
ಸಂಗರ ಗೆಲಿದಾ ಯಜಿದಾ ಸಂಗರದಿ ಅಂಗನಿಗೆ || ಪ || ಅಂಗನಿಗೆ ಸೋಜಿಗದಿ ಕಾಶೀಮಶಹಾ ಶೃಂಗರದಿ ||೧|| ಜವಾಜಿ ರಥಗಳ ತಯ್ಯಾರಮಾಡಿ ಅಜಹರಿಹರ ಸುರರು ಸ್ವರ್ಗದಲಿ ಕೊಂಡಾಡಿ || ೨ || ಧಾಮಶಪುರದ ಸೀಮಿಗೆ ತಾ ಆರಾಮದಿ ಈ ಭೂಮಿಗೆ ಶಿಶುನಾಳಧೀಶನ ದಯದಿ || ೩ |...
ಬಂದಾನೋ ಹನೀಪನೋ ಸುಂದರನೋ || ಪ || ಬಂದು ಸಮರದೊಳಗೆ ದು೦ದುಕಾಳಗಮಾಡಿ ಕೊಂದಾನೋ ಯಜೀದರ ಸ್ಯೆನ್ಯವನು || ೧ || ಕೊಂದ ಹನೀಪನ ಕೊಲ್ಲದೆ ಹೋದರೆ ಇಂದು ಯಜೀದನೆಂಬ ಹೆಸರ‍್ಯಾತಕೆಂದು || ೨ || ಅಂದು ಯಜೀದನು ಹನೀಪನ ಹುಡಕುತ ಬಂದಾನೋ ರಣದೊಳಗೆ ಅವನು ||...
ನಡಿದಾ ಸಮರದಿ ಮಡಿದಾ ಕಾಸೀಮದೊರಿ || ಪ || ಸುತನೇ ನಿನ್ನ ಹತಮಾಡಿದವರಿಗೆ ಹಿತವಾಯ್ತೇ ಹಿತವಾದ ಕಾಸೀಮ ಮನಕೊಪ್ಪುವ ಬಾಲ || ಅ. ಪ. || ಹಗಲು ಇರುಳು ನಿನ್ನ ಮರೆಯಲಾರೆನು ಮಗನ ಮುಖವ ತೋರೋ ಅಗಲಿ ಸಹಿಸಲಾರೆನು || ೧ || ಅಗ್ನಿ ಕುಣಿಗೆ ದೇಹ ಮಗನೇ ಚಲ...
ಬೃಹತ್ ಕಟ್ಟಡದಲ್ಲಿ ವಾಸಿಸುವ ಆ ಕುಟುಂಬದ ಮನುಷ್ಯನೊಬ್ಬ ಪ್ರತಿದಿನ ಬೆಳಿಗ್ಗೆ ಶೇವಿಂಗ್ ಮಾಡಿಸಿಕೊಳ್ಳಲು ಬರುತ್ತಿದ್ದ. ವಾಪಸ್ಸು ಹೋಗುವಾಗ ರಕ್ತ ಸುರಿಸಿಕೊಂಡೇ ಹೋಗುತ್ತಿದ್ದ. ಹಾಗೆ ಹೋಗುತ್ತಿದ್ದವನು, ಒಂದು ಪೆಗ್ ವಿಸ್ಕಿ ಏರಿಸದೇ ಹೋಗ...
ಸಣ್ಣ ಬಾಲಕರೋ ಮಹಮ್ಮದ ಹನೀಪಸಾಹೇಬರೋ || ಪ || ತಾಯಿ ದೂತನು ಕೇಳಲಿಲ್ಲ ಊಟ-ಉಡುಗರಿ ಮಾಡಲಿಲ್ಲ ನಿತ್ಯ ಕುಡಿವರೋ ಹಾಲ ಮಹಮ್ಮದ ಹನೀಪಸಾಹೇಬರೋ || ೧ || ತೋಟದೊಳಗಿನ ಕಲ್ಲು ತೆಗದು ನೀರು ಕುಡಿದು ಕೆಡಿಸ್ಯಾರಲ್ಲ ಸುದ್ದಿಕೇಳಿ ಬಂದು ಮೌಲಾ ವಾದಹಾಕ್ಯಾ...













