ಆಹಾ ನನ್ನ ಬಾಳು ಇದೆಯೇನು! ಸ್ವಾರ್‍ಥವೆ ನನ್ನ ಉಪಯೋಗವೇ ದೈವ ಧರ್‍ಮಗಳ ಮಾತನಾಡಿ ಸುಳ್ಳು ಮೋಸಗಳ ಯೋಗವೆ! ಆತ್ಮದಲ್ಲಿ ನಡೆದ ರಾಗಗಳಿಗೆ ಕೇಳದೆ ಮಾಡುತಿಹೆ ಕೋಲಾಹಲ ನಿನ್ನವರು ನಿನ್ನ ಮನ ಓಲೈಸಲು ಕುಡಿಯುತ್ತಿರುವೆ ನಿತ್ಯ ಹಾಲಾಹಲ ಎಂದಿಗಾದರೂ ನೀನು...

ಬದುಕಿನಲಿ ನಿ ಒಂಟಿಯಾಗು ಸತಿ ಸುತರೆಲ್ಲ ನಿನ್ನ ಬಂಧಿ ಯಾಗದಿರಲಿ ನೀನು ಹೃದಯದಲಿ ಮಡಿವಂತನಾಗು ಹಗಲಿರುಳು ದೇವ ನುಡಿ ನುಡಿಯಲಿ ಯಾವ ಜನುಮದಿ ಎಂಥವರೊ ನಿನಗೆ ನಾಳಿನ ಬಾಳಿಗೊ ಇನ್ನಾರೊ ಯಾರೋ ಇಂದಿನ ಕ್ಷಣಗಳಲಿ ಸಾರ್‍ಥಕವಾಗಲು ನಿತ್ಯ ಶುದ್ಧಮನದ ತಿದ...

ಭವದ ಭೂಮಿಯಲಿ ಆಚಾರ ವಿಚಾರ ಧರ್‍ಮದ ನಾಮದಿ ನಿಷ್ಠಾಚಾರ ಭೌತಿಕ ತೋರ್‍ಪಗಡಿಕೆಗೆ ಅಂತರದಲಿ ಬರಿ ಖಾಲಿ ಅಲ್ಲಿಲ್ಲ ಸುವಿಚಾರ ಆಯುಷ್ಯದ ಕೊನೆಗಳಿಗೆಗೂ ಚಿಂತೆ ಭವದ ಮತ್ತೆ ಸುಖದ ಕಂತೆ ಯಾರಿಗಾಗ್ಯೂ ಸುರಿಸುವರು ಕಣ್ಣೀರು ಯಾರಿಗಾಗೂ ವಿತರಿಸುವರು ಪನ್ನಿ...

ಶುದ್ಧ ಕರ್‍ಮವ ಮಾಡು ಮನುಜನೆ ಶುದ್ಧ ಕರ್‍ಮವೆ ನಿನ್ನ ಸಂಪತ್ತು ನಾಳಿನ ಬದುಕಿಗೆ ಇವತ್ತಿನ ಕರ್‍ಮ ಇವತ್ತಿ ಬಾಳೇ ನಿನ್ನೆಯ ನಿನ್ನ ಕರ್‍ಮ ದೇವನ ಭೂಮಿ ಇದು ವಿಚಿತ್ರ ನೀನು ಕೊಟ್ಟಿದ್ದೆ ನಿನಗೆ ಕೊಡುವುದು ನೀನು ಮಾಡಿಟ್ಟದೆ ನಿನ್ನ ಧರಿಸುವುದು ಎಲ್...

ನಾನು ನೀನಾಡಿಸುವ ಸೂತ್ರದ ಗೊಂಬೆ ಆದರೆ ನಿನ್ನ ಮರೆತು ಬಾಳಿರುವೆ ಎಲ್ಲಕ್ಕೂ ನಾನೆಂಬ ಅಹಂಕಾರದಲಿ ನನ್ನ ಮೂಲಧಾಮವೆ ಮರೆತಿರುವೆ ನಾವು ನಮ್ಮವರೆಲ್ಲ ಭವದ ಜಾತ್ರೆಯಲಿ ಆದರೆ ಜಾತ್ರೆಯೇ ಆಗಿದೆ ನೈಜ ಪಾತ್ರೆ ಮತ್ತೆ ಮತ್ತೆ ಕಷ್ಟ ನಷ್ಟಗಳ ಮರೆಸಲು ನುಂಗ...

ಮಹಾ ಮಾನವತಾವಾದಿ ಬಸವಣ್ಣನವರ ಕರ್ಮಭೂಮಿ ಈ ಬೀದರ ಜಿಲ್ಲೆಯ ಕಲ್ಯಾಣ ನಾಡು ಎಂದಾಗ ನಮ್ಮ ಎದೆ ತುಂಬಿ ಬರುತ್ತದೆ. ಈ ಬೀದರ ಜಿಲ್ಲೆ ಶರಣರ, ಸಂತರ, ಪುಣ್ಯ ಭೂಮಿ. ಈ ನಾಡಿನಲ್ಲಿ ಬಾಳಿ ಬದುಕಿದ ಈ ನಾಡಿಗೆ ಸಂದೇಶವನ್ನು ನೀಡಿ ಈ ನಾಡಿನಭೂಮಿ ಪಾವನಗೊಳಿಸ...

ಜೀವನದ ಗುರಿ ಸಾಫಲ್ಯವಾಗಲಿ ಜೀವನಕ್ಕೊಂದು ಶುಚಿತ್ವ ಇರಲಿ ಮಲಿನತೆ ಸ್ವಾರ್‍ಥ ವಿಷ ಜಂತು ಯಾವ ಭಾಗದಿಂದಲೂ ಬೇಡ ಇನಿತು ಮನದ ವಿಕಾರತೆ ತ್ಯಾಗಿಸು ದೇವರ ಸಾಕ್ಷಾತ್ಕಾರದತ್ತ ಸಾಗಿಸು ಹೃದಯವು ವಿರಾಗ ಭಾವದಿ ಹೊಳೆಯಲಿ ಮನವು ತ್ಯಾಗ ಭಾವದಿ ತೊಳೆಯಲಿ ಸು...

ಮನವೆ ನಿನಗೆಷ್ಟು ನಾ ಕೋರಿಕೊಳ್ಳಲಿ ಆದರೂ ನಿನ್ನ ಅವಗುಣ ಬಿಡಲಾರೆ ಪರಮಾತ್ಮನತ್ತ ನಿನ್ನ ಧ್ಯಾನಿಸದಾಗಲೆಲ್ಲ ಧ್ಯಾನದಲ್ಲೂ ನೀನು ಚಿತ್ತ ಇಡಲಾರೆ ನನಗಿರುವವನು ನೀನೊಬ್ಬನೆ ಅಲ್ಲವೆ! ನೀನೇ ನನ್ನನ್ನು ಮೋಸಗೊಳಿಸಿದರೆ ಯಾರ ಮುಂದೆ ನಾ ಹೇಳಿಕೊಳ್ಳಬಲ್ಲ...

ಪ್ರತಿಯೊಬ್ಬರು ಬಾಳಿನಲ್ಲಿ ಸುಖವಾಗಿ ಬಾಳಬೇಕೆನ್ನುತ್ತಾರೆ. ಇದು ಮಾನವನ ಸಹಜ ಪ್ರವೃತ್ತಿ. ‘ಸುಖ’ ಎನ್ನುವ ಪದವೇ ಸದಾ ನಮಗೆ ಜೀವನದ ಹೊಯ್ದಾಟಗಳಿಗೆ ಕಾರಣವಾಗುತ್ತದೆ. ಈಗ ಪ್ರತಿಯೊಬ್ಬರಿಗೂ ಕೇಳಿದರೂ ಸುಖದ ಅರ್ಥ ಬೇರೆ ಬೇರೆಯಾಗಿ ಅರ...

ಬದುಕಿನ ಯಾವುದೇ ಕ್ಷಣಗಳಿರಲಿ ಮನವುನೊಂದು ಘಾಸಿಗೊಂಡಿರಲಿ ಆದರೆ ಮನವನ್ನು ಓಲೈಸಲು ನಿ ಕೆಟ್ಟದಕ್ಕಾಗಿ ಪದರು ಹಾಸದಿರಲಿ ಮನದಲಿ ನಿರ್‍ಧಾರವೇ ಅಚಲವಾಗಿರಲಿ ಏಕೆಂದರೆ ಮನವು ನಿನ್ನದಲ್ಲವೇ ನೀ ನಾಡಿದ ಮಾತು ಪಾಲಿಸಬೇಕೆಂದು ಮನಕ್ಕೆ ಆಜ್ಞೆಯ ನೀಡುವುದಿ...

1...7891011...22