ಅದೇ ಕವಿತೆ ಹರಿತ ಕತ್ತಿಯಂತೆ ಸ್ವಾತಿ ಮುತ್ತಿನಂತೆ ಚಿತ್ತಿ ಮಳೆಯಂತೆ ಕರಾವಳಿ ಲಗ್ನದಂತೆ ಬದಲಾಗದ ವ್ಯವಸ್ಥೆಯಂತೆ. * ಅದೇ ಕವಿತೆ, ಅದೇ ಕಪ್ಪಿಟ್ಟ ಮುಖ ಬಡಿದಾಡೋ ಕೈ ಕಾಲು, ಉರಿಯುತ್ತಿರುವ ಕಣ್ಣುಗಳು ಮುಳುಗಡೆಯಾಗಿರುವ ಊರು...
ಅಷ್ಟೇ ವಯಸ್ಸಿಗೆ ಬರುತ್ತಿರುವ ಕೆಂಡಸಂಪಿಗೆ ಕೆನ್ನೆಯ ಕನ್ನೆಯರು ಕ್ಷಣಕ್ಕೊಮ್ಮೆ ಕನ್ನಡಿಯಲ್ಲಿಣುಕುವಂತೆ, ಈ ಚಂದ್ರನಿಗೆ ಕಂಡ ಕಂಡ ಕಪ್ಪೆ ಹೊಂಡಗಳಲ್ಲು ತನ್ನ ಪ್ರತಿಬಿಂಬ ನೋಡಿಕೊಳ್ಳುವ ಚಾಳಿ, ಇದಕ್ಕೇನನ್ನೋಣ ನೀವೇ ಹೇಳಿ. *****
ಹಕ್ಕಿಯೊಂದು ಮೇಲೆ ಹಾರಿ ತೇಲಿಹೋಯಿತು ಚಿಕ್ಕಿಯಾಗಿ ಬಾನಿನಲ್ಲಿ ಸೇರಿ ಹೋಯಿತು ಇದೇ ಮಣ್ಣಿನಲಿ ಹುಟ್ಟಿ ರೆಕ್ಕೆ ಪುಕ್ಕಗಳನು ತಳೆದು ಬಿಳಿಯ ಹಂಸವಾಗಿ ಮಹಿಮೆ ಪಡೆದುಕೊಂಡಿತು ಹದ್ದು ಕಾಗೆ ಗೂಗೆಗಳಲೆ ಬೆಳೆದು ನಿಂತಿತು ಎನಿತೊ ಬೆಳ್ಳಕ್ಕಿಗಳನು...
[caption id="attachment_7956" align="alignleft" width="300"] ಚಿತ್ರ: ಒನ್ ಇಂಡಿಯ ಕನ್ನಡ[/caption] ‘ಕಾವ್ಯೇಷು ನಾಟಕಂ ರಮ್ಯಂ’ ಅಂದಿದ್ದಾರೆ ಸದಭಿರುಚಿಯ ಹಿರಿಯರು, ನಾವು ಕಾವ್ಯವನ್ನು ಆಸ್ವಾದಿಸುತ್ತೇವೆ ಅಲ್ಲಿ ಕವಿ ಇರೋದಿಲ್ಲ. ಸಾಹಿತ್ಯವನ್ನು ಓದ್ತಾ ಮೈ ಮರಿತೀವಿ ಅಲ್ಲಿ...
ಬಟ್ಟೆಯಲ್ಲ ಬಣ್ಣವಲ್ಲ ಬೆಳಕಿನ ಈಟಿ ಹಾರಲಿ ಈ ಧ್ವಜ ಎಲ್ಲಾ ತಡೆಗಳ ಮೀಟಿ. ಈ ಧ್ವಜ ಶತಸಾವಿರ ಭುಜ ಎತ್ತಿ ಹಿಡಿದ ಜ್ಯೋತಿ ಸಾವಿರ ಬಗೆ ಜೀವನಕೆ ನೆರಳನಿತ್ತ ಕೀರ್ತಿ ಇತಿಹಾಸಕು ಹಿಂದೆ ವಾಲ್ಮೀಕಿಗು...