Home / ಕವನ / ಕವಿತೆ

ಕವಿತೆ

ಎಲ್ಲಿ ಹೋಗಲಿ ಹೇಗೆ ಬದುಕಲಿ ಎಲ್ಲಿ ಹಾಡಲಿ ಎಲ್ಲಿ ನಲಿಯಲಿ ನಮ್ಮ ಕನಸುಗಳಿಗೆ ಕಿಚ್ಚು ಇಟ್ಟರು ಬದುಕಿನೊಂದಿಗೆ ಇವರ ಚೆಲ್ಲಾಟ ಬಂಗಲೆಗಳಲ್ಲ ಅರಮನೆಗಳಲ್ಲ ಪ್ರಕೃತಿಯೇ ನಮ್ಮ ಮಡಿಲು ನಮ್ಮಷ್ಟಕ್ಕೆ ನಮ್ಮನ್ನು ಬಿಡಿ ಬದುಕಲು ಕೇಳುವವರ್‍ಯಾರು ನಮ್ಮ ಆಕ...

ಮದುವೆಯಿಂದ ತುಂಬಬೇಕಿತ್ತು ಬದುಕು ಆದರೆ ಆಯಿತು ಬರಿದು. ಪ್ರೀತಿ ಬಯಸಿದಾಗ ಸಿಕ್ಕಿದ್ದು ಒದೆತ ಮಾತು ಬಯಸಿದಾಗ ಸಿಕ್ಕಿದ್ದು ಜರೆತ ನಂಬುಗೆಯೇ ಅಡಿಪಾಯವಾಗಬೇಕಿದ್ದಲ್ಲಿ ಸಂಶಯದ ಕೂಪ ನಿರ್ಮಾಣವಾಯ್ತು. ಕೈಗೆ ಮೂರು ಕೂಸುಗಳು ಬಂದು ಬಿದ್ದಾಗ ಕೊರಳಿಗೆ...

ಪೇಪರಿನ ಬಾಣಬತ್ತಳಿಕೆಗಳ ಹಿಡಿದು ಒಬ್ಬರನ್ನೊಬ್ಬರು ಗುರಿಯಿಟ್ಟು ಕೊಲ್ಲಲು ಪುರಾವೆ ಪತ್ರಗಳ ಹಿಡಿದು ದೇವರಿಗೆ ಹೊರಟಿವೆ ರಾಜಕೀಯ ಪಾತ್ರಧಾರಿಗಳು* ಬಣ್ಣಬಣ್ಣದ ಹುಲಿವೇಷದವುಗಳು. ಆಣೆ ಪ್ರಮಾಣ ಪ್ರತಿಜ್ಞೆಗಳಿಗೆ ಎಚ್ಚರಿದ್ದಂತೆಯೇ ಇದ್ದ ದೇವರು ಇಬ್...

ದೇವರು ರಾಮಕೃಷ್ಣರೆ ಇರಲಿ ಹನುಮ ಗಣಪರೆ ಇರಲಿ ಎಲ್ಲರೆಲ್ಲರಿಗೆಲ್ಲ ಒಬ್ಬ ತಂದೆ ಲಕುಮಿ ಪಾರ್ವತಿ ಇರಲಿ, ದುರ್ಗೆ ಸರಸತಿ ಇರಲಿ ವಿಶ್ವಕ್ಕೆ ಒಬ್ಬನೇ ಮುದ್ದುಕಂದ ಸಂಸಾರ ಮಡದಿ ಮಕ್ಕಳ ಬಿಟ್ಟು ಗುಡ್ಡಗವಿಯನೆ ಹೊಕ್ಕು ತಪ್ಪಲನು ತಿಂದಾಗ ಯೋಗವಲ್ಲ ಮಕ್ಕ...

ಇದ್ದಾರೆ ಕಲಿಯುಗದಲ್ಲೂ ಅಹಲ್ಯೆಯರು ಆಧುನಿಕ ಅಹಲ್ಯೆಯರು ಇಂದು ಎಂದು ಮುಂದೆಂದೂ ಕೂಪ ಮಂಡೂಕಗಳಂತೆ ಗಂಡ ಮನೆ ಮಕ್ಕಳು ತಾವೇ ಕಟ್ಟಿಕೊಂಡ ಕೋಟೆಗೆ ಬೀಗ ಹಾಕಿಸಿ ಬೀಗದ ಕೈ ಗಂಡಂದಿರಿಗೆ ಕೊಟ್ಟು ಸ್ವಾಭಿಮಾನವ ಮೂಲೆಗಿಟ್ಟು ವ್ಯಕ್ತಿತ್ವವ ಅಡವಿಟ್ಟು ಬದ...

ಆದಿ ಅನಾದಿ ಇಲ್ಲದ ಬಟ್ಟ ಬಯಲಿನ ಹೂವಿನ ಕಂಪನ ನೀರಿನ ಕಂಪನ ಮನಸ್ಸಿನ ಕಂಪನ ದೇಹದ ಕಂಪನ ಎಲ್ಲವನ್ನೂ ಸಮೀಕರಿಸಿ, ಉಂಟು ಇಲ್ಲ ಎಂಬವರ ಲೆಕ್ಕಕ್ಕೆ ಚುಕ್ತಾ ಮಾಡುವ ಮಿಂಚು ಕತ್ತಲೆಗಳ ನಡುವೆ ಸೆಳೆವ ಹೊಸ ಪದ ಪ್ರಯೋಗ ಗುಹೇಶ್ವರ. ದೇಶ ಕಾಲಗಳ ಇತಿಹಾಸದ ...

ನನಗಿಹರು ಮೂವರು ತಾಯಂದಿರು ಹೆತ್ತು ಹೊತ್ತು ಹಾಲುಣಿಸಿ ಲಾಲಿಹಾಡಿ ಮುದ್ದು ಮಾಡಿ ಪೊರೆದವಳು ನಮ್ಮಮ್ಮ ಅವಳ ಮಮತೆಯ ಕುಡಿ ಹಿಮ್ಮೆಟ್ಟದೆ ಹೆಜ್ಜೆ ಇಡಲು ಗೆಜ್ಜೆಯ ನಾದಕೆ ನಲಿದ ಹಾದಿಯಲಿ ದಿವ್ಯತೆಯ ಮನವು ಹೊಸ್ತಿಲ ದಾಟಿ ಆಡುತ್ತಾ ತೊದಲು ನುಡಿಗಳ ಕಲ...

(ಒಂದು ಅಣಕ) ೧ ಬಾ, ಬಾರ ಸಾಂತಿ, ಈ ಊರ ಸಂತಿ ಯಾ- ವಾರವೇನೊ….ಆಂತಿ ! ಯಾ ವಾರವೇನು ? ಮುಳ್ಳಾಗ ಜೇನು ತಲಿ- ಯಾಗ ಹೇನು ಚಿಂತಿ ! ಬಡಿದೀತು ಭ್ರಾಂತಿ, ತಡಿದೀತು ತಂತಿ ಈ ಪೊಡವಿ ಗುಂತಗುಂತಿ ! ಆಡುವದು ಸಾಕ, ಹಾಡೊಂದ ಬೇಕ, ಮಿಡಿ- ಮಿಡಿಯ ಕರ...

ಬರಗಾಲ ಬಂದೈತೆ ಭೂ ತಾಯಿ ಒಡಲು ಸುಡುತೈತೆ|| ರೈತನ ಭವಣೆಗೆ ಕೊನೆಯಿಲ್ಲಾ ಜನ ಜಾನುವಾರುಗಳಿಗೆ ನೀರು ನೆರಳಿಲ್ಲ| ಉಣಲು ಬಣವಿಯಲಿ ಹುಲ್ಲಿಲ್ಲ ಮನೆಯಲಿ ಬೇಳೆ ಕಾಳುಗಳಿಲ್ಲ|| ಹಸುಗೂಸಿಗೆ ಅನ್ನ ಹಾಲದಿಲ್ಲ ಬೆಟ್ಟ ಗುಡ್ಡಗಳಿಗೆ ಹಸಿರು ಚಾದರವಿಲ್ಲ| ಮರ...

ಯೋಳಾದ್ ಏನ್ರ ಯೋಳಾದ್ ಇದ್ರೆ, ಝಟ್ ಪಟ್ನ್ ಏಳ್ ಮುಗೀಸು. ಯಾವ್ದಕ್ ಇಕ್ಬೇಕ್ ಗೊತ್ತ್ ಮಾಡ್ಕೊಂಡಿ ಆಮೇಕ್ ದೊಣ್ಣೆ ಬೀಸು. ೧ ಸುತ್ಕೊಂಡ್ ಸುತ್ಕೊಂಡ್ ಮಾತಾಡ್ತಿದ್ರೆ ಕ್ಯೋಳಾಕ್ ಬಲ್ ಪಜೀತಿ. ಬೈರ್‍ಗೆ ಕೊರದಂಗ್ ಕೊರಿತಾನಿದ್ರೆ ಯಾವ್ ದೇವರ್‍ಗೆ ಪ್...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...