ಸತ್ತಂಗ ನೀ ಮಾಡ ಅತ್ತಂಗ ನಾ ಮಾಡ

ಸತ್ತಂಗ ನೀ ಮಾಡ ಅತ್ತಂಗ ನಾ ಮಾಡ ಪೂಜಾರಿ ನಾನಽ ಪರಮೇಶಿ ||ಪಲ್ಲ|| ಕಲ್ಲಾಗಿ ನೀ ಕೂಡ ಬೆಲ್ಲಾ ನಾ ಕೊಡತೇನ ಬಕುತರು ಬರಲೇ ನಿನಗುಡಿಗೆ ಗಂಟಿ ಗುಗ್ಗುಳ ನಿನಗ ಹುಗ್ಗಿ ಹೋಳಿಗಿ ನನಗ...

ಬುಗ್ಗೆಗಳು

ಒಮ್ಮೆ ಎರಡು ಬುಗ್ಗೆಗಳು ಚಿರಕಾಲ ಬದುಕಲು ಬಯಸಿದವು. ಒಂದು ಬುಗ್ಗೆ "ನಾನು ಪವನನ ಗೆಳೆತನ ಮಾಡಿ ಮೈತುಂಬಿ ಬಾಳುವೆ" ಎಂದು ಕೊಂಡಿತು. ಮತ್ತೊಂದು ಬುಗ್ಗೆ "ನಾನು ಹೂವಿನ ಮೆತ್ತನೆಯ ಹಾಸಿಗೆಯಲ್ಲಿ ಬಾಳನ್ನು ಕಳೆದು ಬಹಳ...

ಶ್ರಮ-ಸಂಸ್ಕೃತಿ

ಮಾನವನ ಬೆವರು ಬಾಳಿನ ತವರು ಅರಿವಾಗಿ ಅರಳಿ ಬೆಳಕಾಯಿತು ಸಂಸ್ಕೃತಿಗೆ ದುಡಿಮೆ ಬೇರಾಯಿತು || ಬಂಡೆಗಟ್ಟಿದ ಬೆಟ್ಟ ಹಸಿರು ತುಂಬಿದ ಘಟ್ಟ ಮಾನವನು ಮೈ ಏರಿ ಮಾತಾಡಿದ ಹೋರಾಟ ನಡೆಸುತ್ತ ಒಂದಾಗಿ ಬದುಕುತ್ತ ಹೊಸ...