
ಪಟ್ಟಿದ್ದೆಲ್ಲ ಕಾಮಕ್ಕೆ, ಪ್ರೀತಿಗಲ್ಲ – ಭಜನೆ ಕುಟ್ಟಿದ್ದೆಲ್ಲ ಮೋಜಿಗೆ ಭಕ್ತಿಗಲ್ಲ; ಮೋರಿಯಲ್ಲಿಳಿದ ಜಲ ಪಾತ್ರದಲ್ಲಿದ್ದರೂ ಕೊಚ್ಚಿ ಹೋಗಲು ಮಾತ್ರ, ಕುಡಿಯಲಲ್ಲ ಅರ್ಥಸಾಧಕ ಗುರಿಯೆ ಬಿಟ್ಟು ಪಡುತಿರುವ ಸುಖ ತೀಟೆಗಳ ಪೂರೈಕೆ, ಭೋಗವಲ್ಲ ನ...
‘ಛೆ! ಎಷ್ಟೊಂದನ್ನು ಹೇಳಲಾಗಲೇ ಇಲ್ಲ’ ಕಳವಳ ರೊಟ್ಟಿಗೆ. ‘ಸದ್ಯ ಎಷ್ಟೊಂದನ್ನು ಹೇಳಲಾಗುವುದಿಲ್ಲ’ ಸಮಾಧಾನ ಹಸಿವೆಗೆ....
ಪಡೆಯುವ ಅರ್ಹತೆ ಕೊಡುವ ಘನತೆಯ ನಡುವಿನ ಒಪ್ಪಂದ ಹಸಿವು ರೊಟ್ಟಿಯ ಸಂಬಂಧ....
ಹಸಿವಿಲ್ಲದೆಯೂ ರೊಟ್ಟಿ ನಿರಾಳ ಪರಿಪೂರ್ಣ. ರೊಟ್ಟಿಯಿಲ್ಲದೇ ಹಸಿವು ಅಪ್ರತಿಭ ಅಪೂರ್ಣ ಇದೂ ಸೃಷ್ಟಿ ಅಸಮತೆ ಉತ್ಪಾದನಾ ಚಾತುರ್ಯ....













