Home / ಕವನ / ಕವಿತೆ

ಕವಿತೆ

ಉರಿಯುತಿದೆ ಒಲೆಯೊಂದು. ಕೊರಡೊಂದು ಬೀಳುತಿದೆ. ಒಂದೆ ಚಣ ಅದರ ಧೃತಿ! ಕಣ್ಣ ಕತ್ತಲಿಪ ಹೊಗೆ! ಹೊಗೆ-ಬೆಂಕಿ; ಬೆಂಕಿ; ಕೊನೆ ದ್ರವಿಸುತಿದೆ ನೊರೆಯು ಮಿಗೆ; ಮೈ ಕೆಂಡ-ಗಾಯಗಳ ತವರಾಯ್ತು; ಕಾಣುತಿದೆ ಬೂದಿ ಬಿಳಿತೊನ್ನಿನೊಲು; ಉಫ್ಫೆನ್ನು ಬರಿ ಧೂಳು! ಮ...

ಪ್ರಭುಲೋಕಕೆ ಸಾಗಿರುವದು ಬಾಳ್‌ಬಳ್ಳಿಯ ಕುಡಿಯು ಚಾಚಿರುವದು ಮೊಗಹೊರಳಿದೆ ಅಪ್ಪಿದೆ ಗುರುವಿನಡಿಯು ತಟಕಿಕ್ಕುತಲಿದೆ ಜೇನದು ಕೊನೆಯೇ ಇಲ್ಲದಕೆ ಘಮಘಮಿಸುತಲಿವೆ ಹೂಗಳು ಬಾಡುವದಿಲ್ಲದಕೆ ದೂರದಲಿದೆ ಆಗಸದೆಡೆ ಆದರು ಎದೆಯಿಹುದು ಗುರು ಕರುಣೆಯ ಪರ್ಜನ್ಯ...

ಆವನೀ ಉನ್ಮತ್ತ-ಈ ಸರಿಯ ಹೊತ್ತಿನೊಳು ಕೊಳಲ ಬಾರಿಸಿ ಮಧುರ ರಾಗವನು ರಚಿಪನಿಂತೆ? ಕರಿಮುಗಿಲ ಬಲೆಯೊಳಗೆ ಪೆರೆ ಸಿಲುಕಿ ನೋಯುತಿದೆ ಗಾಳಿ ಬಾನಲೆಯುತಿದೆ ಪಾಳೆಯದ ಭೂತದಂತೆ. ಈಗಿತ್ತ ಆಗತ್ತ ಕಿವಿಯಾಚೆ ದೂರತ್ತ ಮುಗಿಲ ಮರೆ ಜೊನ್ನದಿಂ ಬೂದಾದ ರಜನಿಪಥದಿ...

ಪ್ರೀತಿಯೆ ಬಾರೇ ದೂತಿಯೆ ಬಾರೇ ‘ಪ್ರೀತಿಯ ದೂತಿ’ಯ ಜ್ಯೋತಿಯ ತಾರೆ ಬಾರೇ ಬಾರೇ ತೋರೇ ತೋರೇ ಜೀವದ ಗೆಳತಿಯ ಪ್ರೀತಿಯ ಧಾರೆ! ಈ ಹೃದಯದ ಆಲ್ಹಾದಿನಿಯೆಲ್ಲಿ? ಈ ಜೀವನ-ಸಂಜೀವಿನಿಯೆಲ್ಲಿ? ನನ್ನಾ ಗೆಳತಿಯ ಬಳಿಯಿಂದಲಿ ಬಹ ಗಾಳಿಯೆ ಬಾ ತಂಗ...

ಗುಲಗಂಜೀ ಗುಲಗಂಜೀ ಕೆಂಪು ಗುಲಗಂಜೀ ಬೇಕೇನು ಪಂಜಿ ಬಿಳಿ ಬಿಳೀ ಪಂಜಿ? ಗುಲಗಂಜೀ ಗುಲಗಂಜೀ ತಂಪು ಗುಲಗಂಜೀ ಬೇಕೇನು ಗಂಜಿ ಬಿಸಿ ಬಿಸೀ ಗಂಜಿ? ಜೋತಾಡುತಿದ್ದ ಗುಲಗಂಜಿ ಮಾತಾಡಲಿಲ್ಲ ಅಂಜಿ! *****...

ಡೊಂಬರಾಟ! ಡೊಂಬರಾಟ! ಧನಿಯಮುಂದೆ ಡೊಂಬರಾಟ! ಕೋಟಿಗೋಡೆ ಮಧ್ಯದಲ್ಲಿ ಕಾಡುಕಿಚ್ಚು ಬಿಸಿಲಿನಲ್ಲಿ ಹೊಟ್ಟೆಹಸಿದ ಹೊತ್ತಿನಲ್ಲಿ ಒಳಗೆ ಒಳಗೆ ಒಡಲಿನಲ್ಲಿ! ಡೊಂಬರಾಟ! ಡೊಂಬರಾಟ! ಧನಿಯಮುಂದೆ ಡೊಂಬರಾಟ! ಪೊಳ್ಳುಡೊಳ್ಳು ಢೋಲುಬಡೆದ! ಕೂಗಿ ಕೂಗಿ ಕೇಕೆ ಹೊ...

೧ ಸತ್ತವರ ಬದುಕಿಸಲು ನಾವರಿಯದಿರುವಾಗ ಜೀವಿಪರ ಕೈಯಾರೆ ಕೊಲ್ಲುವುದು ತಪ್ಪು ವಿಶ್ವದ ಸಮಸ್ತ ಮಾನವರೊ೦ದೆ ಜಾತಿಯಿಹ- ರಂತರದ ಕಲ್ಪನೆಯ, ಬರೆ ಮೌಢ್ಯ-ಬೆಪ್ಪು! ೨ ದಯೆಯೆ ಧರ್ಮದ ಮೂಲ, ಹಿಂಸೆಯೆಂದರೆ ಪಾಪ ಇದ್ದಷ್ಟು ಸಂತೃಪ್ತಿ, ಮಾನವ ಪ್ರೇಮ- ಇವೆ ಸತ...

ಕಾಳಕಿಚ್ಚು, ಸಮರಸುಳಿವು ಪಡುವನಾಡನೇರಿಬಂತು. ಶಾಂತಿಸತ್ವ ಸರಿದುನಿಂತು- ಧಾಳಿ ಧಾರೆಗೆ ಎಡೆಯನಿತ್ತು. ರೌದ್ರರಾಳು ರೀತಿಸಿತ್ತು ಧರೆಯನೆರೆಯನೇರಿನಿಂತು. ಕ್ರೂರಕರ್ಮಿ ಕೈಯಸಾಗಿ ಪೃಥ್ವಿ, ಕಡಲ, ಹವೆಯನೇರಿ ಸುತ್ತುಗಟ್ಟಿ, ಒಟ್ಟನೆಳೆದು ಮಾನವೀಯ ಸೂರ...

ಅಲ್ಲಿ ಸಾಮ್ರಾಜ್ಯವಿತ್ತು, ಸಕಲ ಸಂಪತ್ತಿತ್ತು, ಕುಬೇರನ ಖಜಾನೆಯಿತ್ತು! ಇಂದಿಗೆ ಭಾರತೀಯರಿಗೆ ತಿನ್ನಲು ಕೂಳಿಲ್ಲ; ಕುಡಿಯಲು ನೀರಿಲ್ಲ! ಅದೊಂದು ಪರಮ ವಿಚಿತ್ರ! ವಿಲಾಯತಿಯಲ್ಲಿ ಗಡ್ಡೆಗೆಣಸಿತ್ತು, ಅರೆದು ತಿನ್ನಲು ಮೆಣಸಿರಲಿಲ್ಲ; ಇಂದಿಗೆ ಸಕಲ ಸ...

ಕೋಲುಕೋಲನ್ನಿರೇ ||ಪ|| ಹಸನುಳ್ಳ ಬಾಲೆಂತ ಹಂತೇಲಿ ಹೋದರ ಕೋಲುಕೋಲನ್ನಿರೇ | ಕೊಸರಿ ಕೊಸರಿ ಎನ್ನ ಕೈ ಮೈ ಹರಿದಾಳ ಕೋಲುಕೋಲನ್ನಿರೇ ೧ ಕೊಸರಿ ಕೊಸರಿ ಎನ್ನ ಕೈ ಮೈ ಹರಿದಾಳ ಕೋಲುಕೋಲನ್ನಿರೇ ರನ್ನದ ಕುಡಗೋಲಿಲೆ ಕುತ್ತಿಗೆ ಕೊಯ್ದಾರ ಕೋಲುಕೋಲನ್ನಿರೇ ...

1...1516171819...635

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...