ಬೂದಿಯಲೆದ್ದವರು

ತಳದಲ್ಲಿದ್ದವರು; ನಾವು ಬೂದಿಯಲೆದ್ದವರು ಕತ್ತಲೆ ಚರಿತೆಯ ಬೆತ್ತಲೆ ಮಾಡುವ ಕನಸನು ಹೊತ್ತವರು | ನಾವು ಕನಸನು ಹೊತ್ತವರು || ನೋವನು ಉಂಡವರು, ಉಂಡು ಮೌನವ ಹೊದ್ದವರು ಅಕ್ಷರ ದೂರದ ಕತ್ತಲೆ ಗವಿಯಲಿ ಬದುಕನು ಕಳೆದವರು...

ಎತ್ತ ಸಾಗಿದೆಯೊ ಕನ್ನಡ ರಥವು

ಎತ್ತ ಸಾಗಿದೆಯೊ ಕನ್ನಡ ರಥವು ತಿಳಿಯುತಿಲ್ಲವಲ್ಲ ಹಿಂದಕೊ ಮುಂದಕೊ ಬೆಟ್ಟಕೊ ಕಡಲಿಗೊ ಅಯೋಮಯವು ಎಲ್ಲ || ಪ || ಕನ್ನಡಕ್ಕೇಳು ಜ್ಞಾನಪೀಠಗಳು ಬೀಗುತಿರುವೆವಲ್ಲಾ ಕುಸಿಯುತಲಿರುವ ನೆಲವು ಕಣ್ಣಿಗೆ ಕಾಣುತಿಲ್ಲವಲ್ಲ ಕವಿಗಳು ದಾಸರು ಶರಣರು ಸಂತರು...

ಗೂಡು ಕಟ್ಟಿದ ಹಕ್ಕಿ

ಗೂಡು ಕಟ್ಟಿದ ಹಕ್ಕಿ ತೊರೆದು ಹೋಯಿತಲ್ಲೊ ಹಾಡು ಮಾಡಿದ ಕೊಳಲ ಮುರಿದು ಹೋಯಿತಲ್ಲೊ || ಪ || ಬಿರುಬಿಸಿಲಿನ ಬನಕೆ ಹಸಿರಾಗುವೆನೆಂದು ಬಿರಿದು ನಿಂತ ನೆಲಕೆ ಮಳೆಯಾಗಿ ಬರುವೆನೆಂದು ನುಡಿದು ಹೋದ ಮಾತು ಅದರೊಡನೆ...