
ಹೊದ್ದುಕೊಂಡ ಹರಿದ ಕಂಬಳಿಯನ್ನೇ ಮೈಗೆ ಸುತ್ತಿ ಕೊಂಡು ವಾಚರ್ ಮಾದ ಎದ್ದು ಬಾಗಿಲು ತೆರೆದು ಹೊರಗೆ ಬಂದ. ಏನೋ ನೆನಪಾಗಿ ಪಕ್ಕದ ಕೋಣೆಯ ಕಡೆ ಇಣುಕಿ ನೋಡಿದ. ಪಾರೆಸ್ಟರ್ ಕಂಬಳಿ ಹೊದ್ದುಕೊಂಡು ಗೊರಕೆ ಹೊಡೆಯುತ್ತಿದ್ದುದನ್ನು ನೋಡಿ ಸಮಾಧಾನ ಪಟ್ಟುಕೊ...
ದೂರ ತೀರ ಯಾನ ಕೊನೇಲಿರುವುದು ಏನ ನೀರಲಿ ಕರಗುವ ಮೀನ ಹಳಿಬಿಟ್ಟೋಡುವ ಟ್ರೇನ ಗಾಳಿಲಿ ನಿಂತ ವಿಮಾನ? ಅಥ್ವಾ ವಿಮಾನವ ನುಂಗಿದ ಬಾನ! *****...
ಹದಿನಾಲ್ಕು ಹರೆಯದ ನರಸಿ ಬಲು ಚೆಲುವೆ ಮುದವಾಗುತಿದೆ ಇವಳ ನಡೆ ನುಡಿಯ ನೋಡೆ ಹರುಕು ಕಂಚುಕ ತೊಟ್ಟು ಮಲಿನಾಂಬರವುಟ್ಟು ಉಡುಗುವಳು ವರ್ತನೆಯ ಮನೆಗಳೊಳು ಕಸವ ಮುಕುರವೇತಕೆ ಇವಳ ಮೂಗೆ ಸಂಪಿಗೆ ಮೊಗ್ಗು ಪೊಳೆವ ಕಂಗಳ ತುಂಬಿ ತುಳುಕುತಿದೆ ಹಿಗ್ಗು ಚೆಲ್...
ಹಿಡಿಗಂಟು ಕೊಟ್ಟು ಹಿಡಿ ಹಿಡೀ ಎಂದ ಹಿಡಿತ ಸಿಗಲೆ ಇಲ್ಲ ಹಿಡಿಯಬೇಕು ಅನ್ನುವುದರೊಳಗೆ ಪುಡಿ ಪುಡಿಯೆ ಆಯಿತಲ್ಲ ಬೊಗಸೆಯೊಳಗೆ ಹಿಡಿದಂಥ ನೀರು ಸಂದುಗಳ ಹಿಡಿದು ಜಾರಿ ಕೈಗೆ ಬಾರದೇ ಬಾಯ್ಗೆ ಸೇರದೇ ಹೋಯಿತಲ್ಲ ಸೋರಿ ಕೊಟ್ಟಾಗ ಗಂಟು ಹಿಡಿದದ್ದೆ ಗಟ್ಟಿ...
ಒಂದು ಡಿಜಿಟಲ್ ಸಂಕೇತದಿಂದ ಹಲವಾರು ಮನೆಗಳ ಟಿ.ವಿಗಳು ಕೆಲಸ ಮಾಡಲಿವೆ. ಡಿಜಿಟಲ್ ಸಂಕೇತ ಡೀಕೋಡರ್ ಇಲ್ಲದ ಡಿಜಿಟಲ್ ದೂರದರ್ಶಕ ಕೂಡ ಇದೆ. ಕಂಪ್ಯೂಟರ್ ಮಾನಿಟರ್‌ನಂತೆ- ೪೮೦ ಪೃಥಕ್ಕರಣರೇಖೆ (ಲೈನ್ಸ್ ಆಪ್ ರೆಸೂಲ್ಯೂಷನ್)ಗಳಲ್ಲಿ ಡೀ. ಟಿ.ವಿ. ಸತತವ...
ಸೋಮವಾರ ಸೋಂಬೇರಿ ಸುಖನಿದ್ರೆ ಮಂಗಳವಾರ ಮಂಗಳದ ನಿದ್ರೆ ಬುಧವಾರ ಬುದ್ಧಿವಿರಾಮ ನಿದ್ರೆ ಗುರುವಾರ ಗುರುವಿದಾಯ ನಿದ್ರೆ ಶುಕ್ರವಾರ ಚಕ್ರಗತಿಯಲಿ ನಿದ್ರೆ ಶನಿವಾರ ಅನಿವಾರ್ಯ ನಿದ್ರೆ ಭಾನುವಾರ ಸಾಲದ ಕೊಸರು ನಿದ್ರೆ ಇನ್ನು ಇದ್ದ ಬಿದ್ದ ಹೊತ್ತಲ್ಲಿ ...














