ಬರಲಿವೆ ಮಾತನಾಡುವ ಕಂಪ್ಯೂಟರ್‌ಗಳು

ಬರಲಿವೆ ಮಾತನಾಡುವ ಕಂಪ್ಯೂಟರ್‌ಗಳು

ಮನುಷ್ಯರ ಭಾಷೆಯನ್ನು ಗುರುತಿಸುವ ಹಾಗೂ ಸೂಕ್ತವಾಗಿ ಸಂಭಾಷಿಸುವ ತಂತ್ರವನ್ನು ರೂಪಿಸುವ ಕಾರ್ಯವಿಧಾನಗಳನ್ನು ಕಂಪ್ಯೂಟರಿಕಣಗೊಳಿಸಲಾಗುತ್ತದೆ. ಧ್ವನಿಯನ್ನು ಗುರ್ತಿಸಿ ಮನುಷ್ಯರನ್ನು ಸ್ವಾಗತಿಸುವ ಕಂಪೂಟರ್‌ಗಳು ಮಾರುಕಟ್ಟೆಗೆ ಬರಲಿವೆ. I.B.M. ಮೈಕ್ರೋಸಾಫ್ಟ್ ಮತ್ತು ಆಪಲ್ ಗಣಕ ತಯಾರಕರು ಈ ಕ್ಷೇತ್ರದಲ್ಲಿ...
ಜಗತ್ಪ್ರಸಿದ್ಧ ಚೀನೀ ಕಲೆ ಬೋನ್ಸಾಯ್

ಜಗತ್ಪ್ರಸಿದ್ಧ ಚೀನೀ ಕಲೆ ಬೋನ್ಸಾಯ್

ಭೂಮಿಯ ಆಸರೆ ಸಿಕ್ಕರೆ ಎಕರೆಗಟ್ಟಲೇ ಜಾಗ ಆಕ್ರಮಿಸುವ ಆಲ, ಅರಳಿ ಮರಗಳು ಅತೀ ಕುಬ್ಜವಾಗಿ ಕೇವಲ ಒಂದೂವರೆ ಮೊಳದಷ್ಟು ಉದ್ದ ಬೆಳೆದು ಅಚ್ಚರಿ ಮೂಡಿಸುತ್ತವೆ. ಒಂದು ಸಣ್ಣ ಟ್ರೇನಲ್ಲಿ ಮಿನಿ ಉದ್ಯಾನವನ್ನೂ ಬೆಳೆಸಬಹುದು! ಅರೇ!...
ಸಕ್ಕರೆಯೂ ಸಿಹಿ ವಿಷ: ಯಾವಾಗ?

ಸಕ್ಕರೆಯೂ ಸಿಹಿ ವಿಷ: ಯಾವಾಗ?

ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ಆಹಾರವನ್ನು ಸಕ್ಕರೆಯ ರೂಪದಲ್ಲಿ (ಗ್ಲೂಕೋಸ್ ಮತ್ತು ಫ್ರುಕ್ಟೋಸ್) ತಯಾರಿಸುತ್ತವೆ. ಸಸ್ಯ ಪಕ್ವವಾಗುತ್ತ ಹೋದಂತೆ ಅದಕ್ಕೆ ತಾನು ತಯಾರಿಸಿದ ಆಹಾರವೆಲ್ಲ ಉಪಯೋಗಿಸಿಕೊಳ್ಳಲಾಗುವುದಿಲ್ಲ. ಅದರ ಒಂದಿಷ್ಟು ಭಾಗ ಪ್ರೋಟಿನ್, ಪಿಷ್ಠ, ಕಾರ್‍ಬೋಹೈಡ್ರೇಟ್ ಇತ್ಯಾದಿಗಳಾಗಿ...
ಅಂಗೈ ಆಳತೆಯೆ ವಿಮಾನಗಳು!

ಅಂಗೈ ಆಳತೆಯೆ ವಿಮಾನಗಳು!

ಅಂಗೈ ಅಳತೆಯ ವಿಮಾನಗಳನ್ನು ಕಲ್ಪಿಸುವುದು ಅಸಾಧ್ಯ. ಆಟಿಕೆ ಸಾಮಾನಗಳಲ್ಲಿ ಇಂಥಹ ಮಾದರಿಯನ್ನು ಕಾಣಬಹುದಷ್ಟೇ. ಇದೆಲ್ಲ ವಿಜ್ಞಾನದ ಆವಿಷ್ಕಾರಗಳಿಂದ ಸಾಧ್ಯವಾಗುತ್ತಲಿದೆ. ಈ ವಿಮಾನಗಳಿಗೆ "ಮೈಕ್ರೋವೆಹಿಕಲ್ಸ್"(ಎಂ ಎ ವಿ) ಅಥವಾ "ಕಿರುವಾಯು ವಾಹನಗಳು" ಎಂದು ಹೆಸರಿಸಲಾಗಿದೆ. ದೊಡ್ಡಗಾತ್ರದ...
ಪಾರದರ್‍ಶಕ ಪ್ರಾಣಿಗಳು

ಪಾರದರ್‍ಶಕ ಪ್ರಾಣಿಗಳು

ಸಾಗರ ಭೂಮಂಡಲದ ಅತ್ಯಂತ ದೊಡ್ಡ ಆವಾಸ, ಜೀವಗೋಳದ ಶೇ.೯೯ಕ್ಕಿಂತಲೂ ಹೆಚ್ಚಿನ ಜಾಗ ಆಕ್ರಮಿಸಿರುವ ಗ್ರಹದ ಜಾಗವಾಗಿದೆ. ಸಮುದ್ರದಾಳದಲ್ಲಿ ಅಸಂಖ್ಯಾತ ಜೀವಿಗಳು ಜೀವಿಸಿಕೊಂಡಿರುತ್ತವೆ. ಅಂತಹವುಗಳಲ್ಲಿ ಪಾರದರ್‍ಶಕ (ಟ್ರಾನ್ಸ್‌ಪರೆಂಟ್) ಪ್ರಾಣಿಗಳು ಅಚ್ಚರಿ ಹುಟ್ಟಿಸುವಂಥವು. ಜೆಲ್ಲಿ ಮೀನು ಅಂತಹವುಗಳಲ್ಲಿ...
ಆಕಾಶದಲ್ಲಿ ವಜ್ರ ನಕ್ಷತ್ರ!!

ಆಕಾಶದಲ್ಲಿ ವಜ್ರ ನಕ್ಷತ್ರ!!

ಅಸಂಖ್ಯ ಕೋನಗಳಿಂದ ವಜ್ರದಂತೆ ಹೊಳೆಯುವ ಆಕಾಶಕಾಯದಲ್ಲಿ ಸೂರ್ಯನಷ್ಟೇ ದೊಡ್ಡದಾದ ವಜ್ರದ ನಕ್ಷತ್ರವನ್ನು ಖಗೋಳ ಶಾಸ್ತ್ರಜ್ಞರು ಪತ್ತೆಮಾಡಿದ್ದಾರೆ. ಭೂಮಿಯಿಂದ ೧೭ ಬೆಳಕಿನ ವರ್ಷಗಳ ದೂರದಲ್ಲಿನ ಸೆಂಟಾರಸ್ ರಾಶಿಯಲ್ಲಿ ಈ ನಕ್ಷತ್ರವಿದೆ. ಇದರ ವ್ಯಾಸ ೮ ಸಾವಿರ...
ಜೀವರಾಶಿಗಳ ಆವಾಸ ಸರ್‌ಗ್ಯಾಸೋ

ಜೀವರಾಶಿಗಳ ಆವಾಸ ಸರ್‌ಗ್ಯಾಸೋ

ಸೆಪ್ಟೆಂಬರ್‍ ೧೭, ೧೪೯೨, ಹಡಗಿನ ಸಿಬ್ಬಂದಿ ದಿಗ್ಭ್ರಾಂತಗೊಂಡರು. ಅವರ ೯೪ ಅಡಿ ಉದ್ದ ‘ನಿನಾ’ ಹಡಗು ವಿಚಿತ್ರ ಸುಳಿವಿನ ನೀರಿನಲ್ಲಿ ನಿಂತುಬಿಟ್ಟಿತು. ಕ್ರಿಸ್ಟೋಫರ್‍ ಕೊಲಂಬಸ್ ಬಹುಶಃ ಈ ಸ್ಥಳವನ್ನು ಪ್ರಪ್ರಥಮವಾಗಿ ದಾಖಲಿಸಿದ್ದ. "ಅತಿಯಾಗಿ ಬೆಳೆದ...
ಪ್ರನಾಳದಲ್ಲಿ ಅರಣ್ಯ ಕೃಷಿ

ಪ್ರನಾಳದಲ್ಲಿ ಅರಣ್ಯ ಕೃಷಿ

ಅರಣ್ಯ-ಪ್ರಕೃತಿ ನಮಗೆ ನೀಡಿರುವ ವರ. ಅದು ಪ್ರಮುಖ ನವೀಕರಿಸುವಂತಹ ನೈಸರ್‍ಗಿಕ ಸಂಪನ್ಮೂಲವಾಗಿದೆ. ಅರಣ್ಯ ನಮಗೆ ಮರ, ಇಂಧನ, ಕಾಗದ ಇತ್ಯಾದಿಗಳನ್ನು ಒದಗಿಸುತ್ತದೆ. ಅದರ ಇನ್ನಿತರ ಉಪಯೋಗವೆಂದರೆ ವನ್ಯಪ್ರಾಣಿ ನೆಲೆ, ಗಾಳಿ ಮತ್ತು ನೀರು ಹರಿಸುವುದು....
ತಂತಿ ರಹಿತ ಟೆಲಿಫೋನಗಳು

ತಂತಿ ರಹಿತ ಟೆಲಿಫೋನಗಳು

ಇಂದಿನ ಕಾಲಮಾನದಲ್ಲಿ ಕಾರ್ಡ್‌ಲೆಸ್ ಫೋನ್‌ಗಳು ಸರ್ವೆಸಾಮಾನ್ಯವಾಗಿವೆ ಮತ್ತು ಅಷ್ಟೇನು ಜನಸಾಮಾನ್ಯರ ಸಂಪರ್ಕ ಸಾಧ್ಯವಾಗಿಲ್ಲ. ಇಂಥಹ ತಂತಿ ರಹಿತ ಫೋನ್‌ಗಳನ್ನು ಜಾಗತಿಕ ಮಟ್ಟದಲ್ಲಿ ಸಂಪರ್ಕ ಸಾಧನವನ್ನಾಗಿ ಮಾಡಲು ಅಸಂಖ್ಯಾತವಾಗಿ ನಿರ್‍ಮಾಣ ಮಾಡಲಾಗುತ್ತದೆ. ಅಮೇರಿಕಾ ವ್ಯಾಂಡನ್‌ಬಗ್ ವಾಯುದಳದ...
ಆಮ್ಲ ಮಳೆ

ಆಮ್ಲ ಮಳೆ

‘ಆಸಿಡ್ ರೇನ್’ ಎಂಬ ಶಬ್ದವನ್ನು ಮೊಟ್ಟಮೊದಲು ಬಳಕೆಗೆ ತಂದವರು ರಾಬರ್‍ಟ್ ಆಂಗಸ್ ೧೮೭೨ ರಲ್ಲಿ. ಮಳೆಯ ನೀರಿನಲ್ಲಿ ಆಮ್ಲದ ಇರುವಿಕೆಯನ್ನು ‘ಆಮ್ಲ ಮಳೆ’ ಎಂದು ಕರೆಯುತ್ತೇವೆ. ಸಾಮಾನ್ಯ ಮಳೆಯ ನೀರಿನ ಪಿ.ಎಚ್. ಮೌಲ್ಯವು ೫.೫...