Home / ಕವನ / ಕವಿತೆ

ಕವಿತೆ

ಇದುವೇ ಪಾಪಿಯ ಯಮಲೋಕ! ಭಾವಿಕರೆಂಬರು ಭೂಲೋಕ! ದೈತ್ಯರೆಂಬವರ ಕರೆಕಳಿಸಿ ಹೊಟ್ಟೆಗೆಂಬವರ ಹಿಡಿದೆಳಿಸಿ ಮುಟ್ಟದೆ ಮೈದೊಗಲನು ಸುಲಿಸಿ ಕಟ್ಟಿಗೆಯಿಲ್ಲದೆ ಕರುಳನು ಸುಡಿಸಿ ಇದುವೇ ಪಾಪಿಯ ಯಮಲೋಕ! ಭಾವಿಕರೆಂಬರು ಭೂಲೋಕ! ಒಕ್ಕಲಮಕ್ಕಳ ಹಡಿದೆಳೆದು ಸಾಲದಪ...

೧ ಬಳಿಯ ಮರದ ತಲದಿ ನೀಲ ಕಾಯ ಕೃಷ್ಣನು ಕೊಳಲ ಕರದಿ ಪಿಡಿದು ನಿಂತು ಸುತ್ತ ನೋಳ್ಪನು ಪಶ್ಚಿಮದ ದಿಗ೦ತದಲ್ಲಿ, ರವಿಯು ಕಡಲ ನೀರಿನಲ್ಲಿ ತನ್ನ ನೆಳಲನಿಣಿಕೆ ನೋಡಿ ಇಳಿಯುತಿದ್ದನು ೨ ರವಿಯು, ತನ್ನ ಶುದ್ಧ ವಾದ ಮಿಸುನಿ ಬಣ್ಣದ ಕದಿರಿನಿಂದ ಹರಿಯ ಮೈಯೊಳ...

ಜೀವನವು ಹೊರೆಯಾಗಿ ಬಾಳುವೆಯು ಧಗೆಯಾಗಿ ರೀತಿಸಿತು ಅವನ ಹಾದಿ, ಕೂಟದಲಿ ಕಾರ್ಮುಗಿಲು ತೋರ್ವಂತೆ, ಕಾಣ್ವಂತೆ ಬಾಳಿನಲಿ ಕೂಡಿತ್ತು ಧಾಳಿ. ಜೀರ್ಣಶೀರ್ಣದ ಉಡುಗೆ ಬಾಳುವೆಯ ಬಲುಬೇಗೆ ಪೀಡನದಿ ಭಾದಿಸುತ ಸಾಗಿ, ಕಂದುಕೊಂದಿದ ದೇಹ ಜೊಳ್ಳುತಿರುಕನ ನೋವ ಅ...

ಕಾಮನ ಬಿಲ್ಲಿನ ಬೆಳಕನು ಮೂಗಿಲೊಳೆಲ್ಲ ಚೆಲ್ಲಿ ಸೃಷ್ಟಿಯನು ವಿಚಿತ್ರಮಯವಾಗಿಸಿದೆ ನೋಡು ಬಡಗಣದ ಬೆಳಕು! ಉತ್ತರಧುುವದಿಂದ ಪುಟಿದ ಬೆಳಕಿನ ಕಾರಂಜಿಯೊಂದು ಕೆಂಬೆಳಕಿನ ಮಾಯೆಯನು ಕಟ್ಟಿ ಅಗಲವಾಗಿ ಮುಗಿಲಲ್ಲಿ ಹರಿದಿದೆ ನೋಡು! ಬೆಳಗಿನ ಬೆಳ್ಳಿಯಂತೆ, ಸ...

ಕೋಲನಾಡ ಮನನಿ ಕೊಲನಾಡ ||ಪ|| ಹರ್ಯಾಗೇಳುತಲೆದ್ದನ ಬಡಿಗ್ಯಾ ಹಾಲುಬಾನಗಳುಂಡಾನ ಬಡಿಗ್ಯಾ ||ಕೋ|| ೧ ಹಾಲುಬಾನಗಳುಂಡಾನ ಬಡಿಗ್ಯಾ ಏಳುಸುತ್ತ ಗುಡ್ಡ ತಿರುಗ್ಯಾನ ಬಡಿಗ್ಯಾ ||ಕೋ|| ೨ ಏಳುಸುತ್ತ ಗುಡ್ಡ ತಿರುಗ್ಯಾನ ಬಡಿಗ್ಯಾ ಉಳಿ ಬಾಚಿ ಹೊತ್ತಂದನ ಬಡ...

ನಿನ್ನ ಕರುಣಾವಲಂಬನ ನನ್ನ ಈ ತರಳ ಜೀವನ ಅರಿತರಿತು ಜಾರುತಿರುವೆನು ಮರೆಮರೆತು ದೂರುತಿರುವೆನು ನೀನಿತ್ತ ದೇಹಯಾತ್ರೆಯ ತುಂಬಿದೀ ಪುಣ್ಯ ಪಾತ್ರೆಯ ತಿರುತಿರುಗಿ ತೆರವು ಮಾಡುವೆ ಮರಳಿ ನೀ ತುಂಬಿ ನೀಡುವೆ ಮಸುಳಿಸಿರೆ ನನ್ನ ಕಾಣಿಕೆ ಹುಸಿಯಾಗೆ ಹಲವು ಹ...

‘ಒಗಟಾ’ ಎಂದರು ಇದನು ಒಡೆಯಬೇಕಲ್ಲ? ತರಬೇಕೆ ಬೇರೆ ಕಲ್ಲಾ ತಲೆಯೆ ಇರುವಾಗ! ಇದಿರಿತ್ತು ಬಂಡೆಗಲ್ಲು, ಮೇಲಿತ್ತು ಚಿತ್ರಾ; ಕೆಳಗಿತ್ತು ಬರೆಹಾ; ತಲೆಗಿತ್ತು ಕೊಂಬು ಎತ್ತೆನ್ನಬಹುದೋ? ಲಂಬಕರ್ಣ…. ಜೋಲು ಹೊಳ್ಳೆಯೊಳಿತ್ತು ಅದರ ...

೧ ಬಡತನ ಸಿರಿತನ ಕಡೆತನ ಕುಳದಾವೇನ? ಅದಕಂತ ತನನನ ಹಾಡೋಣ! ಬಾಳನ್ನು ಬಂಗಾರ ಮಾಡೋಣ! ಗೋಳೀನ ಸಂತೆಯ ಮರೆಯೋಣ! ೨ ಸಾವು ನೋವಿನ ಸುಗ್ಗಿ ಯಾವ ಬಾಳಿಗೆ ನುಗ್ಗಿ ಕಣ್ಣೀರ ಕರೆವಂತೆ ಮಾಡಿಲ್ಲ? `ಅಯ್ಯೋ’ ಎಂದಾರನು ನುಡಿಸಿಲ್ಲ? ಮುಯ್ಯೆಯೆ ಇದು ಎಂದ...

೧ ನೋಡಬೇಡ ನೋಡಬೇಡ ನೋಡಬೇಡವೇ ಇಂತು ನನ್ನನು! ತೋಡಬೇಡ ತೋಡಬೇಡ ತೋಡಬೇಡವೇ, ಕಣ್ಣಿನಲ್ಲೆ, ತೋಡಬೇಡ ನನ್ನ ಎದೆಯನು! ಸಾವಿರಾರು ಅರ್ಥಗಳನು ಕಟ್ಟಿ ನಿನ್ನ ನೋಟಕಾನು ಮಿಲ ಮಿಲ ಮಿಲ ನರಳುವಂತೆ ಆಡಬೇಡವೇ ಆಡಬೇಡ ಆಡಬೇಡ ಆಡಬೇಡವೇ ಕಣ್ಣಿನಲ್ಲೆ, ಆಡಬೇಡ ನ...

ನನ್ನ ಕನ್ನಡವೆಂತು ಬಾಳಿ ಬದುಕೀತು! ಉನ್ನತದ ಶಿಖರವನ್ನೇರಿ ಮೆರೆದೀತು! ನುಡಿಯೊಂದೆ ನಾಡೊಂದೆ ಜನವೆಲ್ಲ ಒಂದೆ ನಡೆಯೊ೦ದೆ ಗುಡಿಯೊಂದೆ ಮನದಾಳ ಒಂದೆ ಗುರಿಯೊಂದೆ ಸಿರಿಯೊಂದೆ ಸೌಭಾಗ್ಯ ಒಂದೆ ಅರಿವೊಂದೆ ಇರುವೊಂದೆ ಜೀವಿತವದೊಂದೆ ನೆಲವೊಂದೆ ಕುಲವೊಂದೆ...

1...1819202122...635

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...