ಸಂಶೋಧನೆ

ಸಂಶೋಧನೆ

ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ ಮತ್ತೊಂದು ಕಾಫಿ ಕುಡಿಯುವುದು, ಮಡದಿ ಕೂಗಿದಾಗ...

ಗಾಂಧಿ ಹುಟ್ಟಿದ್ದು

ಗಾಂಧಿ ಹುಟ್ಟಿದ್ದು ನೆಟಾಲಿನ ರಾಜಧಾನಿಯಾದ ಮೆರಿಟ್ಸ್ ಬರ್ಗ್‍ನಲ್ಲಿ ರೈಲ್ವೆ ಪ್ಲಾಟ್ ಫಾರಂನಲ್ಲಿ ಚೆಲ್ಲಾಪಿಲ್ಲಿಯಾದ ಹಾಸಿಗೆ, ಪೆಟ್ಟಿಗೆ, ಕಾಗದಗಳ ನಡುವೆ ಅಪರಾತ್ರಿ ಹೊರಗೆ ಅಸಾಧ್ಯ ಚಳಿ ಒಳಗೆ ಜ್ವಾಲಾಮುಖಿ ನೋವಿನಿಂದ ಒದ್ದೆಯಾದ ಕಣ್ಣುಗಳು ಮೈತುಂಬಾ ಅವಮಾನದ...
ನವಿಲುಗರಿ – ೧೫

ನವಿಲುಗರಿ – ೧೫

‘ದೊಡ್ಡ ತ್ಯಾಗಮಯಿ ನೀನು... ದಡ್ಡ. ನಿನ್ನ ಓದಿಗೆ ಕೆಲಸ ಸಿಕ್ಕರೂ ಎಷ್ಟೋ ಸಂಬಳ ಬರುತ್ತೆ. ಅಸಲು ನಿನಗೆ ಕೆಲಸ ಕೊಡೋರಾದರೂ ಯಾರು? ನಿನಗೆ ಬರೋ ಸಂಬಳ ನಿನ್ನ ಹೊಟ್ಟೆಗೇ ಸಾಲ್ದು. ಮದುವೆಗೆ ಬೇಕಾಗಿರೋದು ಲಕ್ಷಗಟ್ಟಲೆ...
ಗಾಂಧೀಜಿ : ೧೨೫

ಗಾಂಧೀಜಿ : ೧೨೫

ಗಾಂಧೀಜಿಯವರು ದಿನಾಂಕ ೨೫-೧-೧೯೩೫ ರಂದು ‘ಹರಿಜನ’ ಪತ್ರಿಕೆಯಲ್ಲಿ ಹೀಗೆ ಬರೆದರು : "ನನ್ನ ಬದುಕು ಒಂದು ತೆರೆದ ಪುಸ್ತಕ. ನಾನು ರಹಸ್ಯವಾಗಿ ಇಡುವುದು ಏನೂ ಇಲ್ಲ." ತಾವು ಬರೆದಂತೆ ಬದುಕಿದ, ಆತ್ಮಸಾಕ್ಷಿಗೆ ಸದಾ ಬದ್ಧವಾದ...
ಬೇಕಾಗಿದ್ದಾರೆ: ಶಿಕ್ಷಕರು!

ಬೇಕಾಗಿದ್ದಾರೆ: ಶಿಕ್ಷಕರು!

ಮತ್ತೆ ಮತ್ತೆ ಹೇಳಿದ್ದನ್ನೇ ಹೇಳಬೇಕಾಗುತ್ತದೆ, ಯಾಕೆಂದರೆ ಮತ್ತೆ ಮತ್ತೆ ಶಿಕ್ಷಣ ಕ್ಷೇತ್ರ ದೂರದೃಷ್ಟಿಯ ಕೊರತೆಯಿಂದ ಬಳಲುತ್ತಿದೆ. ಅದು ಹೇಗೆ ಸಾಧ್ಯ? ನಮ್ಮಲ್ಲಿ ಎರಡೆರಡು ಮಂತ್ರಾಲಯಗಳು ಪ್ರಾಥಮಿಕ-ಪ್ರೌಢ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳನ್ನು ನೋಡಿಕೊಳ್ಳುತ್ತಿಲ್ಲವೇ ಎಂದು...

ನಿನ್ನ ನೆನಪೇ

ನಿನ್ನ ನೆನಪೇ ನನಗೆ ಕಾವ್ಯ ಇದರ ಹೊರತು ಯಾವುದು ಭವ್ಯ? /ಪ// ಬಂದೆ ನೀನು ಬಾಳಿನಲ್ಲಿ ಮೋಡವಾಗಿ ಅಂದು ನಾ ಬಗೆದೆ ಮಳೆಯಾಗಿ ಸುರಿಯುವೆ ನೀ ಎಂದು ಆದರೇಕೊ ಮಳೆಯಾಗಲಿಲ್ಲ; ಬಿರಿದ ನೆಲ ತಣಿಯಲಿಲ್ಲ...

ಹೇಗೆ ನಂಬಲಿ ನಿನ್ನ

ಹೇಗೆ ನಂಬಲಿ ನಿನ್ನ ಕೃಷ್ಣಾ ರಾಧೇಯ ಸಖಿಯರಗೂಡಿ ನೀನು ಸರಸವಾಡುವುದು ಸರಿಯೇನು || ನಿನ್ನ ಅಂತರಂಗ ಬಲ್ಲೇ ನಾನು ಕಪಟ ನಾಟಕ ಸೂತ್ರಧಾರಿ ನೀನು || ವಿರಹ ತಾಪಸಿಯ ಅರಿತು ನೀ ಮನವ ಚಿವುಟುವುದು...

ಸವಾರಿ

ರಜೆಯಲ್ಲಿ ಹಳ್ಳಿಯ ಮನೆಗೆ ಹೊರಟಿದ್ದೆ. ಹಳೆಮನೆ, ಅಮ್ಮ ಮುದುಕಿ, ಇಲ್ಲೇ ಸಾಯುತ್ತೇನೆ ಎನ್ನುವ ಹಟ, ತಾನೇ ಬೇಯಿಸಿಕೊಂಡು ಮೈಕೈ ನೋಯಿಸಿಕೊಂಡು ಒಂದೆಮ್ಮೆಯನ್ನೂ ಮೇಯಿಸಿಕೊಂಡು ಅಲ್ಲೇ ಅವಳ ಬಿಡಾರ. ಹಳ್ಳಿಯಲ್ಲಿ ಕಾಲಿಡುತ್ತ ತೀರುವ ಸಂಜೆ. ಸುತ್ತಲ...