
ಪಂಜದಮ್ಯಾಲ ನಿನ್ನ ಮನಸು ಕಾಲ- ಕಂಜದೆ ಅದರೊಳು ಕಂಡಂಥ ಕನಸು || ಪ || ಅಂಜದಿರು ಅಲಾವಿ ಹಬ್ಬದಿ ರಂಜಿಸುವ ರಾಜಿಸುವ ಮೋರುಮ ಪಂಜದೊಳು ಪರಿತೆದ್ದು ಆಡುವ ಭಜನವು ಬಹುತೆರದಿ ಪೂಜಿಸು || ಆ. ಪ. || ಜಲದೊಳು ಉರಿಯ ಬಿಸಿಲಣ್ಣ ಮಹಾ- ಕಲಹ ಕರ್ಬಲದೊಳು ಕಲ...
ಜ್ವರ ನೂರಾನಾಲ್ಕು ಡಿಗ್ರಿಗೆ ಏರಿ ಎದೆ ಹಾರಿ ಹೋದಾಗಲೂ ಈ ಡಿಗ್ರಿಗಳ ಕೋಟೆಗಳ ಮೀರಿ ಪ್ರಾಣಪಕ್ಷಿ ಎನ್ನುತ್ತಾರಲ್ಲ ಅದು ರೆಕ್ಕೆ ಬಿಚ್ಚಿ ಪುರ್ರಂತ ದಿಗಂತ ಸೇರಿ ಅಂಥದೇ ಪಕ್ಷಗಳ ಪ್ರಭಾತಫೇರಿ ಕೂಡಿಕೊಳ್ಳಲಿ ಈ ಜೀವ ಗರಂ ಇದ್ದುದು ನರಂ ಆಗಲಿ ಅನ್ನಲಿ...
ಇದ್ದಕ್ಕಿದ್ದ್ಹಂಗ ಮಾಡೋ ಮೋರುಮದೀ ಐಸುರ || ಪ || ಅಲೇದೇವರ ಸತ್ತಿತ್ತು ಭರಮದೇವರು ಹೊತ್ತಿತ್ತು ಕತ್ತಿ ಫಕ್ಕೀರನಾಗಿ ಯಾಯ್ಮೋಮ್ಮಧೀನ್ ಆಂತಿತ್ತು || ಅ. ಪ. || ಮಂಡಿಗನಾಳಗ್ರಾಮದಿ ನೋಡಿ ಮೊರುಮ ಹೋದೀತು ಓಡಿ ಲಾಡಿಗೆ ದುಡ್ಡಿಲ್ಲ ಬೆಲ್ಲಕ್ಕ ಓದಿ...
ಬಗ್ಗಿ ನಡೆಯುತ್ತಾಳೆ ಬೀಳಿಸಿಕೊಂಡು ವ್ಯಸನಗಳನ್ನು, ಗೂನು ಬೆನ್ನಿನ ತರುಣಿ ಖಾಲಿ ರಸ್ತೆಯಲ್ಲಿ ಭಂಗಿ ಸೇದಿಕೊಂಡು. ಮೋಟು ಕೈ ಕಾಲುಗಳನ್ನು ಬಂಧಿಸುತ್ತಾಳೆ, ತಿವಿಯುತ್ತಾಳೆ ಕಾದ ಕಬ್ಬಿಣದ ಸಲಾಖೆಯಿಂದ ಮುಗ್ಧ ರಕ್ತವನ್ನು, ಸುಡುತ್ತಾಳೆ ಬಂದ...
ಖೇಲ್ ಐಸುರ ಮೊಹರಮ್ ತೀರಿತು || ಪ || ಐಸುರ ತೀರಿತು ಮೊಹರಮ್ ಸಾಗಿತು ಮೀರಿದ ಕರ್ಬಲ ದಾರಿಯೊಳಗ ಖೇಲ್ || ೧ || ಬಣ್ಣದ ಲಾಡಿ ಕಣ್ಣಿಲೆ ನೋಡಿ ಪುಣ್ಯಪಾಪಗಳೆರಡಿಲ್ಲದಲಾವಿ ಖೇಲ್ || ೨ || ಸತ್ಯಕ್ಕೆ ಶರಣರು ಮರ್ತ್ಯಕ್ಕೆ ಮಹಿಮರು ಗುರ್ತತೋರಿಸಿ ಹತ್...
ಭವಸಯ್ಯಾಡಿದ್ದೇನೋ ಮೊಹರಮ್ಮಕೆ ಅಲಾವಿಯಾಡಿದ್ದೇನೋ || ಪ || ಭವ ಎಂಬ ಭವಸಯ್ಯ ಅರುವಿನ ಅಲಾವಿ ಮೂರು ಕೂಡಿದಲ್ಲೆ ಮೊಹರಮ್ಮ ಮಾಡಿದ್ದೆ || ೧ || ದುಷ್ಟ ಯಜೀದನು ಸುಖಸು ಜಾತಿ ಮುಸಲ್ಮಾನನು ಝೇರೆಭಾರ ಘಟಪಟ ಕತ್ತಲ ರಾತ್ರಿ ಝಟಪಟ ಘಟವೇರಿ ದರದಪವಾಯಿತು...
ಜನವರಿ ಅಥವಾ ಮೇ ತಿಂಗಳಿನ ಮಧ್ಯಭಾಗದಲ್ಲಿ ಆತ ನಮ್ಮ ಸಾರಾಯಿ ಗಡಂಗಿಗೆ ವೆಂಡರ್ ಆಗಿ ಬಂದ. ಅಷ್ಟೊತ್ತಿಗಾಗಲೇ ಛೋಟ ಡಾನ್ಗಳೆನ್ನಿಸಿಕೊಂಡವರ ತಲೆ ತೆಗೆದು ಬಂದಿದ್ದ. ಅವನ ಮುಖದ ಮೇಲೆ ನೊಣಗಳು ಹಾಯುತ್ತಿರಲಿಲ್ಲ; ಆದರೆ ಹೂಎಲೆ ತೊಟ್ಟುಗಳು ...
ಸಾಕಾಗದೆ ಇನ್ನ್ಯಾಕ ಐಸುರಭೋ ||ಪ|| ನಾಲ್ಕು ಲೋಕಪತಿ ಮರ್ತ್ಯಜ ಸುತರಿಗೆ ಬೇಕಿಲ್ಲದೆ ವಾಕರಿಸಿತು ಮೊಹರಮ್ ||೧|| ಹಿಂದು ಮುಸಲ್ಮಾನ ಹದಿನೆಂಟು ಜಾತಿಗೆ ಕುಂದನಿಡಿಸಿ ಕುಣಿದಾಡುವ ಮೊಹರಮ್ || ೨ || ರೂಢಿಪ ಶಿಶುನಾಳಧೀಶಗ ಸಲ್ಲದ ಖೋಡಿ ರಿವಾಯಿತ ಹಾಡ...













