
ಹುಸೇನ್ ಸಂಭ್ರಮದಲ್ಲಿ ಊರಿಗೆ ಬಂದ. ಮುಖ್ಯಮಂತ್ರಿಗಳ ಸಂದರ್ಶನಕ್ಕೆ ಸಮಯ ಕೊಡಿಸಿದ ಹೆಮ್ಮೆ ಆತನದು. ಗೆಸ್ಟ್ ಹೌಸ್ ಹತ್ತಿರ ರಷೀದ್ ಮತ್ತು ಗೆಳೆಯರನ್ನು ತಲುಪಿಸಿದಾಗ ಅವರು ‘ನೀನು ಹೋಗು’ ಎಂದು ಒತ್ತಾಯಿಸಿದರಂತೆ. ‘ಸಾಧ್ಯವಾದ...
ಮಾರನೇ ದಿನ ನಗರಕ್ಕೆ ಹೊರಟು ನಿಂತೆವು. ನಾನು ಹುಸೇನ್ ಹಳೆ ಬೈಕ್ ಮೇಲೆ ಹೊರಟೆ. ಟೀಚರಮ್ಮ – ನಗರದಲ್ಲಿ ಏನೋ ಕೆಲ್ಸ ಇದೆ ಅಂತ ಹೇಳಿ ಶಾಲೆಗೆ ರಜಾ ಹಾಕಿ ಬಸ್ನಲ್ಲಿ ಹೊರಟಿದ್ದರು. ನಗರದ ಬಸ್ ಸ್ಟಾಂಡಿನಲ್ಲಿ ಭೇಟಿ ಆಗೋದು, ಅಲ್ಲಿ ಬೈಕ್ ನಿಲ್...
ಮಾರನೇ ದಿನ ಹುಸೇನ್ ಊರಿಗೆ ಬಾರ್ವಾಗ ಖುಷಿಯಾಗಿದ್ದ. ನಾನಾದ್ರೂ ಶಾಲೆ ಹತ್ರಾನೇ ಠಳಾಯಿಸ್ತಿದ್ದೆ. ಆತ ಏನೇ ಖುಷಿ ಇದ್ರೂ ಮೊದ್ಲು ಹೇಳೋದು ಟೀಚರಮ್ಮಂಗೆ ಅಂತ ನಂಗೊತ್ತಿತ್ತು. ಒಂದೊಂದ್ಸಾರಿ ನಂಗನ್ನುಸ್ತಿತ್ತು : ಇವರಿಬ್ಬರ ಸಂಬಂಧ ಎಂಥಾದ್ದು? ಯಾಕ...
‘ಟೆರರಿಸ್ಟು ಅಂದ್ರೆ ಟೆರರಿಸ್ಟ್ ಥರಾ ಸಾರ್? ಉತ್ತರ. ತಕ್ಷಣ ಸಮತಾ ಹೇಳಿದಳು. ಮುಖ್ಯಮಂತ್ರಿಯ ಹಾರಿಕೆ ಉತ್ತರ. ತಕ್ಷಣ ಸಮತಾ ಹೇಳಿದಳು. ‘ಸಾರ್, ದಯವಿಟ್ಟು ತಪ್ತಿಳ್ಕೊಬೇಡಿ, ಹೋರಾಟಗಾರರನ್ನೆಲ್ಲ ಟೆರರಿಸ್ಟು ಅಂತಾನೊ ನಕ್ಸಲೈಟ್ ಅಂ...
ನಾನೀಗ ಹೇಳಹೊರಟಿರುವುದು ನಮ್ಮೂರಿನ ಹುಸೇನ್ ಕತೆಯನ್ನು. ಇದು ಹುಸೇನ್ ಒಬ್ಬನ ಕತೆಯಲ್ಲ. ಹಾಗಂತ ನಮ್ಮೂರ ಕತೆಯೂ ಅಲ್ಲ, ಹುಸೇನ್ ಆಚೆಗೂ ಇದು ಚಾಚಿಕೊಳ್ಳಬಹುದು; ನಮ್ಮೂರ ಆಚೆಗೂ ವಿಸ್ತರಿಸಿಕೊಳ್ಳಬಹುದು. ಹುಸೇನ್ ಮೂಲಕ ಊರು, ಊರಿನ ಮೂಲಕ ದೇಶ R...















