
ಬರೆದವರು: Thomas Hardy / Tess of the d’Urbervilles ನಾಯಕನು ಬಿಸಿಲು ಮಹಡಿಯಲ್ಲಿ ಶತಪಥಮಾಡುತ್ತಾ ಇದ್ದಾನೆ. ಅವನಿಗೇ ನಗು: “ಆನೆ ಹೊಡೆದಿದ್ದೀನಿ, ಕಾಟಿ ಹೊಡೆದಿ ದ್ದೀನಿ. ಹುಲಿಭುಜತಟ್ಟ ಎಬ್ಬಿಸಿ ಹೊಡೆದಿದ್ದೀನಿ. ಆಗ ಅಳುಕು ಅನ್ನ...
ವಾದಿಸುತ ಕಲಿತ ಜನರಿರಲಿ, ಬಿಡು ನೀನೆಲ್ಲ ಕುದಿವ ಕದನಗಳೆನ್ನ ಬಳಿ ತಣ್ಣಗಿರಲಿ; ಈ ಗೊಂದಲದಲೊಂದು ಮೂಲೆಯಲಿ ನೀಂ ಕುಳಿತು ನಿನ್ನ ನಾಡಿಪ ಬಿದಿಯನಾಡಿಸೆದೆಗೆಡದೆ. *****...
ಮಳೆಗಾಲದ ಆ ಸಂಜೆ ಧೋ! ಎಂದು ಸುರಿದ ಮಳೆ ಕೊನೆಯ ಕಂತಿನ ಹನಿ ಟಪ್ ಟಪ್ ಹನಿ ಹನಕು ಜಿಟಿಜಿಟಿ ಜಡಿ ಮಳೆ ಎಲೆಗಳಿಂದ ಒಸರುವ ಒಂದೊಂದೇ ಹನಿ ಹನಿ ನಾಭಿಯಾಳದಿಂದ ಹಸಿರು ಚಿಗುರವಾ ನಡುಕ ಶೀತ ಲಹರಿಯ ಗಾಳಿ ಮುಂಗುರುಳಿನಿಂದ ಹನಕುವ ಒಂದೊಂದೇ ಮುತ್ತುಗಳ ಪೋ...
ಈ ಜಲಜನಕ ಬಾಂಬಿನ ವಿರಾಟ ಶಕ್ತಿ ಅದ್ಭುತವಾದುದು. ಈ ಬಾಂಬ್‌ನ ಸಿಡಿಯುವ ಶಕ್ತಿ ೧೯೪೫ ರಲ್ಲಿ ಹಿರೂಶಿಮಾದ ಮೇಲೆ ಹಾಕಿದೆ ಅಣುಬಾಂಬಿಗಿಂತಲೂ ೩೦೦೦ ಪಟ್ಟು ಹೆಚ್ಚಾಗಿರುತ್ತದೆ. ನೂತನವಾಗಿ ತಯಾರಿಸಿದ ಜಲಜನಕ ಬಾಂಬು ಸಿಡಿಸಿದಾಗ ೫.೫ಕಿ. ಮೀ ಅಗಲದ ಬೆಂಕ...
ನಿನ್ನೊಳೆನ್ನಯ ಭಕ್ತಿ, ಅವಳೊಳನುರಕ್ತಿ- ತೋರದನುರಕ್ತಿ, ಭಕ್ತಿಯನೆಂತು ಕಾಂಬೆ? ನನ್ನ ಕೃಷ್ಣೆಗೊ, ನನ್ನ ಕೃಷ್ಣನಿಗೊ, ವ್ಯಕ್ತಿ ದ್ವಯಗಳದ್ವಯಕೊ, ಕೃಷ್ಣಾರ್ಪಣಮಿದೆಂಬೆ. *****...
ಮಾನವನಾಗಿ ಹುಟ್ಟಿದ್ಮೇಲೆ ಕರ್ನಾಟಕ ನೋಡು ಹೇಗೋ ಏನೋ ನಿನ್ನೀ ಜನ್ಮ ಪಾವನವ ಮಾಡು ಕಣ್ಣಿದ್ದರು ಈ ಸುಂದರ ನಾಡನು ನೋಡದ ನಿನ ಬಾಳು ಕಣ್ಣಿದ್ದರು ತಾ ಕುರುಡನಂತೆ ಆಗುವೆ ನೀ ಹಾಳು ಪಂಪ ರನ್ನ ರಾಘವಾಂಕರ ಕಾವ್ಯದ ಸಿರಿ ಇಲ್ಲಿ ಪೊನ್ನ ಜನ್ನ ಕುಮಾರವ್ಯಾ...
















