
ಅರೆ, ಈಗ ಈ ಹಕ್ಕಿಯೂ ಹಾರಬಲ್ಲದು! ನಿಮ್ಮೆಲ್ಲರಂತೆ ನಿಮ್ಮ ಆಕಾಶಕ್ಕೆ! ನಿಮ್ಮದೇ ಆಗಿದ್ದ ಕನಸಿನಾ ಲೋಕಕ್ಕೆ! ರಂಗುರಂಗಿನ ನವಿಲುಗರಿಯ ಸಹಸ್ರಾಕ್ಷಿ ಕಂಡಿದ್ದು ಆ ಕನಸೋ? ಈ ಕನಸೋ? ಕೇಳುವುದಾರ ಸಾಕ್ಷಿ? ಕನಸುಗಳು ಕನಸುಗಳೇ ಅವುಗಳಲೆಂತಾ ಆಯ್ಕೆ? ಕಂ...
ಎಷ್ಟೊಂದು ಅಂತಸ್ತುಗಳು ಈ ಅಂಗಡಿಯೊಳು ಒಳಹೊರ ಸಂದುಗೊಂದುಗಳ ವಿನ್ಯಾಸ ಮೋಹಕ ಮೋಹಕ ವನಪು ವೈಯಾರ ಸುತ್ತೆಲ್ಲ ಉದ್ಯಾನಗಳ ಸೆಳೆತ ನೀಲಿ ಉದ್ಯಾನ ಮೋಡಗಳಲೆ ಹಳದಿ ಉದ್ಯಾನ ಬಂಗಾರದಲೆ ಕೆಂಪು ಉದ್ಯಾನ ಅದೋ ಸಂಜೆ ಸೂರ್ಯನೋಕುಳಿ ಚೌಕಟ್ಟೋ ಒಡ್ಡೋ ಒಡೆದೋಡು...
ದೇಶದ ಜನತೆಗೆ ಸೌಭಾಗ್ಯವ ನೀಡಲು ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಸರ್ವವೂ ಸಹಿಸಿಕೊಳುವ ತಾಳ್ಮೆಯ ಶಕ್ತಿಯ ನೀಡಲು ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಕವಿ ಧರ್ಮೇಂದ್ರ ಪೂಜಾರಿಗೆ ಸತ್ಯನುಡಿಗೆ ಧೈರ್ಯಕೊಟ್ಟು ಜೀವನಕ್ಕೆ ಮೋಕ್ಷ ನೀಡಲು ಆರು...
ಒಂದಿಷ್ಟು, ಒಂದಿಷ್ಟೇ ಇಷ್ಟು ಹಸಿಮಣ್ಣು ನೀಡು ಗೆಳೆಯ ನನ್ನದೇ ಕಲ್ಪನೆ ಬೆರೆಸಿ ಸುಂದರ ಮನೆಯಾಗುತ್ತೇನೆ ಚಿತ್ರವಿಚಿತ್ರ ಕಲಾಕೃತಿಯಾಗುತ್ತೇನೆ ಮಡಿಕೆ, ಕುಡಿಕೆ, ಕುಂಡವಾಗುತ್ತೇನೆ ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣಿನಿಂದ! ಒಂದಿಷ್ಟೇ ಇಷ್ಟು ಹಸಿ...
ನಾವೇ ಅದರೊಳಗೆ ಹೋಗುತಲಿದ್ದರೂ ರಾಕ್ಷಸಾಕಾರದ ಕರಿಮೋಡಗಳ ಗುಂಪು ಗುಂಪೇ ನಮ್ಮೆಡೆಗೆ ಬರುವಂತಿದೆ ಗಬಕ್ಕನೆ ಅವು ನಮ್ಮನ್ನು ನುಂಗಿ ನೀರು ಕುಡಿಯುತ್ತವೆಯೋ- ನಮ್ಮ ವಿಮಾನವೇ ಆ ರಾಕ್ಷಸರನ್ನು ಚಚ್ಚಿ ಕೊಲ್ಲುತ್ತದೆಯೋ- ಏನೋ ಜಿದ್ದಾಜಿದ್ದಿ ಸ್ಪರ್ಧೆ. ...













