Home / ಕವನ / ಕೋಲಾಟ

ಕೋಲಾಟ

ಕೋಲಾಟ ಹಾಡುಗಳು

ಕೋಲೆ ಕೋಲೆ ಕೋಲು ಕೋಲೇನ್ನ ಕೋಲೇ ಕೋಲು ಕೋಲೆನ್ನ ಕೋಲು ರನ್ನದಾ ಕೋಲು ಕೋಲೇ || ಪ || ಕೆನ್ನುರಿ ಕೇನ್ನುರಿಯೇಲೂ ಬಿದುರೂ ಬಾಬುಲು ಕೇನ್ನೂರಿಯಾ ರಂಗ ಕೊಟ್ಟೆ ಬಿಶುಲಿಗೆ ವಣಿಶಿಯಾರೋ ಕೋಲೇ || ೧ || ರಂಗ ಕೊಟ್ಟೆ ಬಿಶುಲಿಗೆ ವಣಿಶೀರೊ ಕೇನ್ನುರಿಲೊ ...

ಗೋವಿಂದ ರಾಯಾ ಲಂಬೋನೂ ಹೊತ್ತರೇಳು ಮೊದಲೇ ಲೆಳುವಾನೋ ಹೊತ್ತೇಳೂ ಮುನ್ನೇ ಲೆದ್ದೇನೋ ಕಯ್ಯು ಕಾಲು ಮೋರೆ ತೊಳೆದೇಲೋ ಬಣ್ಣದೊಂದು ಚದರದ ಮೇನೇಲೋ ಹೊನ್ನಿನ ಒಂದು ರಾಚೀ ಹೊಯ್ದಾನೋ ಹೊನ್ನಿಗೊಂದು ರಾಶೀ ಹೊಯ್ದೊಲೇ ಚಿನ್ನದ ಕೊಳಗ ತರವಾನೋ ಬೆಳ್ಳಿಯ ಶಿದ್...

ಚಿನ್ನದ ಗುದುರೆ ಗೊಲ್ಲರ ಹುಡುಗಾ ಕೋಲೆನ್ನ ಕೋಲೇ ವಳೆ ಲಾಗಲೇ ಲೇನು ಮಾಡ್ಯಾನಾ || ೧ || ಅರಸೂನ ವನಗೆ ಲಾದರೆ ನಡುದ್ಯಾ ವಳ್ಳೆಲಾಗಲೇ ಲೇನು ಮಾಡ್ಯನು || ೨ || ವಳ್ಳೆಲಾಗಲೇ ಅರಸಗೆಲಾದರ್‍ಯೇನು ಹೇಳುದು? “ನಿಮ್ಮಲೆ ಮನುಗೆ ಸಾನಲೆ ಉಳುತೇ&#8...

ಪಾಂಡವರು ಲೈದೇ ಜನಗೋಳೋ ಕೌರವರು ನೂರೊಂದು ಜನಗೋಳೋ || ೧ || ವಟ್ಟು ಜಾನ ಲಣ್ಣಾಲತಮದೀರೂ ವಂದಲ್ಲೇ ವಂದೂ ಹೊಸಾಲದಿನದಲ್ಲೀ || ೨ || ಯೇನಂದೀ ಮಾತೇಲಾಡಿದಾರೋ ವಂದಾಳೇ ವಂದೂ ದಿನದಲ್ಲೀ || ೩ || ಹಾರೆ ವಂದು ಕೋಲಾನೆ ಕಡಿಬೇಕೋ ಆಡೂವಂದು ಕನ್ನಾಕೆ ತಂ...

ಸುತ್ತೇಳು ಸಂದ್ರ ಬಾಲೀ ಸುತ್ತಿಗೆ ಬಾರೆ ಕೋಲೇ ಮಾದೊಡ್ಡ ದರಿಯಾ ಮುಂದೆ ಆಡಿ ಬಾರ ಕೋಲೇ || ೧ || ಸರಣೂ ಸರಣೂ ಸರಣಂಬು ಸಾಮಿಗೆ ಗಂಗೇಯ ದೇವರಿಗೆ ಸರಣಂಬುದಾ || ೨ || ಸರಣೂ ಸರಣೂ ಸರಣಂಬು ಸಾಮಿಗೆ ಹಿಂದೀನ ದೇವರಿಗೆ ಸರಣಂಬುರಾ || ೩ || ವಳಗಿದ್ದ ಮ...

ಪಾಲು ಮಕ್ಕಲನೆ ಕರ್‍ದಾನೋ ಮಗರಾಯಾ ಆಲು ಮಕ್ಕಲನೆ ಕರ್‍ದಾನೋ ಮಗರಾಯಾ || ೧ || ಹಲುವನಾ ಜನವೇ ಹಲವೆಗೆ || ತೆಗದಿಟ್ಟೇ ಜಡವಿನಾ ಜನವ (ಜಡವಿಗೇ) ಜಡವೆತ್ತಿ ಹೊಡಿವಾಗೇ || ೨ || ಹಲುವಿನಾ ಜನವೇ ಹಲವೆದ್ದೇ ಹಲುವಿನಾ ಜನವೇ ಹಲವೆದ್ದೇ ಹೊಡವಾಗ || ೩ |...

ಕಾಲ್ಗೆ ಕಾಲ್ಗೇ ಗೆಜ್ಜೆ ಕಟ್ಟಿ ಗೆಜ್ಜೆ ಕಟ್ಟಿ ಹೂವಿನಂತಾ ತೇರ್ ಗೆ ತೇರೋ ತೇರೋ || ೧ || ಹೂವಿನಂತಾ ತೇರೋ ದಂಡು ಹೊನ್ನು ಹನ್ಮಯ್ಯಗೆ ವಂಬತ್ ಕಾಲ್ ಗಗ್ಗರಾ ತುಂಬೇಯ ಕೋಡಿವಡ್ಡೂ ರಂಬೆ ರಾಜನಕೇ || ೨ || ತಾನನಾನ ತಾನನಂದನ್ನಾ ತಂದನ್ನೇ ನಾನೋ ತಾನ...

ಹೋಡೀಬ್ಯಾಡ ಗಂಡಪ್ಪಾ ದೇವರಿಗೊಂದ ದತ್ತಾದೇನಿ || ೧ || ಮೂಲ್ದಗೊಡೀ ಹೆಣ್ಣಾನೀ ಮೂಗ್ತೀಯಾ ವಲ್ಗಿಟ್ಟೀನೀ || ೨ || ಕಳ್ದಗಿಳ್ದದ ಹೋದೀತಂತ್ಯಾ ವಲೆ ಬೂದ್ಯಾಗಿಟ್ತಿದ್ದೇ || ೩ || ಹೌದನನ್ನಾ ಹೆಣ್ಣಾ ಹೊಯ್ಮಾಲಿ ಹೆಣ್ಣಾ || ೪ || ಹೊಡಿಬ್ಯಾಡಾ ಗಂಡಪ...

ಕೋಲು ಕೋಲನ ಕೋಲಿನಾ ಈ ಹೂವಿನಾ ಕೋಲೇ ಕೋಲೂ ಕೋಲೂ ಕೋಲನಾ | ಈ ಹೂವಿನಾ ಕೋಲೇ ತಾತಾಯೆಂಬೋದು ತಂದಿ ಚಿನ್ನಾಯೆಂಬೋದು ತಾಯಿ ತಾಯಿ ತಂದಿ ಸತ್ತಮ್ಯಾಲೆ ತಬಲೀ ಕಾಣೋ ಮಾವಾಯ್ಯಾ ಕೋಲೂ ಕೋಲನ ಕೋಲೋ | ಈ ಹೂವಿನಾ ಕೋಲು || ಹಳ್ಳಿವಳಗೀ ಜನ ಹಳ್ಳೆಯ ಹೊಯ್ದಕೊ...

ತಪ್ಪಿತು ತಾಗಿತು ಮತ್ತೊರಿ ಬಂದಿತು ನಿಲ್ಲೂ ಸಲ್ಲದಾದರೆ ನಿಲ್ಲದಾದಿತು ಸಿದ್ದಾರೋಡಿ ಸದ್ಗುರು ಉದ್ದಾರದೆ ನಿಮ್ಮಿಂದ್ ವಿದ್ಯಾ ಪಡೆದು ನಾನು ಉದ್ದಾರದೆ ನಿಮ್ಮಿಂದಾ ಅಂಗಾರಾದು ಬಸವಾ ಸಿದ್ದಾರೋಡ ಸದ್ಗುರು ಸಲುಽಗಾರೆ ದೇಸಕೆಲಾ ಬಂದಾರೂ ಸಂಗ್ಯಾತಾ ಸ...

12345...11

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...