
The idea of a destination or final end is a covert form of social control. – Theodor Adorno, Aesthetic Theory ಸಾಮ್ಯುವೆಲ್ ಬೆಕೆಟ್ನ ‘ಗೊದೋವಿಗಾಗಿ ಕಾಯುತ್ತ’ (Waiting for Godot) ಎಂಬ ಪ್ರಸಿದ್ಧ ನಾಟಕದ ವಸ್ತ...
“The Scarlet and the Black” ಸಾಮಾಜಿಕ ಸ್ಥಾನಮಾನ ಗಳಿಸಲು ಹೋರಾಡುವ ಕಾರ್ಮಿಕ ವರ್ಗದ ಯುವ ತರುಣನೊಬ್ಬನ ಬದುಕಿನ ಪಯಣ ಹಾಗೂ ಸ್ವಾರ್ಥಭರಿತ, ಬೂಟಾಟಿಕೆಯ ಲೆಕ್ಕಾಚಾರದ ಜಗತ್ತಿನಲ್ಲಿ ಭಾವನಾತ್ಮಕ ವ್ಯಕ್ತಿಯ ಜೀವನದ ಆಗುಹೋಗುಗಳ ಸು...
“Ligacy Hunting” ಎಂಬುದು ಇಟಾಲಿಯನ್ ಸಂಪ್ರದಾಯ. ಏಕಾಂಗಿಯಾಗಿರುವ ಶ್ರೀಮಂತ ಮುದುಕನ ಆಸ್ತಿಗೆ ಮುಂದಿನ ವಾರಸುದಾರರಾಗಲು ಆತನನ್ನು ಮೆಚ್ಚಿಸಲು ಯೋಗ್ಯವಾಗುವ ಉತ್ಕೃಷ್ಟವಾದ ಮೌಲ್ಯಯುತ ಉಡುಗೊರೆಗಳನ್ನು ಸಲ್ಲಿಸುವ ಮುಖೇನ ಆತನ ಎಲ್ಲ...
ನಾಯಕ Mirabell ಇಸ್ಪೀಟು ಆಟದಲ್ಲಿ Fainall ನಿಂದ ಪರಾಭವಗೊಂಡಿದ್ದಾನೆ. ಅವರಿಬ್ಬರ ನಡುವೆ ಸುದೀರ್ಘ ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲೇ Fainallನಿಗೆ ತಾನು ಮಿರಾಬೆಲ್‌ನಿಂದ ಎರಡು ಬಾರಿ ಮೋಸಕ್ಕೆ ಒಳಗಾಗಿರುವುದು ತಿಳಿಯುತ್ತದೆ. ಅದೆಂದರೆ ಆತನ...
Henrik Johan Ibsenನ ಸಮಕಾಲೀನರ ಪ್ರಕಾರ “The Ghosts” [ದಿ ಘೋಸ್ಟ] ಇಬಸೆನ್‌ನ ಗಮನಾರ್ಹ ಕೃತಿ. ಯಾಕೆಂದರೆ ೧೯ನೇ ಶತಮಾನದ ಸಾಂಪ್ರದಾಯಿಕ, ಸಮಾಜ ಒಪ್ಪದಿರುವ, ತಿರಸ್ಕರಿಸುವ ಗುಹ್ಯರೋಗವೊಂದರ ಸುತ್ತಹಣೆದ ನಾಟಕವನ್ನು ಬರೆದು ಧೈರ...
ಫ್ರಾನ್ಸನ ರಾಜ ಚಾರ್ಲ್ಸ VIನನ್ನು ಸೋಲಿಸಿ ಇಂಗ್ಲೆಂಡಿನ ದೊರೆ ಹೆನ್ರಿ V ಆತನ ಸುಂದರಿಯಾದ ಮಗಳನ್ನು ವಿವಾಹವಾಗುತ್ತಾನೆ. ಅಷ್ಟೇ ಅಲ್ಲ ೧೪೨೦ರ ಟ್ರೋಯ್ಸ ಒಪ್ಪಂದಕ್ಕೆ ಚಾರ್ಲ್ಸ VI ಸಹಿ ಹಾಕುತ್ತಲೂ ಹೆನ್ರಿ V ಚಾರ್ಲ್ಸನ VI ಪುತ್ರ Charles the ...
ಈಗಾಗಲೇ ಹದಿನೈದು ಕಾದಂಬರಿಗಳನ್ನೂ ಹತ್ತು ಕಥಾ ಸಂಕಲನಗಳನ್ನೂ ಪ್ರಕಟಿಸಿರುವ, ನವೋತ್ತರದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ, ಕುಂವೀ ಎಂದೇ ಪ್ರಸಿದ್ಧರಾದ ಕುಂ. ವೀರಭದ್ರಪ್ಪನವರ ಪ್ರಧಾನ ಆಸಕ್ತಿ ಕಥಾಸಾಹಿತ್ಯ ಎಂಬುದು ನಿರ್ವಿವಾದವಾದರೂ ಅವರು ಎರಡು ...
ಕತೆಗಾರ ಎಸ್. ಸುರೇಂದ್ರನಾಥ್ ಭರ್ಜರಿಯಾದ ಕಾದಂಬರಿಯೊಂದನ್ನು ಬರೆದಿದ್ದಾರೆ-ಹೆಸರು ‘ಎನ್ನ ಭವದ ಕೇಡು’ (ಛಂದ ಪ್ರಕಾಶನ, ಬೆಂಗಳೂರು, ೨ಂಂ೭)- ಹಾಗೂ ಆ ಮೂಲಕ ಕನ್ನಡ ಕಾದಂಬರೀ ಕ್ಷೇತ್ರವನ್ನು ಭರ್ಜರಿಯಾಗಿಯೇ ಪ್ರವೇಶಿಸಿದ್ದಾರೆ. ಎನ್ನ ಭವದ ಕೇಡು ಎ...
ಅದು ವಸಂತ ಮಾಸದ ಒಂದು ಭಾನುವಾರ. ಆದರೂ ಸಣ್ಣಗೆ ಸುರಿವ ಮಳೆ. ಮೋಡ ಕವಿದ ವಾತಾವರಣ. ಜಿಮ್ಮಿ ಪೋರ್‍ಟರ್, ಮೆತ್ತಗಿನ ಸ್ವಭಾವದ ಆತನ ಪತ್ನಿ ಎಲಿಸನ್, ಮತ್ತು ಆಕೆಯ ಗೆಳೆಯ ನಂಬಿಗಸ್ಥ, ಸದ್ಗುಣಿ ಕ್ಲಿಫ್ ಮನೆಯಲ್ಲಿದ್ದಾರೆ. ಅವರೇನೂ ಶ್ರೀಮಂತರಲ್ಲ. ಅ...
ಆಕೆ Blanche Dubois ತನ್ನ ಬಂಧುಗಳ ರೋಗ ರುಜಿನ, ಮರಣವೆಂದು ಇದ್ದ ಬಿದ್ದ ಸಂಪತ್ತು ಪಿತ್ರಾರ್ಜಿತ ಮನೆ, ಆಸ್ತಿಯನ್ನೆಲ್ಲಾ ಕಳೆದುಕೊಂಡು, ವೈವಾಹಿಕ ಬದುಕು ಜರ್ಜರಿತಗೊಂಡು ಬೇರೆ ಗತಿ ಕಾಣದೆ ಇದ್ದ ಒಬ್ಬ ತಂಗಿಯ ಆಶ್ರಯಿಸಿ Stellaಳ ಮನೆಗೆ ಬರುತ್...























