
ಬನ್ನಿ ತಿರುವಳ್ಳುವರ್ ಬನ್ನಿ ವಂದನೆ ನಿಮಗೆ ನಿಮ್ಮೊಡನೆ ನಮಗಿಲ್ಲ ಜಗಳ ಕಿತ್ತಾಟ. ಎಲ್ಲೆ ಇದ್ದರು ನೀವು ಬೆಳಕಿನಾರಾಧಕರು? ಪಂಪ ರನ್ನರ ಬದಿಗೆ ನಿಮಗೂ ಇಟ್ಟಿದ್ದೇವೆ ಬೆಳ್ಳಿ ಪೀಠ ದೂರ ಶಿಖರದಲ್ಲೆಲ್ಲೊ ನಿಂತಿದ್ದರೂ ನೀವು ಎಲ್ಲ ಕಾಲಕ್ಕೂ ತನ್ನೊಡಲ...
ರೊಟ್ಟಿ ಹಸಿವೆಗೆ ನೀಡುವ ಪ್ರೀತಿಯ ಸಾತತ್ಯತೆಗೆ ಆಧಾರವಲ್ಲ ಅರ್ಹತೆ. ಪಡೆವ ತಾಕತ್ತಿಗಿಂತ ಕೊಡುವ ಔದಾರ್ಯ ದೊಡ್ಡದೆಂಬ ನಂಬಿಕೆ....
ವಸ್ತು ಪ್ರದರ್ಶನದಲ್ಲಿ ಮುಗಿಯುವ ಹಗಲಿನ ತುದಿಗೆ ಬಣ್ಣದ ಬೆಳಕಿನ ಹೊಳೆ. ಸಂಜೆ ಹಾಯಾದ ಹೊತ್ತಲ್ಲೂ ಇಗೊ ಬಂದೆ ಎಂದು ಬೆದರಿಕೆ ಹಾಕುವ ಮಳೆ. ಹೊಳಚುವ ಮೀನಿನ ಹಿಂಡು ಪ್ರಮೀಳೆಯರ ಹಿಂಡು. ಅವರನ್ನು ಕಣ್ಣಲ್ಲೇ ಉಣ್ಣುತ್ತ ಬೀದಿಕಾಮಣ್ಣರ ಗಸ್ತು ಕಾಯುವ ...
ಹಸಿವಿನ ಕರುಣೆಯ ಕೃಪಾಕಟಾಕ್ಷದಲಿ ದೈನ್ಯವಾಗಿರುವ ರೊಟ್ಟಿ ಸ್ಪಂದನಾಹೀನ. ಜೀವಚ್ಛವ. ಹಸಿವೆಗೆ ಪ್ರಭುತ್ವ ಸಾಧಿಸಿದ ಸಂಭ್ರಮ. *****...













