ಬಂಡೆದ್ದು ಬದುಕೇವು

ಬಡವರಾದೆವು ನಾವು ಬಂಧುಗಳು ಯಾರುಂಟು? ನಾವು ಬಸಿದಾ ಬೆವರು ಯಾರ ಹೊಟೇಲುಂಟು ? ಕಣ್ಣ ಹನಿ ಹರಿಸಿದೆವು ಮಗುವಂತೆ ಬೆಳಸಿದೆವು ಕಂಡೋರ ಮನೆಗೆಲ್ಲ ಕೊಟ್ಟು ಬಂದೆವಲ್ಲ ತಲೆ ಮ್ಯಾಲೆ ಸಾಲ ಹೊತ್ತು ತಂದೆವಲ್ಲ. ಮೂಳೆ...
ಜಾಗತೀಕರಣದ ಆತಂಕಗಳು

ಜಾಗತೀಕರಣದ ಆತಂಕಗಳು

ಜಾಗತೀಕರಣದ ಆತಂಕಗಳು ಅಸಂಖ್ಯ. ಅವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸ್ಪಷ್ಟವಾಗತೊಡಗಿವೆ. ಆದರೂ ಬಹುಜನ ಸಮುದಾಯದ ಪ್ರಜ್ಞಾಂತರಂಗದಲ್ಲಿ ಇವನ್ನು ಕುರಿತ ಕ್ರಿಯಾತ್ಮಕ ತಿಳುವಳಿಕೆಗೆ ಬರ ಇರುವುದು ವ್ಯಕ್ತವಾಗುತ್ತದೆ. ಇದಕ್ಕೆ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು...

ತಾತಗೆ ಮೊಬೈಲ್ ಪಾಠ

ಶಾಲೆಗೆ ಹೋಗೋ ಜಾಣ ಮರಿ ರವಿವಾರ ತಾತಾ ಬಿಡುವರಿ ಮೊಬೈಲ್ ತಂದು ತೋರಿಸುವೆ ನಿಮಗೆ ಪಾಠವ ಮಾಡುವೆ ಕಿವಿಗೊಟ್ಟು ಕೇಳಿ ನಾ ಹೇಳುವುದ ಪ್ರಪಂಚವೆ ಅಂಗೈಲಿ ಇರುವುದ ಮೊಬೈಲ್ ಕಂಪ್ಯುಟರ್ ಗೊತ್ತಿರಬೇಕು ಇಲ್ಲದಿರೆ ಗಮಾರೆಂದು...

ಅಜ್ಜ ಅಜ್ಜಿ

ಬೋಳು ತಲೆ ಬೊಚ್ಚು ಬಾಯಿ ಇದ್ದರೇನು ಅಜ್ಜಗೆ ಪಾಠ ಕಲಿವ ಧಾಟಿ ಕಂಡು ನಕ್ಕು ಬಿಡುವ ಮೆತ್ತಗೆ ಬಿಳಿಯ ತಲೆ ಸುಕ್ಕು ತೊಗಲು ಇದ್ದರೇನು ಅಜ್ಜಿಗೆ ಎಲೆ ಅಡಿಕೆ ಜಜ್ಜಿ ಕೊಟ್ರೆ ಮುತ್ತು ಕೊಡುವಳು...

ಪ್ರತಿಫಲ

ನೀನು ಗಳಿಸುತ್ತಿಲ್ಲ ನೀನು ನಿರುದ್ಯೋಗಿ ಅಷ್ಟೇ ಏಕೆ ಬಡವಿಯೂ ಕೂಡ, ನಿನಗೆ ಅಬಲೆಯ ಪಟ್ಟ ಮೇಲೆ ಕಳಸವಿಟ್ಟಂತೆ. ದಿನಕ್ಕೆ ಹದಿನೆಂಟು ತಾಸು ಕೆಲಸ ಮಾಡುತ್ತಿರುವೆಯಾ? ಎದುರು ವಾದಿಸಬೇಡ ಜೋಕೆ ಮನೆಗೆಲಸ ನಿನ್ನ ಧರ್ಮ ಅದು...

ಅರ್‍ಧಕೆ ನಿಂತ ಹಾಡುಗಳೆ

ಅರ್‍ಧಕೆ ನಿಂತ ಹಾಡುಗಳೆ ಹಾಗೇ ನೀವಿರುವರೆ ಶಬ್ದ ಮರೆತವೊ ಅರ್ಥ ಸಿಗದಾದುವೊ ಹಾಗೇ ನೀವಿರುವರೆ ಅರ್‍ಧಕೆ ನಿಂತ ಇಮಾರತುಗಳೇ ಹಾಗೇ ನೀವಿರುವರೆ ಯಾರು ಕಲ್ಪಿಸಿದ್ದರೋ ಯಾರು ಬಯಸಿದ್ದರೋ ಹಾಗೇ ನೀವಿರುವರೆ ಅರ್‍ಧಕೆ ನಿಂತ ಪತ್ರಗಳೆ...
ಕುಲ್ಡಪ್ಪ ಶೆಟ್ಟಿ ಕಥೆ

ಕುಲ್ಡಪ್ಪ ಶೆಟ್ಟಿ ಕಥೆ

ಬಹಳ ಹಿಂದೆ ಒಂದು ಹಳ್ಳಿಯಿತ್ತು. ಆ ಹಳ್ಳಿಯಲ್ಲಿ ಕುಲ್ಡಪ್ಪ ಶೆಟ್ಟಿ ಎಂಬ ಮಹಾ ವರ್ತಕನಿದ್ದ. ಆತ ಒಂದು ಉತ್ತಮವಾದ ಬಿಳಿ ಕತ್ತೆ ಸಾಕಿದ್ದ. ಆ ಕತ್ತೆ ಮೇಲೆ ಕುಳಿತು ಶಿರೇಕೊಳ್ಳ- ದೇವಸಮುದ್ರ- ರಾಂಪುರ ಸಂತೆಗಳಿಗೆ...

ಫಂಢರಪುರದ ವಿಠೋಬನ ಸ್ತೋತ್ರ

ಇಟ್ಟೀಗಿ ಕಲ್ಲ ಮ್ಯಾಲ ಊರಿ ನಿಂತಾನೆರಡು ಪಾದ | ಜರದ ಮಂದೀಲ ಶಾಲ ಇಳಿಯ ಬಿಽಟ್ಟಾರ ಜೋಲ ನಾದ ಬ್ರಹ್ಮ ಮೇಘ ಶಾಮ ಸೃಷ್ಟಿ ಕರ್ತ ಸರ್ವ ಗೋಮ ಸಾದು ಸಂತಽರ ಪ್ರೇಮ ಹ್ಯಾಂಗ...

ಪ್ರೀತಿ ಮತ್ತು ಕ್ರಾಂತಿ

ಪ್ರೀತಿ ಮತ್ತು ಕ್ರಾಂತಿ ಬಂಡಿಯ ಎರಡು ಚಕ್ರ ಅಗಲಿ ಮುಂದೆ ಸಾಗಲಿ ಸೇರಲಿ ನಿಜದ ತೀರ || ಬುದ್ಧ ಕಂಡ ಕನಸನು ಹೊತ್ತು ಬಸವನು ಬಳಸಿದ ಸರಕನು ಹೊತ್ತು ಅಂಬೇಡ್ಕರರ ಹೆದ್ದಾರಿಯಲಿ ಸಾಗಲಿ ಬಂಡಿ...

ಅವಳಿಲ್ಲದ ಮನೆ ಮಾಲಿಯಿಲ್ಲದ ತೋಟ

ಮನೆಯಲ್ಲಿ ಅವಳಿಲ್ಲ ನನಗೆ ಮನೆಗೆ ಹೋಗಂಗಾಗುವುದಿಲ್ಲ ಏನೇ ತಿಂದರೂ ರುಚಿಸುವುದಿಲ್ಲ ಯಾಕೋ ಯಾವುದೂ ಮನಸ್ಸಿಗೆ ನಾಟಲ್ಲ ಎಲ್ಲೂ ನಿಲ್ಲಂಗಾಗುವುದಿಲ್ಲ ಹುಚ್ಚುನ ಹಾಗೆ ಸುತ್ತಿ, ಸುತ್ತಿ ಬರಿ ಕಾಲು ನೋವು ಬಂತಲ್ಲ ; ಏನೂ ಆಗಲಿಲ್ಲ....