ಅಪೇಕ್ಷೆ ಉಪೇಕ್ಷೆ

ಯಾವುದಕ್ಕೂ ಅಪೇಕ್ಷೆ ಮಾಡುದೆಲ್ಲ
ನಿನ್ನ ಕಷ್ಟಕ್ಕೆ ಬಂಧಿಸಲಾರದೆ!
ಉಪೇಕ್ಷೆ ಮಾಡುತ್ತ ಮುನ್ನಡೆ ನೀ
ನಿನ್ನ ಬಾಳಿಗೆ ದಾರಿಯಾಗದೆ!

ಕ್ಷಣದ ಮಾಯಾ ಮೋಹವು ನಿನ್ನ
ದೇವರನ್ನು ಮರೆಸಿ ಬಿಟ್ಟಿದೆಯಲ್ಲ
ದೇವರ ನಾಮ ಜಪಿಸಲೂ ಆತಂಕ
ಕಾಮಕಾಂಚನ ನಿನ್ನ ಕಟ್ಟಿದೆಯಲ್ಲ

ಆಸೆ ಅಮಿಷೆಗಳು ಶತ್ರುಗಳು ನಿನ್ನ
ನಿನ್ನ ನಾಶಕ್ಕೆ ನಾಂದಿ ಹಾಡಿವೆ
ವೈರಿಗಳು ಮಿತ್ರರು ಹೇಗಾದರೂ
ನಿನ್ನ ಪತನಕ್ಕೆ ದಾರಿ ಹೂಡಿವೆ

ನಿನ್ನ ಸಂಬಂಧಿಗಳು ನಿನ್ನವರಲ್ಲ
ಮತ್ತೆ ಹೆಣ್ಣು ಮಣ್ಣು ನಿನ್ನದೆ!
ಜನ್ಮ ಜನ್ಮಗಳ ಭೋಗದಲ್ಲಿದ್ದು
ಮಾಣಿಕ್ಯ ವಿಠಲನ ಜಪಿಸದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೫೪
Next post ಮಲ್ಲಿ – ೩೨

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…