ಹಸಿವಿನ ಅನಾರ್ಯ ಆದೇಶ
ಒಂದು ದಾಸಾನುದಾಸ
ಗುಲಾಮನದ್ದು.
ರೊಟ್ಟಿಯ ತಹತಹಿಕೆ
ಅಕ್ಕರೆ ಉಣಿಸುವ
ಆರ್ದ್ರ ಮನದ್ದು.
ಸಿಂಹಾಸನಾರೂಢ ದೊರೆಗೆ
ಮಣ್ಣಿನಾಳದ ಪಿಸುಮಾತುಗಳು
ಎಂದಿಗೂ ಅರ್ಥವಾಗಿಲ್ಲ.
*****
ಕನ್ನಡ ನಲ್ಬರಹ ತಾಣ
ಹಸಿವಿನ ಅನಾರ್ಯ ಆದೇಶ
ಒಂದು ದಾಸಾನುದಾಸ
ಗುಲಾಮನದ್ದು.
ರೊಟ್ಟಿಯ ತಹತಹಿಕೆ
ಅಕ್ಕರೆ ಉಣಿಸುವ
ಆರ್ದ್ರ ಮನದ್ದು.
ಸಿಂಹಾಸನಾರೂಢ ದೊರೆಗೆ
ಮಣ್ಣಿನಾಳದ ಪಿಸುಮಾತುಗಳು
ಎಂದಿಗೂ ಅರ್ಥವಾಗಿಲ್ಲ.
*****
ಕೀಲಿಕರಣ: ಎಂ ಎನ್ ಎಸ್ ರಾವ್