
ತಿಂದುದೆಲ್ಲವು ಎಮ್ಮ ದೇಹಕೆ ಸಲುವುದಿ ಲ್ಲೆಂದು ತಿನದಿರ್‍ಪುದುಂಟೇ? ತಿಂದು ದಂತಿಮದಿ ಕೊಳಕಪ್ಪುದೆಂದು ಕೊಳಕುಣುವು ದುಂಟೇ? ಅಂತೆಮ್ಮ ಬುದ್ಧಿಗೂ ಶುದ್ಧಿ ಮಾತಿನ ನಂಮೃತದ ತುತ್ತುಣಿಸುತಿರಬೇಕು – ವಿಜ್ಞಾನೇಶ್ವರಾ *****...
ಯಾವ ನಾಡ ದೊರಿಯು ಬಂದು ರಸ್ತಿಯೊಳಗ ಮನಿಯಗಟ್ಟಿ ಮುತ್ತಿನ ಚೆಂಡಾಡ್ವನಲ್ಲ, ಸಣ್ಣ ನಾಮದ ಹುಡುಗಾ || ೧ || ವೋಣಿ ವೋಣಿ ತಿರುಗುತಾನಾ ಜೋಡಕಿನ್ನುರೀ ಬಾರ್‌ಸು ಜಾಣ ನಮ್ಮ ವೋಣೀಗೆ ಯಾಕ ಬರಲಿಲ್ಲಾ? ಸಣ್ಣ ನಾಮದ ಹುಡುಗಾ || ೨ || ***** ಹೇಳಿದವರು: ದ...
ಬರೆದವರು: Thomas Hardy / Tess of the d’Urbervilles ನಾಯಕನಿಗೆ ಮಲ್ಲಿಯ ಯೋಚನೆಯಲ್ಲಿ ಗೀಳು ಹಿಡಿಯಿತು. ಲೋಕವೆಲ್ಲಾ ಈಗ ಆ ಹುಡುಗಿಯಲ್ಲಿ ಕೇಂದ್ರೀಕೃತವಾಗಿದೆ. ಆದರೂ ಜಗತ್ತು ಅದನ್ನು ತಿಳಿಯುವುದು ಅವನಿಗೆ ಬೇಡ. ತನ್ನಲ್ಲಿರುವ ಜೀವ...
ಮೊನ್ನೆ ಸಂಜೆಯಲಿ ಮಧುವಾಟಿಕೆಯ ಬಾಗಿಲಲಿ ಗಂಧರ್‍ವನೊರ್‍ವನೆನ್ನೆಡೆಗೈದಿ ನಗುತೆ ತೋಳಿನಲಿ ತಳೆದಿರ್‍ದ ಪಾತ್ರೆಯನ್ನು ತೋರುತ್ತ ಕುಡಿಯೆಂದು ಬೆಸಸಿದನು; ಕುಡಿಯಲದು ಮಧುವು. *****...
ಇಷ್ಟೊಂದು ದೇವರ ಎಷ್ಟೊಂದು ದೇವರ ಎಲ್ಲೆಲ್ಲಿ ನೋಡಿದರು ದೇವರೆ ದೇವರ ಇಷ್ಟೊಂದು ದೇವರಲಿ ನಿನಗಾರು ದೇವರ ನಿನಗ್ಯಾಕೆ ದೇವರ ನೀನೇ ದೇವರ ಯಜಮಾನ ದೇವರ ಧಣಿಗಳು ದೇವರ ಜನನಾಯಕರು ದೇವರ ಢಣನಾಯಕರು ದೇವರ ಅಂಬಾರಿ ದೇವರ ಜಂಬೂಸವಾರಿ ದೇವರ ಪೂಜೆಯ ದೇವರ ...
ಪ್ರೀತಿಯಿಂದ ಕಟ್ಟಿದ ಅವಳ ನಾಗರೀಕತೆಗಳ ಮೇಲೆ ಕಾಣುತ್ತಿದೆ ನಿಮ್ಮದೇ ಕ್ರೂರ ಮುದ್ರೆ ಅವಳೇ ಕಟ್ಟಿದ ಸಂಸ್ಕೃತಿಗಳ ಮೇಲೆ ಇರಲಿ ಬಿಡಿ ಅವಳದೇ ಮುದ್ರೆ, ನಿಲ್ಲಿಸಲಿ ಬಿಡಿ ಅವಳದೇ ಸೌಧ ತೋರಿಸಲಿ ಬಿಡಿ ಲೋಕಕ್ಕೆ ಹೊಸ ಸೂರ್‍ಯೋದಯ ಕೇಳಲಿ ಬಿಡಿ ಹೊಸ ಸುಪ...
ಬೆಂಗಳೂರಿನ ಅಜಾದ್ ನಗರದ ವಾಸಿ ಸೈಯ್ಯದ್ ಅಹಮ್ಮದ್ ಅವರಿಗೆ ಸೌರಶಕ್ತಿಯಲ್ಲಿ ಗಾಡಿ ಓಡಿಸುವ ಬಯಕೆಯ ತೀವ್ರತೆಯಿಂದಾಗಿ ಕಳೆದ ೩೦ ವರ್‍ಷಗಳ ಸತತ ಪ್ರಯತ್ನದ ಫಲವಾಗಿ ಸೌರಶಕ್ತಿಯಿಂದ ಕಾರು, ಮೂರುಚಕ್ರ, ದ್ವಿಚಕ್ರ ವಾಹನಗಳನ್ನು ಆರಾಮವಾಗಿ ಒಡಿಸಬಹುದೆಂ...















