ತೀರ್ಥಯಾತ್ರೆ

ಆ ಊರು ಈ ಊರು ಯಾವುದ್ಯಾವುದೋ ಊರು ದೇವರ ಊರೆಂದು ನಂಬಿ ಬಂಧು ಮಿತ್ರ, ಕಳತ್ರರ ಕೂಡಿ ಸಾವಿರ, ಸಾವಿರ ಖರ್ಚುಮಾಡಿ ತೀರ್ಥಯಾತ್ರೆ ಮಾಡಿ ಧನ್ಯತೆಯ ಭಾವವನು ತಳೆಯುವಿರಿ. ವಿಚಾರ ಮಾಡಿ ಅವನು ಎಲ್ಲೆಲ್ಲೂ,...
ಆಪದ್ಬಾಂಧವ ?

ಆಪದ್ಬಾಂಧವ ?

"ಒಂದಿಷ್ಟೂ ಕರುಣೆಯಿಲ್ಲದವಳು ಅಂತೀರಲ್ಲಾ ನನ್ನ? ನಿಮಗೊಂದಿಷ್ಟು ಮುಂದಿನ ವಿಚಾರ ಯಾಕೆ ಬರಲೊಲ್ಲದೂ ಅಂತೇನೆ ನಾನು! ನಾಗು ನಿಮ್ಮ ತಂಗೀನೂ ಹೌದು; ಗಂಡನ್ನ ಕಳಕೊಂಡು ನಿರ್ಗತಿಕಳಾಗಿ ಕೂತಿರೋದೂ ನಿಜ; ನಾವೇನಾದರೂ ಕೈಲಾದಷ್ಟು ಸಹಾಯಮಾಡಬೇಕೆಂಬೋದೂ ನ್ಯಾಯವೆ. ಆದರೆ...

ಹೂವಿನ ನಿಷ್ಠೆ

ಜನನದಲ್ಲಿ ಮರಣದಲ್ಲಿ ಹೂವು ಜತೆಯಾಗುವುದು ಸಂತೋಷದಲ್ಲಿ ದುಃಖದಲ್ಲಿ ಹೂವು ಭಾಗಿಯಾಗುವುದು ಮಿಕ್ಕವರು ಮರಳಿದರೂ ಮಸಣದಲ್ಲಿ ಹೂವು ಉಳಿದೇ ಉಳಿಯುವುದು ಆಳಿದವನ ಆತ್ಮವನ್ನು ಪರಮಾತ್ಮನೆಡೆ ಕೊಂಡೊಯ್ಯುವುದು. *****
ಮುಸ್ಸಂಜೆಯ ಮಿಂಚು – ೨೦

ಮುಸ್ಸಂಜೆಯ ಮಿಂಚು – ೨೦

ಅಧ್ಯಾಯ ೨೦  ಭಗ್ನಪ್ರೇಮಿ ಜಸ್ವಂತ್ ಸದಾ ಹಸನ್ಮುಖಿಯಾಗಿ, ಪಾದರಸದಂತೆ, ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದ ಹುಡುಗಿ ನಿಷ್ಕ್ರಿಯಳಾಗಿ ಅರೆಗಳಿಗೆ ಕುಳಿತರೂ ಏಕೊ ಸೂರಜ್‌ಗೆ ಸಹಿಸಲಾಗುತ್ತಿರಲಿಲ್ಲ. ಮೊದಲ ದಿನವೇ ಅವಳ ಬಗ್ಗೆ ಒಳ್ಳೆಯ ಭಾವನೆ ಮಿಡಿದಿತ್ತು. ಯಾವುದೋ...

ಸಂದೂಕದೊಳಗಣ ಕಡತ

ಅವನ ನೆನಪಿನ ಕಿರು ಕಡತಗಳು ಹಾಗೆ ಇವೆ. ಸಂದೂಕದ ಅಡಿಯಲ್ಲಿ ಅಲ್ಲಲ್ಲಿ ಧೂಳಿನ ಲೇಪನಗೊಂಡು ಎಡತಾಕುವ ಬೆಕ್ಕಿನಂತೆ ಸದಾ ಹಿಂದೆ ಸುತ್ತುತ್ತಿದ್ದವ ಅಪರೂಪದ ಬಿಳಿ ಪಾರಿವಾಳವಾದ. ನನ್ನೆದೆಯ ಗೂಡಲ್ಲಿ ಕಾಪಿಡುವೆ ನಿನ್ನ ಎಂದವ ನನ್ನೊಡಲ...
ವಿಶ್ವಸುಂದರಿಯ ಸುತ್ತ

ವಿಶ್ವಸುಂದರಿಯ ಸುತ್ತ

ದಿನಾಂಕ ೨೧-೫-೧೯೯೪ ರಂದು ಶನಿವಾರ ಬೆಳಗ್ಗೆ ೮-೨೦ ಕ್ಕೆ ದೂರದರ್ಶನದಲ್ಲಿ ವಿಶ್ವಸುಂದರಿ ಸ್ಪರ್ಧೆ ನೇರ ಪ್ರಸಾರ ಪ್ರಾರಂಭವಾಯಿತು. ಮೊದಮೊದಲು ತೀವ್ರಾಸಕ್ತಿಯೇನೂ ಇಲ್ಲದೆ ಆಯ್ಕೆ ವಿಧಾನದ ಬಗ್ಗೆ ಕುತೂಹಲ ಮಾತ್ರದಿಂದ ನೋಡುತ್ತಾ ಕೂತಿದ್ದ ನನ್ನಲ್ಲಿ ಬರಬರುತ್ತಾ...

ಗೊತ್ತಿಲ್ಲ

ಕತ್ತಲ ಕಾರ್ಮೋಡವೋ, ನಗುವ ಎಳೆಯ ಬಿಸಿಲೋ ನಮ್ಮ ನಾಳೆ ಹೇಗಿರಬಹುದೋ, ಗೊತ್ತಿಲ್ಲ. ಹೆಜ್ಜೆಗುರುತಿಲ್ಲದ ಕಾಡ ಬಯಲಿಗೆ ಕರೆದೊಯ್ದೀತು ಕಾಲಹಾದಿ- ಯೌವನ ಮರ್ಮರದ ಕಿರುತೊರೆಗೆ, ತಳವಿಲ್ಲದ ಕತ್ತಲ ಕೂಪಕ್ಕೆ, ಹಗಲ ಬಿಂಬವೂ ಮರೆಯಾದ ಎಡೆಗೆ. ಅಪರಿಚಿತ...

ಪ್ರಿಯತಮೆ ನಿನ್ನ

ಪ್ರಿಯತಮನೆ ನಾ ನಿನ್ನ ಪ್ರೇಮದುಮ್ಮಾನದಲಿ ಕಳೆದ ಆ ಸರಿದಿನಗಳ ನೆನೆದು ಬರೆದೆ ನನ್ನೆದೆಯ ಪುಟಪುಟಗಳಲಿ || ನನ್ನ ಅಂದಿನ ಕೆಳೆಯ ಭಾವವ ಅರಿಯಲಿಲ್ಲ ನೀನು ಮರೆತು ದೂರ ಹೋದೆ ಗೆಳೆಯಾ ನನ್ನ ಹೊಂಗನಸುಗಳ ಸೂರೆ...