ನಾನು ಕೂಡಾ ಕೊಂಚ ಕೊಂಚವಾಗಿ ಸಾಯುತ್ತಿದ್ದೇನೆ ಎಂದು ಆ ಹಣ್ಣು ಮುದುಕನಿಗೆ ಅನಿಸತೊಡಗಿದ್ದೇ ಅವನ ಕೆಲವು ಗೆಳೆಯರು ಸತ್ತಾಗಲೇ. “ತೇಹಿನೋ ದಿವಸಾ ಗತಾಃ”. ಅಂತಹ ಮಧುರ ನೆನಪುಗಳ ದಿನಗಳು ಕಳೆದು ಹೋಗಿ ಎಷ್ಟೋ ದಶಮಾನಗಳು ಅವನೆದುರು ಜೀವ...
ಮೂಲ: ಕಾಳೀಕೃಷ್ಣ ಗುಹ ಕತ್ತಲಲ್ಲಿ ನಾನು ನಡೆಯುತ್ತಿದ್ದಾಗ ನಡೆದದ್ದು ಏನು? ಕತ್ತಲಿನ ಬಗ್ಗೆ ಮುಖವಾಡಗಳ ಬಗ್ಗೆ ಮಾತಾಡಿದ್ದು ಯಾರು? ಯಾರು ಮಾತಾಡಿದ್ದು ಹುಟ್ಟನ್ನು ಕುರಿತು, ಸೂರ್ಯನ್ನ ಕುರಿತು, ಸಂಗೀತ ಕುರಿತು? ಯಾರೆಂದು ಗುರುತಿಸಲು ಆಗಲೇ ಇಲ್...
೧೭೩೪ರಲ್ಲಿ ಚಾಮರಾಜ ಒಡೆಯರನ್ನು ಹಿಡಿದು ಕಬ್ಬಾಳ ದುರ್ಗಕ್ಕೆ ಕಳುಹಿಸಿ ರಾಜದ್ರೋಹವನ್ನು ಮಾಡಿದವರು ಇಬ್ಬರು ಜ್ಞಾತಿಗಳು-ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ. ಬಾಲಕರಾದ ಇಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟದಲ್ಲಿ ಕೂರಿಸಿದ ಮೇಲ...
ದೈವವೇ! ಬ್ರಹ್ಮಾಂಡಗಳನು ಮುತ್ತಿಡುವಂಥ ಭವ್ಯ ಅಪರಂಪಾರ ಶಕ್ತಿಯೇ! ದೇವನಲಿ ಮೇಲಾಟವನು ಹೂಡಿ ಮೇಲೆಕೆಳಗಾದಂಥ ಮೇಲ್ಮೆಯೇ! ನೀನೆ ಬೆಂಗಾವಲಿಗ! ಕಾವನಲಿ ಸ್ಪರ್‍ಧೆಯೇ? ನಿನ್ನ ತಿರುಳೆನ್ನ ಎದೆಹೊಗಲಿನ್ನು. ನಿನ್ನ ಹುರುಳೆನ್ನ ಕೊರಳುಸಿರಾಗಿ ಪಸರಿಸಲಿ?...
ಗುರುವೆ ನಿಮ್ಮ ಚರಣ ತುಂಬಿ ತುಂಬಿ ಹೂವು ಅರಳಿತು ನಿಮ್ಮ ಸ್ಮರಣ ಸವಿವ ದುಂಬಿ ಜೀವ ಸ್ಫೂರಣ ಪಡೆಯಿತು ಕಲ್ಲು ಕೊರಡು ಕಮಲವಾಯ್ತು ಮನೆಯು ಮಂದಿರವಾಯಿತು ಆತ್ಮದೀಪ ದೇವ ದೀಪ ಜ್ಯೋತಿ ರೂಪ ಪಡೆಯಿತು ಮನದ ಮಾನಸ ಸರೋವರದಲಿ ರಾಜ ಹಂಸೆಯು ತೇಲಿತು ಮಳಲು ಹ...
ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಿಷ್ಠೆ ಮತ್ತು ಶೃದ್ಧೆ ಇರಬೇಕು. ಶೃದ್ಧೆ ಇಲ್ಲದ ಕಾರ್ಯ ಎಂದಿಗೂ ಸುಗಮವಾಗದೆ ಕೆಡುತ್ತದೆ. ಅಂತಲೇ ನಾವು ಮಾಡುವ ಕಾಯಕದ ಮೇಲೆ ಮನಸಿಟ್ಟು ಮಾಡಬೇಕು. ಆದರೆ ಮನುಷ್ಯ ತಾನು ಮಾಡುತ್ತಿರುವ ಕಾರ್ಯದಲ್ಲಿ ತ...
ನನ್ನ ಬಾಲಗೋಪಾಲನ ಗೋದಲೆಗಳವ್ವಾ ಇವು; ಕಪಿಲೆಕಾಮಧೇನುಗಳು ಕಟ್ಟಿಹವಿಲ್ಲಿ. ಅವನಿಗೇನು ಕಡಿಮೆ? ಗಂಗೆಗೆ ಉಣಿಸುವ ಹಿಮವತಿಯ ತುಂಗಶಿಖರದ ಮಾದರಿಗಳಿವು. ಅವನಿಗೇನು ಕಡಿಮೆ? ವಾತ್ಸಲ್ಯದ ವಿಜಯಯಾತ್ರೆಯಲ್ಲಿ ನನ್ನ ಕಂದನೂದುವ ಅವಳಿ ಶಂಖಗಳಿವು. ಅವನಿಗೇನ...
ಗುರುಗಳು ಒಮ್ಮೆ ಶಿಷ್ಯ ವೃಂದವನ್ನು ಕರೆದು “ಮನವನ್ನು ಬರಿದು ಮಾಡಿಕೊಂಡು ಬನ್ನಿ.” ಎಂದು ಕಳುಹಿದರು. ಒಬ್ಬ ಶಿಷ್ಯನೆಂದ “ಗಾಳಿ ಸ್ನೇಹಿತ, ನನ್ನ ಮನವನ್ನು ಗುಡಿಸಿ ಖಾಲಿ ಮಾಡಿಬಿಡುವ ನನಗೇನು ಯೋಚನೆ ಇಲ್ಲ” ಎಂದ. ಮತ್ತೊಬ್ಬ ಶಿಷ್ಯ “...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...








