರೆಪ್ಪಾ, ಬಂದೀತು ಘೋರಾ || ದೊಂಗಲು…. ಕಳ್ಳಾ ಅಂಬ...

ಅದ್ಭುತಂ ಓ ಕವಿಯೆ ನಿನ್ನ ಕಲ್ಪಕ ಶಕ್ತಿ ಸುಂದರಂ ಬಂಧುರಂ ಮಂಗಲಂ ನಿನ್ನುಕ್ತಿ ಜಗದಂತರಾಳಗಳ ಸೂತ್ರಧಾರನ ನಲಿಸಿ ಕಣ್ಗೆ ಕಾಣದ ಭವ್ಯ ಚಿತ್ರಗಳ ನಳವಡಿಸಿ ಮೆರುಗು ಮೆರುಗಿನ ಬಣ್ಣ ಬಣ್ಣಗಳ ಬಳಿ ಬಳಿದು ನಿನ್ನ ಕಾಲಲಿ ಮೆಟ್ಟಿ ತರಬಲ್ಲೆ; ನೀಂ ಧೀರ ಯಾರ...

1...3435363738...626

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...