ನಿಜವಾದ ಕರಡಿ

ಯಾರಿಗೆ ಬೇಕು ಹತ್ತಿಯ ಕರಡಿ ಯಾರಿಗೆ ಬೇಕು ಕಂಬಳಿ ಕರಡಿ ನನಗೇ ನನಗೇ ನನಗೇ ಯಾರಿಗೆ ಬೇಕು ಕಟ್ಟಿಗೆ ಕರಡಿ ಯಾರಿಗೆ ಬೇಕು ಕಲ್ಲಿನ ಕರಡಿ ನನಗೇ ನನಗೇ ನನಗೇ ಯಾರಿಗೆ ಬೇಕು ಕಂಚಿನ...

ಏಕಾಗಬಾರದು?

ಮೇರುಗಿರಿಯೊಂದು ದಿನ ಗರ್ವದಿಂ ತಲೆಯೆತ್ತಿ ಕೆಂಗದಿರ ಹೊಂಗದಿರ ಜಿಹ್ವೆಯಲಿ ನುಡಿಯಿತ್ತು "ಈರೇಳು ಲೋಕಗಳಿಗಾಧಾರವಾಗಿಹೆನು, ಎಲ್ಲಮಂ ಧರಿಸಿಹೆನು ; ಸೂರ್ಯತಾರೆಗಳೆನ್ನ ಬಳಿವಿಡಿದು ಸಂಚರಿಸಿ ನಾನಿಟ್ಟ ಶಾಸನವ ಎಳ್ಳನಿತು ಲಂಘಿಸವು". ಈ ಕೆಚ್ಚುನುಡಿಗೇಳಿ ಸಾಗರದ ವಾರಿರಾಶಿಯಲೊಂದು ಹನಿಯೆದ್ದು...
ಕಟ್ಟಕಡೆಯವರ ಕತೆ ಕೇಳಿ…

ಕಟ್ಟಕಡೆಯವರ ಕತೆ ಕೇಳಿ…

[caption id="attachment_6825" align="alignnone" width="300"] ಚಿತ್ರ: ಟೀನಾ[/caption] ಅವರಿವರಂತಲ್ಲಿವ.... ಕಾಲಪುರುಷ! ಶಕ್ತಿಗೆ, ಯುಕ್ತಿಗೆ, ಮುಕ್ತಿಗೆ ಯುಗಪುರುಷ! ಈ ಜಗಕೆ, ಈ ಸೃಷ್ಠಿಗೆ, ಮೂಲನಿವ! ತ್ರಿಶೂಲನಿಗೇ, ತಾಳಿಬೊಟ್ಟು ಮಾಡಿಕೊಟ್ಟ, ಆದಿಬ್ರಹ್ಮ! ಕಾಮಧೇನುವ ಈ ಭುವಿಗೆ, ಹೊತ್ತು...

ಸೂರ್ಯ ದೇವರೇ

ಸೂರ್ಯ ದೇವರೇ, ಸೂರ್ಯ ದೇವರೇ ಈ ಚಂದ್ರಸಾಮಿ ರಾತ್ರೆ ಬೆಳಗೂ ಏನ್ಮಾಡ್ತಾನೆ ಗೊತ್ತಾ? ನೀವು ಮಲಗಿರೋವಾಗ ಮೆತ್ತಗೆ ನಿಮ್ಮ ಕಿರಣಾನೆಲ್ಲ ಕದ್ದು, ಐಸ್‌ನೊಳಗಿಟ್ಟು ತಣ್ಣಗೆ ಮಾಡಿ ತಂದೇ ಬೆಳಕೂಂತ ಮಾರ್‍ತಾನೆ ನೀವು ಎದ್ರೀಂದ ಕೂಡಲೇ...

ನನ್ನ ಮಕ್ಕಳು

ಇವರು ನಮ್ಮ ಮಕ್ಕಳು ನೋಡಿ ಮನೆತುಂಬಾ ಕೈಯಿಟ್ಟಲ್ಲಿ ಕಾಲಿಟ್ಟಲ್ಲಿ ಲಲ್ಲೆಗರೆವ ಮಕ್ಕಳು ಬರೀ ಕೈಹಿಡಿದರೆ ಸಾಲದು ಎದೆಗಪ್ಪಿಕೋ ಎನ್ನುತ್ತವೆ-ಅಷ್ಟು ಮಾಡಿದರೆ ಅಲ್ಲಿಂದ ತಲೆ ಮೇಲೆತ್ತಿಕೋ ಎನ್ನುತ್ತವೆ ಕೆಲವು ಗುಲಾಬಿ, ಸೇಬುಗಳಂತೆ ಕಂಡವರ ಕಣ್ಣು ಸೆಳೆಯುತ್ತವೆ...
‘ಬರಹ’ ವಾಸು

‘ಬರಹ’ ವಾಸು

[caption id="attachment_7270" align="alignleft" width="95"] ಚಿತ್ರ: ಒನ್ ಇಂಡಿಯಾ.ಕಾಂ[/caption] ಮೂಡಬಿದಿರೆಯ ‘ಆಳ್ವಾಸ್ ನುಡಿಸಿರಿ- ೨೦೦೭’ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ ಜಿ. ವೆಂಕಟಸುಬ್ಬಯ್ಯ ಮಾಹಿತಿ ತಂತ್ರಜ್ಞಾನ ಕುರಿತಂತೆ ಆಡಿದ್ದು ಎರಡು ಮಾತು. ಒಂದು ಕನ್ನಡದ...

ನಂದಿಬೆಟ್ಟ

ಟಿಪ್ಪುಡ್ರಾಪ್‌ಗೆ ಆತುಕುಳಿತ ಪ್ರೇಮಿಗಳ ನಗು ಅಂಚು ಅಂಚು ಫಳಾರನೆ ಹೊಳೆವ ಅಲಗು ತೂಕ ತಪ್ಪಿದರೆ ನಾಪತ್ತೆಯಾಗುವ ಎಲಬುಗಳು. ಹೆಚ್ಚಾದರೆ ಇಂಚು ಇಂಚಿಗೂ ಬೆಳೆದ ಬೆಟ್ಟದ ದಟ್ಟ ಹೂವುಗಳ ಮಕರಂದ ಪ್ರವಾಸಿ ಕಾಲೇಜು ಹುಡುಗರ ಮೋಜು...

ಲಿಂಗಮ್ಮನ ವಚನಗಳು – ೯೯

ಮನ ಮಂಕಾಯಿತ್ತು. ತನುವು ಮರೆಯಿತ್ತು. ವಾಯು ಬರತಿತ್ತು. ಉರಿ ಎದ್ದಿತ್ತು. ಹೊಗೆ ಹರಿಯಿತ್ತು. ಸರೋವರವೆಲ್ಲ ಉರಿದು ಹೋಯಿತ್ತು. ಒಳಗೆ ಹೊಕ್ಕು ಕದವ ತೆಗೆದು ಬಯಲ ನೋಡಿ, ಬೆಳಗಕೂಡಿದಲ್ಲದೆ ನಿಜ ಮುಕ್ತಿ ಇಲ್ಲವೆಂದರು ನಮ್ಮ ಅಪ್ಪಣಪ್ರಿಯ...