ನೋಡದಿರೆಲೋ! ಪಾಪಿ! ಕಣ್ಣೆತ್ತಿ, ಸಾಗುತಿಹ ಅಂಗನೆಯ. ಅಂಗಾಂಗವಿರಲು ಅಸ್ತವ್ಯಸ್ತ,- ಇವಳಲ್ಲ ನೃತ್ಯಾಂಗನೆಯ ಗೆಳತಿ. ತಾ ಮಸ್ತ- ಕದಿ ಹೊತ್ತ ಉದಕಪಾತ್ರೆಯ ಭಾರ, ಬಗಲಲಿಹ ಬಿಂದಿಗೆಯಲಂಕಾರದಿಂದ ಬಳಕುವ ದೇಹ- ವವಳದದು. ಇತ್ತಿಲ್ಲ ನಿನಗೌತಣವ ವಸ್ತ್ರ- ...
ಪ್ರೀತಿಯ ತಂದೆಯ ಪ್ರೇಮದ ಪರಿಮಳ ತಿಳಿಸಲು ಶಬ್ದವೆ ನನಗಿಲ್ಲಾ ಅಪಾರ ಖುಶಿಯನು ಸ್ವರ್‍ಗದ ಸುಖವನು ಅಳೆಯಲು ಅಳತೆಯೆ ಸಿಗಲಿಲ್ಲಾ ಹರ್‍ಷದ ಹೊಸಯುಗ ಚಂದವ ನೋಡಿದೆ ಮಮತೆಯ ಮಂದಿರ ನಾ ಕಂಡೆ ಕ್ಷಣಕ್ಷಣ ಹೊಸಗುಣ ಶಿವಗುಣ ಸದ್ಗುಣ ಪಾವನ ಪರಿಮಳ ಪಡಕೊಂಡೆ ಅ...
ಅನಾದಿಕಾಲದಿಂದಲೂ ಸಾಮಾಜಿಕ ರೂಪರೇಷೆಗಳು ನಿರಂತರ ಪೃಕ್ರಿಯೆಗೆ ಒಳಗಾಗುತ್ತಲೇ ಬರುತ್ತಿವೆ. ಭಾರತೀಯ ಕೌಟಂಬಿಕ ಮೌಲ್ಯಗಳು ವಿಶ್ವಕ್ಕೆ ಮಾದರಿ. ಕೌಟಂಬಿಕ ಹಿನ್ನೆಲೆಯಲ್ಲಿ ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬ, ಅಣು ಕುಟುಂಬ ಸಂಬಂಧಗಳು ಎಲ್ಲವೂ ಕಾಲಕ...
ಕಯ್ಞಾದ್ ಔಸ್ದಿ ಕುಡದೋನಂಗೆ ಮೊಕಾನ್ ಯಾಕ್ ಸಿಂಡರ್‍ಸ್ತಿ? ನಿಂಗೊಂದ್ ದುಕ್ಕ ಬಂದಿದ್ರ್, ಅದನ ನಂಗಳ್ ಮುಂದ್ ಯಾಕ್ ಇರ್‍ಸ್ತಿ? ನಮಗ್ಯಾಕ್ ದುಕ್ಕ ತರ್‍ಸ್ತಿ? ಮುಕದಾಗ್ ಸೋನೆ ಯಿಡಕೊಂಡಂಗೆ ಗೋಳ್ಯಾಕ್ ಸುಂಕೆ ಸುರ್‍ಸ್ತಿ? ೧ ದುಕ್ಕಾನ್ ಒತ್ಕೊಂಡ್ ...
ಇಂದಿನರಸನಿಗೇಕೆ ನಾಳನಾಳುವ ಚಿಂತೆ? ಇಂದು ರಸವನು ಸವಿವುದವಗೆ ಸಾಜ. ಇಂದು ಮುಳುಗದೆ, ನಾಳೆ ಹೊತ್ತು ಮಾಡುವದೇನು? ಹೊತ್ತು ಮೂಡಲು, ಇಂದುಗಿಲ್ಲ ತೇಜ. ನಾಳಮೊಗವನು ಮುಸುಕದಿರಲಿಂದು, ಆ ನಿನ್ನೆ ಸತ್ತ ಹೊತ್ತಿನ ನೆರಳು ಇಂದು ಅಲ್ಲ. ನಾಳಿನ ಭವಿಷ್ಯಕ್...
ಒಂದು ಸೇವಾಶ್ರಮದಲ್ಲಿ ಅನೇಕ ಅಂಗವಿಕಲರು, ಕುಂಟರು, ಕುರುಡರು, ಹೆಳವರು, ಮೂಕರು, ಬುದ್ಧಿ ಮಾಂದ್ಯರು, ನಿಶ್ಯಕ್ತರು, ಹೀಗೆ ಹಲವು ಹತ್ತು ಜನರಿದ್ದರು. ಅವರು ಜಗತ್ತನ್ನು ನೋಡುತ್ತಿದ್ದರು. ಜನಗಳು ಹಣೆಯಲ್ಲಿ, ತಿಲಕ, ವಿಭೂತಿ, ಪಟ್ಟೆ, ಮುದ್ರೆ, ನಾ...
ಅನುನಯದೊಳಾಲೋಚಿಸಲು ಅರಿತೀತೆಮ್ಮ ಆರೋಗ್ಯವಿಹುದೆಮ್ಮದೇ ದುಡಿವ ಕೈಯೊಳಗೆ ಅನುಕೂಲವೆಂದಿನ್ನಾರೋ ಎಮ್ಮೆ ಬಾಯ್ಗನ್ನವಿಡುವ ಅನಾರೋಗ್ಯವನಾರಾದೊಡಂ ಬೇಕೆನಲುಂಟೇ? ಆರೊ ದುಡಿದನ್ನವುಣ್ಣುತಿರಲೆಲ್ಲೆಡೆಗು ಕೊಳೆರೋಗವಲಾ – ವಿಜ್ಞಾನೇಶ್ವರಾ *****...
ಕೋಲೆ ಕೋಲೆ ಕೋಲು ಕೋಲೇನ್ನ ಕೋಲೇ ಕೋಲು ಕೋಲೆನ್ನ ಕೋಲು ರನ್ನದಾ ಕೋಲು ಕೋಲೇ || ಪ || ಕೆನ್ನುರಿ ಕೇನ್ನುರಿಯೇಲೂ ಬಿದುರೂ ಬಾಬುಲು ಕೇನ್ನೂರಿಯಾ ರಂಗ ಕೊಟ್ಟೆ ಬಿಶುಲಿಗೆ ವಣಿಶಿಯಾರೋ ಕೋಲೇ || ೧ || ರಂಗ ಕೊಟ್ಟೆ ಬಿಶುಲಿಗೆ ವಣಿಶೀರೊ ಕೇನ್ನುರಿಲೊ ...
ಬರೆದವರು: Thomas Hardy / Tess of the d’Urbervilles ಮಲ್ಲಿಯು ಮೈನೆರೆದ ವಿಷಯ ಊರಲ್ಲೆಲ್ಲಾ ತಿಳಿಯಿತು. ಅವಳ ಪ್ರಸ್ತದ ದಿನ ಬಡಬಗ್ಗರಿಗೆ ಊಟ ಬೇಕಾದ ಹಾಗೆ ಬೀಳುವುದೆಂದು ಯಾವ ಜ್ಯೋತಿಷ್ಯರೂ, ಜೋಯಿಸ ಹೇಳದಿದ್ದರೂ ಸುತ್ತಮುತ್ತಿನ ಬಡವರೆಲ್ಲ...
ನನ್ನ ಉಸಿರಿನ ಹನಿ ಹನಿಗಳಲಿ ಮೀಯಲಿ, ನೆನೆಯಲಿ ಹರಿನಾಮ ನನ್ನೆದೆಗೆ ನೀಡಲಿ ತಂಪು ನನ್ನ ಬಾಳಿಗಾಗಲಿ ಕಂಪು ಉಸಿರು ಉಸಿರಲಿರಲಿ ಜಪ ಜಪವಿರದ ಗಾಳಿ ಒಳ ಹೋಗದಿರಲಿ ಪಾಪದ ಧೂಳಿ ಹೊಕ್ಕದಿರಲಿ ಶಾಪದ ಮೈಲಿಗೆ ತಟ್ಟದಿರಲಿ ಮಾತಿರಲಿ ಹಾಡಿರಲಿ ಮೌನವಿರಲಿ ಕ್...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







