ಕುರ್ಚಿ

ಹಗಲಲ್ಲೇ ಮುಗಿಲು ಕಪ್ಪಾಗಿ ಕತ್ತಲಾವರಿಸಿದ ಹಾಗೆ ಈ ಕುರ್ಚಿ ಸಿಕ್ಕಿದವರಿಗೆ ಸೀರುಂಡೆಯಾದಾಗ ಕುರ್ಚಿಯ ಕಣ್ಣಿಗೆ ಹುಣ್ಣುಹತ್ತಿ ಜನರ ಮೇಲೆ ಝಳಪಿಸುವ ಕುರುಡು ಕತ್ತಿ. ಕೆಲವರು- ಸುಪ್ಪತ್ತಿಗೆಯ ಸುಕುಮಾರಸ್ವಾಮಿಗಳು ಆಕ್ಷತೆಯೂ ಕಲ್ಲು, ಹೂವೆಂಬುದು ಹಾವು ಕರುಳಲ್ಲಿ...

ಜೀವರೂಪ

ಯಾವುದೀ ಒಳಗಿನ ಲೋಕ ಹೊರಗೆ ಲಯವಾಗುತ್ತ ಒಳಗೆ ಹುಟ್ಟುತಿಹುದು. ಒಳಗೆ ಮೂಡಿದ ಆಕೃತಿ ಹೊರಗೆ ಕೃತಿಯಾಗುತ್ತಿಹುದು. ಸತ್ತ ಜೀವಗಳ ಮೇಲೆ ಚಿತ್ತವಿಟ್ಟವರಾರು ಭೂಮಿಯಲ್ಲಿ ಎಲ್ಲರೂ ಬೆಂಕಿ ಬೆಳೆದವರು ಅಗ್ನಿಸುತೆ ಸೀರೆಯಲಿ ಸಂಕಟವ ಬಿಚ್ಚಿಕೊಳ್ಳುತ್ತಿರುವಾಗ ಬಾಯಿ...

ನವಿಲು ಗದ್ದೆ

ಯಾರು ಕೊಯ್ದರೊ ಬೆಳೆಯ ನೆನ್ನೆ ನಗುತ್ತಿದ್ದ ನವಿಲುಗದ್ದೆಯಲ್ಲಿ? ರೆಪ್ಪೆ ಮುಚ್ಚಿದರಿಲ್ಲಿ ಕಪ್ಪೆ ತುಂಬಿದ ಬಾವಿ ಸಿಪ್ಪೆ ಸುಲಿಯುತ್ತಿದೆ ನೆನಪು ನಿದ್ದೆಯಲ್ಲಿ. ಕನಸುಗೊಬ್ಬರದಲ್ಲಿ ತೆನೆಯೊಡೆದ ಮನಸನ್ನು ನೆತ್ತರಲಿ ತೊಯ್ದವರು ಯಾರೊ ಕಾಣೆ ಬೆವರು ಬಸಿಯುತ್ತ ಬೆಳೆದಂಥ...

ಕಾಂಟೆಸಾದಲ್ಲಿ ಕಾವ್ಯ

ಕಾಂಟೆಸಾದಲ್ಲಿ ಕೂತಾಗ ಕಾವ್ಯವಾಗದಿದ್ದರೆ ಕುಂಟುನೆಪದ ಭವ್ಯತೆಯಲ್ಲಿ ಬತ್ತಿ ಹೋಗುತ್ತೇನೆ. ಉರಳುವ ಚಕ್ರದಲ್ಲಿ ನರಳುವ ಕರುಳು- ಕಾರಿರುಳ ಕಾರಲ್ಲಿ ಕಾಲಿಡುತ್ತಾನೆ ಕೌರವ; ವಂದಿ ಮಾಗಧರು ನಂದಿ ಹೋದ ಹಾದಿಯಲ್ಲಿ ಬರಿತಲೆಯ ಬರಿಗಾಲ ನಿಜ ಮಾನವ! ಮತ್ತೊಬ್ಬ...