ನಾಯಿ

ತಿಮ್ಮ ತನ್ನ ನಾಯಿ ಜೊತೆ ವಾಕಿಂಗ್ ಹೊರಟಿದ್ದ - ಅವನ ಗೆಳೆಯ ಸಿಕ್ಕವನು ಕೇಳಿದ - "ಏನು ಕತ್ತೆಯ ಜೊತೆಯಲ್ಲಿ ವಾಕಿಂಗ್ ಹೊರಟಿರುವೆ..." ಅದಕ್ಕೆ ತಿಮ್ಮ ಕೇಳಿದ - "ಏನೋ ಇದು ನಾಯಿ ಅಲ್ವಾ?"...

ಹಾಸಿಗಿ ಹಾಸಾಕ ಬಂದೇನ

ಹಾಸಿಗಿ ಹಾಸಾಕ ಬಂದೇನ ನಾ ಗೆಣತಿ ಹಾಸಿಗಿ ಹಾಸಾಕ ನಿಂತೇನ ||ಪಲ್ಲ|| ಗೆಣಿಯಾನು ಬರತಾನ ಗೆಣತೀಯ ಬೇಡ್ತಾನ ಮಖಮಲ್ಲು ಹಾಸೀಗಿ ಮಾಡ್ತೇನ ಬೀಸಣಿಕಿ ಇಡತೇನ ಹೂಹಣ್ಣು ಕೊಡತೇನ ಬೆಚ್ಚಂಗ ಕುತನೀಯ ಹಾಕ್ತೇನ ||೧|| ದೇವರಾ...

ದಹಿಸಿದ ಹೃದಯ

ಅವನು ಮಣ್ಣಿನ ಗಡಿಗೆಗಳನ್ನು ಮಾಡುತಿದ್ದ.ಯೌವ್ವನದ ಭಾವನೆಗಳಿಂದ ತುಂಬಿ ತುಳುಕುತ್ತಿದ್ದ ಅವನು ಮಣ್ಣಿನ ಗಡಿಗೆಯ ಕಂಠದ ಕೆಳಗೆ ಹೃದಯಾಕಾರ ಮಾಡಿ ಸಿಂಗರಿಸಿದ. ಅದನ್ನು ತಾನು ಪ್ರೀತಿಸಿದ ಹಳ್ಳಿಯ ಹುಡುಗಿಗೆ ಕೊಟ್ಟ ಇವನ ಪ್ರೀತಿ ಅರ್ಥವಾಗದ ಅವಳು...

ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೪

ರೊಟ್ಟಿ ಹಸಿವಿನ ನಡುವೆ ಒಂದು ನಿಗೂಢ ಕಾಲುವೆ. ಗುಪ್ತಗಾಮಿನಿಯೊಡಲಲ್ಲಿ ಹಾಗೇ ಸುಪ್ತವಾಗಿದೆ ಖಾಸಗಿ ಕ್ಷಣಗಳು. ಅವರು ಸಾಕ್ಷಿ ಕೇಳುತ್ತಾರೆ ರೊಟ್ಟಿ ಹಸಿವು ಒಳಗೇ ನಗುತ್ತವೆ. *****

ಭಕ್ತನು ನಾನೇ?

ಭಕ್ತನು ನಾನೇ? ನಿನ್ನಂತರಗವ ಅರಿಯದ| ಭಕ್ತನೆಂಬ ಪಟ್ಟ ಬಿರುದುಗಳ ಬಾಚಿಕೊಳ್ಳುವ ಆತುರ, ಬರದಲ್ಲಿರುವ ಆಡಂಬರದಾ ಭಕ್ತನು ನಾನೇ|| ಮೈಮೇಲೆ ರೇಷಮಿ ವಸ್ತ್ರಾ ಕೈತುಂಬಾ ವಜ್ರಾದಾಭರಣ| ಕತ್ತಲಿ ಹೊಳೆಯುವ ಮುತ್ತು ರತ್ನ ಕನಕಾದಿಗಳ ಸರಮಾಲೆ| ಬೆಳ್ಳಿಯ...
ಮೈಕ್ರೋ ಸೆಲ್ಯೂಲರ್ ಫೋನ್‌ಗಳು

ಮೈಕ್ರೋ ಸೆಲ್ಯೂಲರ್ ಫೋನ್‌ಗಳು

PCN ಎಂಬ ತಂತ್ರಜ್ಞಾನದ ಮೈಕ್ರೋ ಸೆಲ್ಯೂಲರ್ ಫೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಮೈಕ್ರೋಸೆಲ್ಯುಲರ್ ತಂತ್ರಜ್ಞಾನದಲ್ಲಿ ಇಡೀ ಭೂಮಿಯನ್ನು ಅತಿ ಸಣ್ಣಭಾಗಗಳಾಗಿ ಮಾಡಿ ಒಂದೊಂದು ಭಾಗವನ್ನು ಮೈಕ್ರೋಸೆಲ್ ಎಂದು ಕರೆಯುತ್ತಾರೆ. ಈ ಮೈಕ್ರೋಸೆಲ್‌ಗಳಲ್ಲಿ ಅತಿ ಸಣ್ಣ...

ಪ್ರಕೃತಿಯಲ್ಲಿ ದೋಷವಿದೆಯೇ ? ಗುಣವಿದೆಯೇ ?

ಬೆವರಿಸುವ ಬಿಸಿಲು ಬೆದರಿಸುವ ಸಿಡಿಲು ಬಯಸದೆಯೆ ಬಂದೆರಗುವವಘಡವು ಬದುಕಿನೆಮ್ಮಯ ಬಯಕೆಗಳನಲ್ಲಲ್ಲಲ್ಲೇ ಬಿಡದೆ ಕೊಡುತಿರ್ಪ ಪ್ರಕೃತಿಯೊಳಿರುತಿರಲು ಬಡವನದನುಂಡೆನ್ನ ಮಾತನೆಲ್ಲರೊಪ್ಪುವುದೆಂತು ? - ವಿಜ್ಞಾನೇಶ್ವರಾ *****

ನಾವು ಮತ್ತು ಹಂದಿಗಳು

ನಮ್ಮೂರಲ್ಲಿ ಹುಡುಕಬೇಕಾಗಿಲ್ಲ ಕಣ್ಣು ಹೊರಳಿಸಿದಲ್ಲಿ ನಾನಾ ಗಾತ್ರ, ಗೋತ್ರದ ಹಂದಿಗಳು. ಅಸಹ್ಯವೆಂಬುದಿಲ್ಲ ಕಸ ರಸದ ಬೇಧವಿಲ್ಲ ಹುಡುಕಿ ಹೋಗಿ ತಿನ್ನುತ್ತವೆ. ಕೊಚ್ಚೆ, ಚರಂಡಿ ಈಜುಕೊಳ ಮಾಡಿ ಮನಸ್ವಿ ಉರುಳಾಡಿ, ಹೊರಳಾಡಿ ಕೆಟ್ಟದ್ದ ಗಟ್ಟಿಯಾಗಿ ಮೆತ್ತಿಕೊಳ್ಳುತ್ತವೆ....
ಮನೆ “ಮಗಳು” ಗರ್ಭಿಣಿಯಾದಾಗ

ಮನೆ “ಮಗಳು” ಗರ್ಭಿಣಿಯಾದಾಗ

ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು. ದಕ್ಷಿಣ ಕನ್ನಡದವರು ‘ಬಸುರಿ ಊಟ’, ಉತ್ತರ...