ಹರಿ ನಿನ್ನ ಕಂಗಳು ಬೆಳದಿಂಗಳು ಹರಿ ನಿನ್ನ ರೂಪ ಚೈತನ್ಯ ಹರಿ ನಿನ್ನ ಗಾನ ಅಮೃತವು ಹರಿ ನಿನ್ನ ಸ್ಮರಣೆ ಅನನ್ಯ ಕಣ್ಣು ಮುಚ್ಚಲಿ ತೆರೆದಿರಲಿ ನೀ ನೋರ್‍ವನೆ ಕಾಣಿರಲಿ ನನ್ನ ಎದೆಯ ಪ್ರಿಯಕರನಿ ಎಂದೆಂದೂ ನೀನಾಗಿರಲಿ ನಿನ್ನ ಮುರಲಿಗಾನ ಆಲಿಸಿರಲಿ ರಾಧ...

ನನ್ನ ಉಸಿರಿನ ಹನಿ ಹನಿಗಳಲಿ ಮೀಯಲಿ, ನೆನೆಯಲಿ ಹರಿನಾಮ ನನ್ನೆದೆಗೆ ನೀಡಲಿ ತಂಪು ನನ್ನ ಬಾಳಿಗಾಗಲಿ ಕಂಪು ಉಸಿರು ಉಸಿರಲಿರಲಿ ಜಪ ಜಪವಿರದ ಗಾಳಿ ಒಳ ಹೋಗದಿರಲಿ ಪಾಪದ ಧೂಳಿ ಹೊಕ್ಕದಿರಲಿ ಶಾಪದ ಮೈಲಿಗೆ ತಟ್ಟದಿರಲಿ ಮಾತಿರಲಿ ಹಾಡಿರಲಿ ಮೌನವಿರಲಿ ಕ್...

ಅದೊ ನೋಡು ಮಧ್ಯಾಹ್ನ ಸರಿದು ಸಂಜೆ ಗತ್ತಲು ಸಾಗಿ ಬರುತ್ತಿದೆ ನಿನ್ನೂರಿಗೆ ಹೋಗುವ ಬದಲು ಏನು ಜಾತ್ರೆ ನಿನ್ನೀ ಮನ ಮಾಡಿದೆ ನೀನೋರ್‍ವನೆ ಅಲ್ಲಿ ಸಾಗಬೇಕು ನಿನಗ್ಯಾರು ಅಲ್ಲಿ ಜೊತೆಗಿಲ್ಲ ನಿನ್ನ ಕರ್‍ಮಗಳೇ ಸಂಗಾತಿ ಮತ್ತೇನು ಹಿಂದೆ ಬರುವುದಿಲ್ಲ ಎ...

ಬಾಳುತ್ತಿರುವೆ ನಾನಿಂದು ಇಂದ್ರಿಯ ಜತೆ ಬಾಳಬಾರದೇಕೆ ಆ ಜೊತೆಗೆ ಸಂಯಮದಿ ಬಾಳುತ್ತಿರುವ ನಾನಿಂದು ನನ್ನವರ ಜೊತೆ ಬಾಳಬಾರದೇಕೆ ನಾನು ದೇವನ ಸಮಯದಿ ಬಾಳುತ್ತಿರುವೆ ನಾನಿಂದು ಮೃತ್ಯು ಲೋಕದಲಿ ಬಾಳಬಾರದೇಕೆ ನಾಮದೇವನ ಅಮೃತದಿ ಬಾಳುತ್ತಿರುವೆ ನಾನಿಂದು...

ಗಗನದಾ ಅಂಗಳದಲಿ ನೀಲಿ ಬಣ್ಣ ನಿನ್ನ ಕಂಗಳ ಪದರಿನಲಿ ನೀಲಿ ಬಣ್ಣ ಸಾಗರದ ಜಲರಾಶಿಯ ಮೇಲೆ ನೀಲಿ ಬಣ್ಣ ನಿನ್ನ ಅಂತಃಕರಣದಲ್ಲಿ ಪ್ರೀತಿ ಬಣ್ಣ ಬೆಳಗಿನ ರವಿಯಲಿ ಹೊಂಬಣ್ಣ ರಾಶಿ ರಾತ್ರಿಯ ಬೆಳದಿಂಗಳಿನಲಿ ಬೆಳ್ಳಿ ಬಣ್ಣದರಾಶಿ ಹೂವಿನ ಮೈ ಮೇಲೆ ಚಿತ್ತಾರ ...

ಓ ನನ್ನ ಪ್ರಿಯ ರಾಧೆ ಕಾಂತ ನಿನಗಾಗಿ ನಿತ್ಯ ರೋದಿಸುತ್ತಿರುವೆ ನಿನ್ನಲ್ಲದ ಪ್ರಪಂಚ ಸುಖಗಳೆಲ್ಲ ಬೇಡವೆಂದು ನಾ ವಿರೋಧಿಸುತ್ತಿರುವೆ ಕೃಷ್ಣ ನನ್ನಲೇನು ದೋಷ ಕಂಡೆಯೆ ಮತ್ತೇಕೆ ನಿನ್ನ ರೂಪ ದರ್‍ಶಿಸಲಾರೆ ನಾನೇನು ಮಾಡಲಾಗದ ಪಾಪಿಯೇ ಮತ್ತೇಕೆ ನಿನ್ನರ...

ದಿನೆ ದಿನೆ ನಿನ್ನ ಕಾಣಲೆಂಬ ನನ್ನ ಮನವು ತವಕಿಸುತ್ತಿದೆ ನಿನ್ನ ಪಡೆಯದೆ ಇನ್ನೇನು ಅರ್‍ಥ ಬದುಕು ಭವಸಾಗರವಾಗಿದೆ ನಿ ಅನಂತ ಕೋಟಿ ಬ್ರಹ್ಮಾಂಡ ನಾಯಕ ನಾನೋ ಎಲ್ಲೊ ಇರುವ ದೀನ ಜೀವಿ ನೀನು ನನ್ನ ದನಿ ಆಲಿಸದೆ ಇರಲಾರೆ ನಿನ್ನಲುಂಟು ನನ್ನ ಮೇಲೆತ್ತುವ ...

ಓ ನನ್ನ ಕೃಪಾಸಿಂಧು ದೇವ ನಿನ್ನ ಸ್ಮರಣೆಯೇ ಸದಾ ಇರಿಸು ನಾ ನಿನ್ನ ನಾಮವೊಂದೇ ಸದಾ ನನಗೆ ನಿತ್ಯ ಅನವರತ ನುಡಿಸು ಈ ಕ್ಷಣ ಕ್ಷಣದ ತುಸುಭಾಗ ನಿನ್ನ ನೆನೆಯದೆ ವ್ಯರ್‍ಥ ಹೋಗದಿರಲಿ ನನ್ನ ಬದುಕಿನ ಮೂಲೆ ಮೂಲೆಗೂ ಪಾಪದ ಕರ್‍ಮವು ಇಣಕದಿರಲಿ ನಾನು ಎಲ್ಲೂ...

ಮನವೇ ಓಡದೆ ನಿ ನಿಲ್ಲು ಒಂದು ಕ್ಷಣ ಮುಂದಡಿಬೇಡ ನನ್ನನ್ನೆ ನಿ ಅನುಸರಿಸಬೇಕು ಹೀಗೆ ದಾರಿ ತಪ್ಪಿ ಓಡಬೇಡ ಹೌದು ನೀನೊಮ್ಮೆ ಆಲೋಚಿಸು ಎಷ್ಟು ಜನ್ಮ ನನ್ನೊಂದಿಗೆ ಕಳೆದೆ ಜನ್ಮ ಜನ್ಮದಲ್ಲೂ ನೀ ಮಾತ್ರ ನಿನ್ನ ಪಟ್ಟು ಬಿಡದೆ ಸಾಧಿಸಿದೆ ಎಷ್ಟೊತ್ತಿನ ವರ...

ಸೃಷ್ಟಿಯ ಕಣ ಕಣದ ಅಭೀಷ್ಟೆ ನಿನ್ನ ಪಡೆಯುವ ಪರಾಕಾಷ್ಠೆ ನನ್ನವನ ನಾನು ಸೇರಿಕೊಳ್ಳಲು ಏಕೆ ಲಜ್ಜೆ ಬಿಮ್ಮು ಸ್ವ ಪ್ರತಿಷ್ಠೆ ದೀಪ ಬೆಳಗಿ ಮೇಲೇಳುತ್ತಿದೆ ತನ್ನವನ್ನ ಪಡೆಯಲು ಗಗನಕ್ಕೆ ಜಲವು ಎಲ್ಲೆಲ್ಲೂ ಹರಿಯುತ್ತೇವೆ ತನ್ನವನ ಸೇರಲು ಸಾಗರಕ್ಕೆ ಗಾಳ...

1...45678...22