ಕರಾರಾದಲ್ಲಿ ಕವಿ

ಅಡುಗೆ ಮನೆಯಲ್ಲಿ ಒಗ್ಗರಣೆಯ ಸದ್ದು ಕುಂಟೆಬಿಲ್ಲೆಯ ಆಟ ಹೊರಗೆ ಮೇಜಿನ ಮೇಲೆ ಲೇಖನಿ ಹಿಡಿದ ಕವಿ- ಗಣೇಶ ಹೊರಟಿದೆ ಮೆರವಣಿಗೆ ಬೆಳಗಿನಿಂದಲೂ ಹೀಗೆಯೇ-- ಪದಗಳ ನಿರೀಕ್ಷೆಯಲಿ ಪದಗಳು ಎಲ್ಲರೂ ನಿದ್ರಿಸಿದಾಗ ಬಂದು ಹಾಗೆಯೇ ಮರಳುವ...

ಅಮ್ಮ

ಎಲ್ಲರಂತೆ, ಎಲ್ಲದರಂತೆ, ಸಹಜವೆಂಬಂತೆ ಸೂರ್ಯ ಚಂದ್ರರಿಲ್ಲವೇ, ಮಿನುಗುವ ತಾರೆಗಳಿಲ್ಲವೇ ಹಾಗೆ ಸಂತಸ ನೀಡುತ್ತಿಲ್ಲವೇ ಅಂತೆ ನೀನು ನನಗಾಗೇ ಎಂದು ತಿಳಿದೆ ನಿನ್ನಾಳ, ಅದರೊಳಗೊಂದರ್ಥ, ಒಂದಾಸೆ, ಹೊರಡದ ಹೊರಡಿಸಲಾಗದ ತುಮುಲ ತುಡಿತ ಇತ್ತೆಂದು ಅರಿವಾಗಲೇ ಇಲ್ಲ...

ಎಷ್ಟೊಂದು ಗುಟ್ಟುಗಳು

ಖಾಲಿ ಆಕಾಶಕತ್ತರಿಸುವ ಮೌನಒಂಟಿಯಾಗಿ ಸುತ್ತವಹದ್ದನ್ನು ನೋಡಿಅಯ್ಯೋ ಅಂದೆ. ಖಾಲಿ ಬಯಲುಕತ್ತರಿಸುವ ಮೌನಅದೆ ಹದ್ದು ಒಬ್ಬಂಟಿಕುಳಿತು ಇಡೀ ಬೇಟೆಯಕಬಳಿಸುವುದ ಕಂಡೆ. ಹೌದುಎಷ್ಟೊಂದು ಗಟ್ಟುಗಳುಒಂಟಿತನದ ಹಿಂದೆ…. *****

ಮನುಷ್ಯತ್ವವೇ ಇಲ್ಲದ ದೇವರು

ಸರಿಯಪ್ಪಾ ಕೃಷ್ಣ ಪರಮಾತ್ಮ ಇದೇನಿದು ಆ ರಾಮ ನೋಡಿದರೆ ಮರದ ಮರೆಯಲ್ಲಿ ನಿಂತು ಬಾಣ ಬಿಡೋದು: ನೀನು ನೋಡಿದರೆ ಇದ್ದಕ್ಕಿದ್ದಂತೆ ಹೇಳ್ದೆ ಕೇಳ್ದೆ ಚಕ್ರ ಬೀಸಿ ಯಾರನ್ನಾದರವರ್ನ ಕೊಂದೇಬಿಡೋದು ಇದೆಲ್ಲಾ ಯಾವ ಧರ್ಮ? ಯಾವ...

ನಿನ್ನಾತ್ಮ ಕಾರಂಜಿ ಚಿಮ್ಮಿ ಪುಟಿಸು

ಓಂಽಽ ಶಾಂತಿಽಽಽ ಓಂಽಽ ಶಾಂತಿಽಽಽಽ|| ಓಂ ಶಾಂತಿಯೋಂ ಶಾಂತಿ ಓಂ ಶಾಂತಿಯೋಂ ಶಾಂತಿ ಆತ್ಮಸಾಗರ ತುಂಬ ಓಂಕಾರವೊ ಕಡಲೊಳಗೆ ಮುಗಿಲೊಳಗೆ ಜಗದೊಳಗೆ ಯುಗದೊಳಗೆ ಶಿವನ ಸಾಗರ ತುಂಬ ಝೇಂಕಾರವೊ ಓ ನೋಡು ಈ ಕಾಡು...
ಕನ್ನಡ ದ್ರೋಣಾಚಾರ್ಯ ಎ.ಆರ್. ಕೃಷ್ಣಶಾಸ್ತ್ರಿ

ಕನ್ನಡ ದ್ರೋಣಾಚಾರ್ಯ ಎ.ಆರ್. ಕೃಷ್ಣಶಾಸ್ತ್ರಿ

ಎ.ಆರ್.ಕೃಷ್ಣಶಾಸ್ತ್ರಿ ಗಳನ್ನು ಕುರಿತು ಹೇಳುವ ಮುಂಚೆ ನಾನು ಅವರನ್ನು ಕಂಡ ಒಂದೆರಡು ಪ್ರಸಂಗಗಳನ್ನು ಹೇಳಬೇಕೆನ್ನಿಸಿದೆ. ನಾನು ಶಾಲಾ ವಿದ್ಯಾರ್ಥಿ ಆಗಿದ್ದಾಗ ಸಾಹಿತ್ಯ ಪರಿಷತ್ತಿನಲ್ಲಿ ಹಲವಾರು ಬಾರಿ ದೂರದಿಂದ ನೋಡುತ್ತಿದ್ದೆ. ಸಾಹಿತ್ಯ ಪರಿಷತ್ತಿನಲ್ಲಿ ಅವರಿಗೊಂದು ದತ್ತಿ...

ಬೆಂಗಳೂರು

ಇದು ಚಕ್ರವ್ಯೂಹ ಒಳಗೆ ಬರಬಹುದು ಒಮ್ಮೆ ಬಂದಿರೊ ಒಳಗೆ ಹಿಂದೆ ಹೋಗುವ ದಾರಿ ಬಂದಾದ ಹಾಗೆಯೇ ! ಕರೆತಂದ ದೆವ್ವಗಳು ಕೈಬಿಟ್ಟ ಹಾಗೆಯೇ! ಸ್ವಾಮಿ, ಇದು ನಗರ; ನಿತ್ಯ ಜೀವವನ್ನೆಲ್ಲ ನುಂಗಿ ಸೊಕ್ಕಿರುವ ಹೆಬ್ಬಾವಿನಂಥ...