ಸದಾ ಹಸಿರಿನ ಉಸಿರು ಕವಿಯ ಕಾವ್ಯದ ಭೂಮಿ ಆಶೆಗಳಿವೆ, ಕನಸುಗಳಿವೆ ನೂರಾರು ಉಸಿರಾಡಿದರೆ ನನ್ನ ಕಾವ್ಯ ಬದುಕುತ್ತೇನೆ. ಇಲ್ಲಿಯ ಒಂದೊಂದು ವಸ್ತುವಿನಲ್ಲೂ ಗತಮರೆತ ಇತಿಹಾಸ ಹುಡುಕುತ್ತೇನೆ. ಕಾವ್ಯ ಬದುಕಿದರೆ ಉಸಿರಾಡುತ್ತೇನೆ. ವಿಶಾಲ ಭೂಮಿಯ ಮೇಲೆ ಸ...
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಏನು ನಡೆಯಿತೊ ಸಂಜಯ ಯಾರು ಸೋತರು ಯಾರು ಗೆದ್ದರು ಎಲ್ಲ ಬಣ್ಣಿಸೊ ಸಂಜಯ ಯಾರ ಬಾಣಕೆ ಯಾರು ಗುರಿಯೊ ಯಾರ ತಲೆಗಿನ್ನೆಷ್ಟು ಗರಿಯೊ ಸಂಜಯ ಯಾರು ತಪ್ಪೊ ಯಾರು ಸರಿಯೊ ತಪ್ಪು ಸರಿಗಳ ಮೀರಿದಂಥ ಪರಿಯೊ ಸಂಜಯ ಧರ್ಮ ಯುದ್ಧವ...
ಜೀವಾಣುಗಳ ಸಂಗಮಿಕೆಯಿಂದ ಈ ಜೀವ ಭೂಮಿಯ ಮೇಲೆ ಸೃಷ್ಠಿಯಾಯಿತೆಂದು ಅನೇಕರ ವಾದ. ಆದರೆ ಈ ಜೀವಸೃಷ್ಟಿ ಮಹಾಸಾಗರದ ತಳದಲ್ಲಿ ಕಾಣಿಸಿಕೊಂಡಿದ್ದ ಬಿರುಕುಗಳಿಂದ ಬರುವ, ಕರಗಿದ ಬಂಡೆಗಳಿಂದ ಕುದಿಯುವ ನೀರಿನಲ್ಲಿ ಈ ಜೀವ ಸೃಷ್ಟಿಗೊಂಡಿತೆಂದು ಇತ್ತೀಚೆಗೆ ವ...
ಹೆಣ್ಣ ಬೇಡಲಿ ಹ್ವಾದ್ರಽ ಹೆಣ್ಣೇನು ಮಾಡತಿರಲೆ| ಹೆಣ್ಹಾಲಾ ಬಾನಾಽ ಉಣತಿರಲೆ| ಹೆಣ್ಹಾಲಾ ಬಾನಾ ಉಣತಿರಲೆ| ಹೆಣ್ಣಿನ ತಾಯಿ| ಉಮ್ಮಾಽಯದ ನಗಿಯ ನಗತಿರಲೆ ||೧|| ಕೂಸ ಬೇಡಲಿ ಹ್ವಾದ್ರಽ ಕೂಸೇನು ಮಾಡತಿರಲೆ| ಕೂಸ್ಹಾಲು ಬಾನಾಽ ಉಣತಿರಲೆ| ಕೂಸ್ಹಾಲು ಬಾ...
ಬೇಡ ಅಮ್ಮ ಬೇಡ ಕಾಣದೂರಿನ ಪಯಣಕೆ ತಪ್ಪೊ ನೆಪ್ಪೊ ಹೊಟ್ಟೆಗಿರಲಿ ಮರಳು ನಿನ್ನೀ ಊರಿಗೆ ಮೂಲೆಯಲ್ಲಿ ಒಂಟಿ ಹಣತೆ ಕಣ್ಣು ಸಹಿಸದಾಗಿದೆ ಸುತ್ತ ಕತ್ತಲು ಗಾಢ ಮೌನ ಬದುಕು ಮಸಣ ಆಗಿದೆ ಊರು ಸೇರಿದೆ ಬಂಧು ಬಳಗ ಮರಳಿ ಬರುವ ಖಾತ್ರಿಯಿಲ್ಲ ನಿನ್ನ ಕರುಣೆಯೆ...
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ. -ಜಾನಪದ ಗೀತೆ ೧ ಇವಳೊಂದು ಪ್ರತಿಮೆ ಇವನೊಂದು ಪ್ರತಿಮೆ ಇವಳಿಗಾಗಿ ಇವನೋ ಇವನಿಗಾಗಿ ಇವಳೋ ಋತು ಋತುವಿಗೂ ಬೇರೆ ಬೇರೆ ರೂಪ ಇವನದೇ ಬೆಳೆ ಇವನಿಗಾಗಿ ಕ...
ಮೈಸೂರಿನ ಲಾಂಛನ ಗಂಡ ಭೇರುಂಡ ನಮ್ಮನೆಯದು ಗಂಡ ಬೀರುಂಡ! *****...
ಅದೊಂದು ನಿರ್ಜೀವ ಊರು. ಸಂಜೆ ಯಾಗುವಾಗ ಆ ಊರಿಗೆ ರಂಗೇರುತ್ತದೆ. ಶಾಲೆಯ ಹತ್ತಿರದಲ್ಲೇ ಇರುವ ಕಳ್ಳು ಮತ್ತು ಸಾರಾಯಿ ಗಡಂಗುಗಳು ಆಗ ತುಂಬಿ ತುಳುಕುತ್ತವೆ. ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೆ ಮುಂದೆ ನೋಡುವವರೂ ಕೂಡ ಸಂಜೆ ಎಗ್ಗಿಲ್ಲದೆ ಗಡಂಗಿಗ...
ಮೊಬೈಲು ಎಸ್ಸೆಮ್ಮೆಸ್ಸು ಬಂದು ಭಾವಿಸುವರು ರದ್ದಿ ಕಾಗದದಂತೆ ಕೋರಿಯರ್ ಆನ್‌ಲೈನು ಬಂದು ಕೈಗೆ ಕೋಲು ಬಂದಂತೆ ಭಾವಿಸಿ ಸಾಲದು ಎಂಬುದಕೆ ಕಾಯಿನ್ ಬೂತು ವಕ್ಕರಿಸಿದ್ದು ಬಿಟಿ ಬದನೆ ಬಂದಂತೆ ಎನ್ನ ಕುಲಕ್ಕೆ ಆಯಿತು ಸಂಚಕಾರ ಈ ಜಗತ್ತೇ ಹಾಗೆ- ಹೊಟ್ಟೆ...
ನಾವು ಇಲಿಗಳಲ್ಲ ಹೌದು, ನಿಜ ಬಿದ್ದಿದ್ದೇವೆ ಆದರೆ Mouse Trap ಲಿ *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







