ಮನಸ್ಸು…
ದಾರಿ ತಪ್ಪಿದಾಗ
ಒಳ ಓಣಿಯ
ವಿಳಾಸ ನೆನಪಿಟ್ಟು ಕೋ
ಪ್ರಜ್ಞೆಯ ಪಡಸಾಲೆಯಲಿ
ಅವಿತಿಟ್ಟುಕೋ
*****