
ತಲೆ ಏಕೆ? ತಲೆ ಬೇಕೆ? ವಿಶಾಲ ಎದೆಯೆ ಸಾಕು ಆಕಾಶಕೆ ತಲೆಯುಂಟೆ! ಮಿನುಗುವುದು ಚುಕ್ಕಿ ಎದೆಯ ತುಂಬ ಭೂಮಿಗೆ ತಲೆಯುಂಟೆ? ಪಚ್ಚೆಪೈರು ಒಡಲ ತುಂಬ ಮಹತ್ತಾದುದರ ಸಾಧನೆಗೆ ಮನಸ್ಸಿದ್ದರೆ ಸಾಕು ಮಾರ್ಗ ತಾನಾಗಿ ಮೂಡಬೇಕು **** ...
ಐಸುರ ಮೋರುಮ ಎರಡು ಮಾತಾಡಿ || ಪ || ಈಶಾಡಿ ಕರ್ಬಲದ್ಹೊಳಿಯೊಳು ಉಕ್ಕುತ ನಾಶವಾದಿತು ಧಾಮಶಪುರ ನೋಡಿ ||೧ || ಕಾಳಗದೊಳು ವಿಧಿ ಕಟಗಿ ಮಾರುತಲಿ ಬಾಳ ವಿಲಾಸದಿ ಆಶಪತ್ತಿ ಬೇಡುತ ತಾಳಲಾರದೆ ಹೋಗಿ ತವಕದಿ ಕೂಡಿ ...
ತಾಯಿತಂದಿಗಳಿಗೆ ಇಬ್ಬರು ಮಕ್ಕಳು- ಗಂಡೊಂದು ಹೆಣ್ಣೊಂದು. ಜಂಗಮನೊಬ್ಬ ಭಿಕ್ಷಾಕ್ಕ ಬಂದ – “ನಿಮ್ಮ ಮಗಳೀಗಿ ಸಾಡೇ ಸಾತಿ ಆದ. ಅದ್ರಿಂದ ನಿಮಗೂ ಸುಖ ಇಲ್ಲ- ಅವಳಿಗೂ ಸುಖ ಇಲ್ಲ. ಆಕೀಗಿ ದೂರಮಾಡಬೇಕು. ಅಂದರ ಯಾರಿಗೂ ದುಃಖ ಇಲ್ಲ”...
ಬ್ರಾಂಡಿಯಿಂದ, ಪೆಟ್ರೋಲ್ನಿಂದ, ಸಾಧ್ಯವಾದರೆ ~ಆಸಿಡ್ನಿಂದ ಅವಳನ್ನು ಸುಟ್ಟು ಹಾಕಬೇಕು; ಅಲ್ಲಿ, ಆ ಪ್ರೇಮ ಮತ್ತೊಮ್ಮೆ ಭವ್ಯ ಸೌಧಗಳಿಂದ ಇಣುಕುವಂತಿದ್ದರೆ ನಾನು ಬಹುಕಾಲ ದುಃಖಿಸುತ್ತೇನೆ. ಅವಳೇ ಒಗೆದು ಇಸ್ತ್ರಿ ಮಾಡಿ, ನಾನು ನಿನ್ನನ್ನು ಪ್ರೀ...
ಅತ್ತೆ ಗುಡುಗಿ ಮಾವ ಮಿಂಚಿ ಗಂಡನ ಸಿಡಿಲೆರಗೆ ಹೆಣ್ಣಿನ ಕಣ್ಣಲ್ಲಿ ಮಳೆಯ ಧಾರೆ **** ...
ಮೋಜಿಲೆ ಜುಲಾಸ್ತದ ಐಸುರಾ || ಪ || ಐಸುರಾ ಇದು ಬ್ಯಾಸರಾಗದು ವಾಸಮದೀನಪುರ ಮಕ್ಕಾನಿದು || ೧ || ಕರ್ಬಲ್ ಎಂಬುದು ಬೈಲಿಗೆ ಬಯಲು ನಿರ್ಬಲ ಶಹಾದತ್ತು ಕಾಣದು || ೨ || ಜಾರತ ತೀರಿತು ಶಿಶುನಾಳ ಗ್ರಾಮದಿ ಮುಲ್ಲಾ ಓದಕಿ ಮಾಡಿ ಧೀನೆಂದು || ೩ || ...
ನಮ್ಮ ಕಿರಿದಾದ ಚಾವಡಿಗಳ ಹಿತವಾದ ಲೇವಡಿಗಳ ಹದದಲ್ಲಿ ಮುದಗೊಳ್ಳುತ್ತ ನೀನು ನಡೆದೆ ಆಜಾನುಬಾಹು ನಿದ್ದೆಯಲ್ಲೂ ನಮ್ಮ ಎಚ್ಚೆತ್ತ ಪ್ರಜ್ಞೆ ಶತಕೋಟಿ ನಕ್ಷತ್ರಗಳೆ ಸಾಕ್ಷಿಯಾದಂತೆ ರಸ್ತೆಯ ಮೇಲೆ ನಿನ್ನ ಧೀರೋತ್ತರ ಹೆಜ್ಜೆಗಳು ಮೌನ ಕಂಪಿಸುವಂತೆ ಶೀಟಿಗ...
ಮಾತು ಆಡಿದರೆ ಕತ್ತಲಲಿ ಮಿಂಚು ಮೂಡಿ ಬರಬೇಕು ಮಳೆ ಸುರಿದಾಗ ಭೂಮಿಯಲಿ ಬೆಳೆ, ಬೆಳದಂತಿರಬೇಕು ****...
ಅಪನೆ ಪಿಯಾಕೆ ಖದಮಾ ಪರ್ || ಪ || ಸರಕೂ ಝುಕಾಯ್ಯು ಮೈ ಸರಕೂ ಝುಕಾನೆಸೆ ಸೂರತ ಬತಾದಿಯೆ || ಆ. ಪ. !! ಉಬ್ಬಲ್ ಭರೀದಿತ ಹಖನೆ ಬತಾದಿಯೆ ಖುರಾನಮೆ ಸಬ್ ಫಟಮೆ ಮೊಹಮ್ಮದ ಮೊಹಮ್ಮದಕೋ ಬತಾದಿಯೆ || ೧ || ಮುರಶದ್ ಮೇರೆ ರಜಾಕ ಹೈ ಹಜರೇಶ ಖಾದರಿ ಮೇರೆ ...
ತಂದೆ ಇದ್ದೊಬ್ಬ ಮಗನಿಗೆ ನೆರೆಯೂರಿನ ಒಂದು ಕನ್ನೆಯನ್ನು ತಂದು ಮದುವೆ ಮಾಡಿದ್ದನು. ಆದರೂ ಅವನು ನಿಶ್ಚಿಂತನಾಗಲಿಲ್ಲ. ಸೂಸೆಯು ತನ್ನ ಗಂಡನನ್ನು ಮಮತೆಯಿಂದ ನೋಡಿಕೊಳವಳೋ ಇಲ್ಲನೋ ಎಂಬುದನ್ನು ಪರೀಕ್ಷಿಸಿ ನೋಡಬೇಕೆಂದು ತವಕಿಸುತ್ತಿದ್ದನು. ಒಂದು ದಿ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....













