ಮಿಣುಕು ಹುಳುಗಳನ್ನು ಹುರಿದು ತಿನ್ನುವ
ಇವಳ ಕಟು ಸ್ವಭಾವವೇ,
ಅಲ್ಲಿ ಮೂಲೆಯಲ್ಲಿ ಕವಡೆಯಾಡುತ್ತಿರುವವನ ಬೆಳಕು.
*****
ಪುಸ್ತಕ: ಲೆವೆಲ್ ಕ್ರಾಸಿಂಗ್