ಶರತ್ಕಾಲದ ಚೆಲುವ ಹೊದ್ದು ನಿಂತಿವೆ ಮರ ಕಾಡುದಾರಿಗಳೆಲ್ಲ ಒಣಗಿವೆ; ಕಾರ್‍ತಿಕದ ಸಂಜೆಬೆಳಕಲ್ಲಿ ಮಿಂಚುವ ನೀರು ಶಾಂತ ಆಗಸವನ್ನು ಪ್ರತಿಫಲಿಸಿದೆ; ಬಂಡಗಳ ನಡುವೆ ಮಡುನಿಂತ ನೀರಿನ ಮೇಲೆ ಐವತ್ತೊಂಬತ್ತು ಹಂಸ ತೇಲಿವೆ. ನಾನು ಮೊದಲೆಣಿಕೆ ಮಾಡಿದ್ದು ನ...
ನನ್ನನರಿಯದೆ ನಿನ್ನನರಿಯಲಳವಲ್ಲ, ನನ್ನ ಕಾಣದ ಮುನ್ನ ಕಾಣೆ ನಾ ನಿನ್ನ ನೆಂದು ಸಾರುವುವೈಸೆ ಧರುಮಂಗಳೆಲ್ಲ- ಆದೊಡಾಂ ಕಾಂಬೆನೆಂತರಿವೆನೆಂತೆನ್ನ? ೪ ೨ಕಡೆಮುಗಿಲ್ವರಮೆನಿತೊ ಕಣ್ಣಾಲಿ ದೂರಂ ನೋಡಬಲ್ಲಡೆ, ನೋಡಬಲ್ಲುದೇಂ ತನ್ನ? ಸುರಿಸಬಲ್ಲಡೆ ಸರಿಗೆಯಿ...
ಅಗಲೆಲ್ಲ ಬೆವರ್ ಅರ್‍ಸಿ ಜೀತ ಕೆರ್‍ಕೊಂಡು ಅಟ್ಟೀಗ್ ನಾ ಬತ್ತಂದ್ರೆ ಮೈ ಕೈ ಮುರ್‍ಕೊಂಡು ಜೋಬೆಲ್ಲ ಜಡ್ತಿ ಮಾಡ್ತೌಳ್ ನನ್ ಎಡ್ತಿ! ೧ ಒಂದ್ ದಪ ತಂದ್ ಜೀತ ಪೂರ ಕೊಟ್ಬುಟ್ಟಿ ಯೆಂಡಕ್ ಒಂಬತ್ ಕಾಸ ಕೇಳ್ದ್ರೆ ಬಾಯ್ಬುಟ್ಟಿ- ಪೊರಕೇನ್ ಎತ್ತಿಡ್ದಿ ಬಡ...
ಕಟ್ಟುತಾವೆ ಹಕ್ಕಿ ಮಾಡಿನಲ್ಲಿ ಗೂಡು ಎಂಥ ಸಂಭ್ರಮ ಎಂಥ ಹುಲ್ಲು ಎಂಥ ಕಡ್ಡಿ ಈ ಮಾಡಿನಲ್ಲಿ ಬಂದು ಸೇರಿ ಎಂಥ ಸಂಭ್ರಮ ಕಟ್ಟುತಾವೆ ಜೇನ್ನೊಣ ಕೊಂಬೆಯಲ್ಲಿ ಹೊಟ್ಟು ಎಂಥ ಸಂಭ್ರಮ ಎಂಥ ಪರಾಗ ಎಂಥ ಮಧುರ ಈ ಕೊಂಬೆಯಲ್ಲಿ ಬಂದು ಸೇರಿ ಎಂಥ ಸಂಭ್ರಮ ಹುಟ್ಟ...





