
ಎಲ್ಲಿ ಪ್ರಿಯಕರ ಹೇಳಿ ಯಾರಾದರೂ ಬಾರನೇತಕೆ ಬಳಿಗೆ ಕ್ಷಣವಾದರೂ? ಕದ್ದೊಯ್ದ ನನ್ನೆದೆಯ ಕಣ್ಣಿನಲ್ಲಿ, ಹಗಲು ಬೆರೆಯಿತು ಘೋರ ಇರುಳಿನಲ್ಲಿ ಪ್ರೀತಿ ಮಾತೆಂದೂ ತುಟಿ ದಾಟಲಿಲ್ಲ – ನೋಟ ಒಮ್ಮೆಯೂ ದೀನೆಯನು ಸೋಕಲಿಲ್ಲ ಏಕೆ ಮಾಡಿದ ಹೀಗೆ ನನ್ನ ಚೆ...
ಯಾಕೆ ತಾಯಿ ಮುಲುಗುತಿರುವಿ ಕರುಳ ಬಳ್ಳಿಗಳ ಕತ್ತರಿಸಿ ಚಿಲ್ಲಾಪಿಲ್ಲಿಯಾಗಿಸುತ ನೀನೇ ನುಂಗಿ ನೀರು ಕುಡಿದರೆ ಹೇಗೆ? ಸುನಾಮಿ ಜಲಪ್ರಳಯದಲಿ ಅವಿತು ದೈತ್ಯಾಕಾರದಲಿ ಬಂದು ಕೈಯಾರೆ ಕೊಚ್ಚಿ ಕೊಚ್ಚಿ ಸದೆಬಡೆದು ಸದ್ದಡಗಿಸುತಿರುವೆಯಲ್ಲ! ಇನ್ನೂ ಸಾಕಾಗಲ...
ಮತ್ತೆ ಮತ್ತೆ ಬದುಕಿಗೊಡ್ಡುವ ಜೀವನೋತ್ಸಾಹದ ಪ್ರತೀಕವಾಗಿ ನಿಂತ. ಮದನಿಕೆಯರ ಚಿತ್ರ. ಕಣ್ ತುಂಬಿ ಮನ ತುಂಬಿ ಇಲ್ಲೇ ಇದೇ ನಿಜವೆಂದು ಭ್ರಾಂತ. ಧುಮ್ಮಿಕ್ಕಿ ಹರಿವ ಹೇಮೆ ಒಮ್ಮೆ ಮೇರೆ ಮೀರಿ ತುಳುಕಿ ಮೈಭಾರ ತಡೆಯದೇ ಬಳುಕಿ ಸಡಗರದ ಪಯಣ ಗಮ್ಯದೆಡೆಗೆ...
ಹೋಗಲೇಬೇಕು ನಾನೀಗಲೇ ಬಾಡುತಿದೆ ಮಲ್ಲಿಗೆ ಆಗಲೇ ಸಮಯವೊ ಜಾರುತಿದೆ ಮೆಲ್ಲಗೆ-ನಿಲ್ಲದೆ ಹೋಗಲೇಬೇಕು ನಾನೀಗಲೇ ಕಿಡಿತಾಗಿ ಯೌವನದ ಧೂಪ ಹೊಗೆಯಾಡಿದೆ ಎಲ್ಲೆಲ್ಲು ಪರಿಮಳದ ಬಳ್ಳಿಗಳ ಚೆಲ್ಲಿದೆ. ಈ ಎಲ್ಲ ಸಂಭ್ರಮ ಆರಿಹೋಗುವ ಮುನ್ನ ಪರಿಮಳದ ನಾಡಿಗೇ ಧಾಳ...
ಬಣ್ಣ ಬಣ್ಣದ ಚಿಟ್ಟೆಗಳು ಎಷ್ಟೊಂದು ಮುಗ್ಧ ಹಾಯಾಗಿ ಹಾರಾಡುವುದೊಂದೆ ಗೊತ್ತು ಎಳೆಬಿಸಿಲಿಗೆ ಪಾಪ ! ಗೊತ್ತೇ ಇಲ್ಲ ಮುಂದೊಮ್ಮೆ ಗೌತಮನ ಶಾಪದೊಳಗೆ ಕಲ್ಲಾಗುತ್ತೇವೆಂದು. ನಡುಬಿಸಿಲಿನ ರಾಮನ ಕಾಲುಸ್ಪರ್ಶ !!! ತಮಗೇಕೆ ಇನ್ನು ಬಲಿಯಾಗತೊಡಗಿದವು ಕೆಲವ...
ವರ್ಗ: ಕವನ ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ ವ್ಯಾಕರಣ ದೋಷ ತಿದ್ದುಪಡಿ: ಕಿಶೋ ಚಂದ್ರ ೨೩ ಧೋ ಎ೦ದು ಸುರಿಯುತಿದೆ ಭಾರಿ ಮಳೆ ಇಲ್ಲಿ, ಗಾಳಿ ಚೀರುತ್ತಲಿದೆ ಎಲ್ಲ ದಿಕ್ಕಲ್ಲಿ, ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ, ಹೇಗೆ ಬರಲಿ ನಿನ್ನ ಬಳಿ...
ಇಳೆಗೆ ಹೊಸರಾಗ ಕಲಿಸುವ ಹುಚ್ಚು ಯಾಕೆ ಬಂತೋ ಈ ಮಳೆಗೆ? ಹೊತ್ತು – ಗೊತ್ತು ಒಂದೂ ಇಲ್ಲದೇ ಹೀಗೆ ಸುರಿದು ಬಿಡುವುದೇ ಇಳೆಗೆ? ನಡೆಯುತ್ತಾ ನಡೆಯುತ್ತಾ ಅರ್ಧದಲ್ಲೇ ಥಟ್ಟನೆ ಎಲ್ಲಾ ನಿಂತು ಗಾಳಿ – ನೀರು – ಬೇರುಗಳೆಲ್ಲಾ ಇಳೆಯೊ...
ಪ್ರೀತಿಯ ಕನಸೆಲ್ಲ ಕರಗಿ ಹೋಯಿತೆ ಕೊನೆಗೂ ಸೋತುಹೋಯಿತೆ ಜೀವ ಮೂಕವಾಯಿತೆ ಭಾವ ತೂಕ ತಪ್ಪಿತೆ ಬದುಕಿಗೆ? ಗಾಳಿಯ ಅಲೆಯಲ್ಲಿ ನೀ ನಕ್ಕ ದನಿಯಿದೆ ನೀರಿನ ತೆರೆಯಲ್ಲಿ ಸರಿದಂಥ ನೆನಪಿದೆ ಮನಸೆಲ್ಲ ಹೊಯ್ದಾಡಿದೆ ಜೊತೆಯಾಗಿ ಬಾಳಿದ ಹಿತವೆಲ್ಲ ತೀರಿತೆ ನಿಂ...













