ಪಾಠ

ಅನುದಿನವೂ ಪಾಠ ನನಗೆ ನಿನ್ನಿಂದ ಈ ಭೂಮಿಯ ಬದುಕು ಅನಂತ ನಿಸ್ತರಿಸಬೇಕು ಶಾಂತ ಹೊಯ್ದಾಡಬೇಡ ಅತ್ತಿತ್ತ ನಿಲ್ಲು ನೀನು ಸ್ಥಿರಚಿತ್ತ ಅನ್ನುವವರು- ಅವರಿಗದೇ ಕೆಲಸ ಮಾಡುತ್ತಾರೆ ರಸವನ್ನು ಕಸ ನಿನಗೆ ಗೊತ್ತಿದ್ದರೆ ಸಾಕು ಬಿಡು...

ಪೂರ ಪಳಗದ ನಟ ಅಭಿನಯದ ಹೊತ್ತಿನಲಿ

ಪೂರ ಪಳಗದ ನಟ ಅಭಿನಯದ ಹೊತ್ತಿನಲಿ ಹೆದರಿ, ಪಾತ್ರಕ್ಕೆ ಹೊರತಾಗಿ ನಟಿಸಿದ ಹಾಗೆ, ಇಲ್ಲ , ಭಾವವೇಶವಶನಾಗಿ ನಟನೆಯಲಿ ಅಭಿನಯದ ಪರಿಣಾಮವನ್ನೆ ಕಳೆಯುವ ಹಾಗೆ, ನನ್ನಲ್ಲೆ ವಿಶ್ವಾಸ ತಪ್ಪಿ, ನಾ ತಪ್ಪುವೆನು ಹೃದಯದೊಲುಮೆಯ ಜೇನ...
ಪುಂಸ್ತ್ರೀ – ೪

ಪುಂಸ್ತ್ರೀ – ೪

ಶಿಶುವ ಬಲಿಗೊಂಡಳಾ ರಣಮಾರಿ ಏಳಲಾಗುತಿಲ್ಲ. ಏಳಬಾರದೆಂದು ರಾಜವೈದ್ಯರು ಕಟ್ಟಪ್ಪಣೆ ಮಾಡಿಬಿಟ್ಟಿದ್ದಾರೆ. ಇಷ್ಟು ದಿನ ಆರೋಗ್ಯವಾಗಿ ಓಡಾಡಿಕೊಂಡಿದ್ದವನು, ಆದೇಶಗಳನ್ನು ಹೊರಡಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದವನು ಈಗ ಮಂಚದಲ್ಲಿ ಮಲಗಿ ಯೋಚಿಸುವಂತಾಗಿದೆ. ಎರಡು ದಿನಗಳಾದವು ಬಾಣ ಚುಚ್ಚಿ. ಆ...

ಹೊನ್ನ ಸಿರಿ

ಕಾಯಕ ಯೋಗಿ ಕಾರ್ಮಿಕ ನಿನ್ನಯ ಬದುಕು ಸಾರ್ಥಕ ||ಪ|| ಭೂಮಿಯ ಒಡಲಲಿ ಚಿನ್ನದ ಗೂಡು ಹುದುಗಿಹ ಚಿನ್ನದ ನಿಕ್ಷೇಪ ನೋಡು ಹಟ್ಟಿಯ ಚಿನ್ನದ ಗಣಿಯಲ್ಲಿಹ ಬೀಡು ಭಾರತ ದೇಶದ ಮುಕುಟವೇ ಈ ನಾಡು. ತಲೆಯ...

ಹಡಗು

ಬ್ಯಾಂಕಿನಲ್ಲಿ ನೌಕರಿ ಹಡಗಿನಲ್ಲಿ ಚಾಕರಿ ಎರಡೂ ಒಂದೇ ಸರಿ ದೂರದಿಂದ ನೋಡಿ ಅದರ ಸೌಂದರ್ಯ, ತಿಳಿಯದೆ ಅಂತರ್ಯ, ಸ್ಥಳ ಗಿಟ್ಟಿಸಲು ಹೋದವರು, ಹೋಗಲು ಹಂಬಲಿಸಿದವರು ಇದ್ದಾರು ಅಸಂಖ್ಯ ಜನರು. ಒಳ ಹೊಕ್ಕು ಕುಳಿತವರಿಗೇ ಗೊತ್ತು...
ದೇವರ ಗುಟ್ಟು

ದೇವರ ಗುಟ್ಟು

ಶ್ರೀ ಚ.ಹ. ರಘುನಾಥ್ ಅವರು 'ದೇವರನ್ನು ಕುರಿತು ಒಂದು ಲೇಖನ ಬರ್ಕೊಡಿ' ಅಂತ ಕೇಳಿದಾಗ ನನಗೆ ಆಶ್ಚರ್ಯವಾಯ್ತು. ನನಗೆ-ದೇವರಿಗೆ ಎಲ್ಲಿನ ಸಂಬಂಧ ಅಂಡ್ಕೊಳ್ತಾ ಇರುವಾಗಲೇ 'ಯಾವತ್ತಾದ್ರೂ ದೇವರು ಅಥವಾ ದೇವರ ಕಲ್ಪನೆ ಕಾಡಿರುತ್ತಲ್ಲ ಸಾರ್‌'...

ಕಂಡೇನೆ ಹೊಸತು ಕಂಡೇನೆ

ಕಂಡೇನ ಹೊಸತು ಕಂಡೇನೆ ನಾ ಆಂಜೇನೆ ಬೆವತು ಓಡೇನೆ ||ಪಲ್ಲ|| ಟ್ಯೂಬ್ಲೈಟು ಒಡದೈತೆ ಪುಡಿಪುಡಿ ಆಗೈತೆ ದೀಪಾವು ಆರಿಲ್ಲ ಬೆಳಗೇತೆ ಬಲ್ಬೊಂದು ಬಿದೈತೆ ಫಡ್ಡೆಂದು ಹಾರೈತೆ ಬಲ್ಬೀನ ದೀಪಾವು ಉಳದೇತೆ ||೧|| ಚಿಮಣೀಯ ಹಚ್ಚೇನೆ...

ದೂರ

ಸರ್ದಾರ ವಿಮಾನ ನಿಲ್ದಾಣದಲ್ಲಿ ವಿಚಾರಿಸಿದ - "ಅಮೇರಿಕಾ ಎಷ್ಟು ತಾಸು ಪ್ರಯಾಣ". ರಿಸೆಪ್ಷನಿಸ್ಟ್ ಹೇಳಿದಳು "ಒಂದು ತಾಸು" ಸರ್ದಾರ ಹೇಳಿದ- "ಹಾಗಾದ್ರೆ ನಾನು ನಡೆದೇ ಹೋಗ್ತೀನಿ ಬಿಡಿ" *****