ಸಾವಿನ ಮನೆ

ಹೊಲೆ ಮನೆ ಹೊಲೆಯಾಗುವ ಮನೆ ಸತ್ತವರ ಮನೆ ಸಾವಿನ ಮನೆ ನನಗೆ ಡಿಕಾಕ್ಷನ್ ಮಾತ್ರ ಸಾಕು ಎಂದರು ಇವರು ಏನೊ ತಲೆನೋವು ರಾತ್ರಿಯಿಡೀ ಆ ಮುದುಕನ ಬಳಿ ಕುಕ್ಕರಕುಳಿತು ಎಳೆಯುತ್ತಿದೆ ನರ ಸುಮ್ಮನೇ ಇರುವುದು...

ಭವದ ಹೊರೆ

ಕೇಶವೇ ವಸ್ತ್ರವೆಂದು ಅದನ್ನೆ ಮೈ ತುಂಬಾ ಹೊದ್ದು ಉಟ್ಟಿದ್ದೆಲ್ಲವ ಬಿಸುಟು ಹೊರಟೇಬಿಟ್ಟೆಯಲ್ಲೆ ಅಕ್ಕ ಮರೆಯಲು ಮನದಾಳದ ದುಃಖ ನಿನಗಾಗಿ ಅಲ್ಲಿದ್ದ ಚೆನ್ನ ಹುಡುಕಿ ಹೊರಟೆ ಅವನನ್ನೆ ಲೋಕದಿದಿರು ನೀ ಆದೆ ಭಿನ್ನೆ ಅಂಜಲಿಲ್ಲ, ಅಳುಕಲಿಲ್ಲ...

ಒಂದಿಷ್ಟು ಹಸಿ ಮಣ್ಣು

ಒಂದಿಷ್ಟು, ಒಂದಿಷ್ಟೇ ಇಷ್ಟು ಹಸಿಮಣ್ಣು ನೀಡು ಗೆಳೆಯ ನನ್ನದೇ ಕಲ್ಪನೆ ಬೆರೆಸಿ ಸುಂದರ ಮನೆಯಾಗುತ್ತೇನೆ ಚಿತ್ರವಿಚಿತ್ರ ಕಲಾಕೃತಿಯಾಗುತ್ತೇನೆ ಮಡಿಕೆ, ಕುಡಿಕೆ, ಕುಂಡವಾಗುತ್ತೇನೆ ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣಿನಿಂದ! ಒಂದಿಷ್ಟೇ ಇಷ್ಟು ಹಸಿಮಣ್ಣು ನೀಡು ಗೆಳೆಯ...

ಪ್ರೇಮ+ವಿವಾಹ

ಪ್ರೇಮ ವಿವಾಹವಾಗಿಯೇ ತೀರುತ್ತೇನೆಂದು ಮನೆ ಮಂದಿ ಮುಂದೆ ಗುಡುಗಿ ಹಠ ಹೊತ್ತು ಪಂಥ ಕಟ್ಟಿದ್ದ ಎಂ.ಎಸ್.ಸಿ., ಮ್ಯಾಥಮ್ಯಾಟಿಕ್ಸ್ ಹುಡುಗಿ ಕಡೆಗೂ ಗೆದ್ದೇಬಿಟ್ಟಳು ನೋಡಿ ಒಬ್ಬನ ಜತೆ ಪ್ರೇಮ, ಇನ್ನೊಬ್ಬನೊಡನೆ ವಿವಾಹ ಪ್ರೇಮ+ವಿವಾಹ, ಪ್ರೇಮವಿವಾಹವಾಗಿಬಿಟ್ಟಿತು ಎಂಥ...

ಧೂಳಿಯ ಕಣ

ಗಚ್ಚು ಮಾಳಿಗೆ ಮೇಲೆ, ಕಲ್ಲು ಹಾಸಿಗೆ ಕೆಳಗೆಲ್ಲ ಎಡಬಲಕು ಇಹುದು ರಂಜಿಸುವ ರಂಗು ಮಿರುಗುವ ಗೋಡೆ ಸದ್ದಿಲ್ಲ ! ಕಂಡು ಕಂಡಿಲ್ಲ !! ಬಂದು ಬಂದಿಲ್ಲ !!! ಯಾವೆಡೆಯಿಂದಿಳಿಯುವಿರಿ ನೀವು? ನಿಮ್ಮ ನಾ ನೋಡೆ...
ಹೆಂಗ ಮರೆಯಲಿ ಆ ಹುಡುಗಿಯನ್ನು?

ಹೆಂಗ ಮರೆಯಲಿ ಆ ಹುಡುಗಿಯನ್ನು?

ಸುಂದರ ಬೆಂಗಳೂರಿನ ಸಿಟಿ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದೆ. ಕಿಡಿಗೇಡಿ ಬಸ್ಸು ಒಂದು ಗಂಟೆ ತಡವಾದರೂ ಮುಖ ತೋರಿಸಲಿಲ್ಲ. ನನ್ನೆದುರಿನ ಪಾನ, ಬೀಡಾ, ಸಿಗರೇಟ, ಗುಟಕಾ, ಚಿಲ್ಲರೆ ದಿನಸಿ ಡಬ್ಬಿ ಅಂಗಡಿಯ ಮಾಲಕ...

ಯಮನ ಕೋಣಗಳು

ನಾವೇ ಅದರೊಳಗೆ ಹೋಗುತಲಿದ್ದರೂ ರಾಕ್ಷಸಾಕಾರದ ಕರಿಮೋಡಗಳ ಗುಂಪು ಗುಂಪೇ ನಮ್ಮೆಡೆಗೆ ಬರುವಂತಿದೆ ಗಬಕ್ಕನೆ ಅವು ನಮ್ಮನ್ನು ನುಂಗಿ ನೀರು ಕುಡಿಯುತ್ತವೆಯೋ- ನಮ್ಮ ವಿಮಾನವೇ ಆ ರಾಕ್ಷಸರನ್ನು ಚಚ್ಚಿ ಕೊಲ್ಲುತ್ತದೆಯೋ- ಏನೋ ಜಿದ್ದಾಜಿದ್ದಿ ಸ್ಪರ್ಧೆ. ಸೀಟ್...

ಗೂಡೆಲುಬು

ಏರಿ ಏರಿ ಮೇಲೇರುತ ನಭದಲಿ ಹಕ್ಕಿ ಜವ್ವನದ ಅಮಲಿನಲಿ ಬೀಗುತಿಹುದು ಸೊಕ್ಕಿ | ಶೈಶವ ಬಾಲ್ಯದ ಗೂಡನೆ ಮರೆತು, ಮೋಡದಲೆಯ ನೂಪುರದಲಿ ಕುಳಿತು, ಮುಪ್ಪನು ಕಂಡು ಜಗಿದು ಜರಿದು, ನಸು ನಗುತಿದೆ ಗರಿಗೆದರಿ |...