
ನನ್ನೆಳೆಯ ದಿನಗಳಲ್ಲಿ ಕೂಡಿ ಹಾಡಿದ ತಂಗಿ ನನ್ನ ಕಣ್ಮರೆಯಾಗಿ ಹೋದೆಯಲ್ಲ; ಮಾತು ಮಾತಿಗೆ ಹೂವ ಸುರಿಸಿ ನಗಿಸುವ ಜೀವಿ ಬಾಳುದ್ದಕೂ ನೆನವೆ ನಿಂತಿತಲ್ಲ. ಭೂದೇವಿ ಮಂದಿರದ ಗರ್ಭಗುಡಿ ಬಾಗಿಲಲಿ ತೋಳ ತೊಟ್ಟಿಲದಲ್ಲಿ ಹೊತ್ತು ನಿಂದು ದೈನ್ಯದಲಿ ಕೈಚಾಚಿ ...
(ದುಃಖಗೀತೆ) ಆಳಿದ ಮಹಾಸ್ಟಾಮಿಯವರಾದ ಶ್ರೀಮನ್ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರ ಪವಿತ್ರಾತ್ಮಕ್ಕೆ ಚಿರಶಾಂತಿಯನ್ನು ಬಯಸಿ ಹಾಡಿದ ಚರಮಗೀತೆ. ೧ ಜಗವು ಮುಳುಗಿಹುದಿಂದು ಕಡುದುಃಖಜಲಧಿಯಲಿ ಕಾರ್ಮುಗಿಲು ಕವಿದಿಹುದು ಕಾರಿರುಳು ಮುಸುಕಿ...
ಕುರಿಗಳೆಲ್ಲಾ ರೊಪ್ಪದಲ್ಲಿ, ದನಗಳೆಲ್ಲಾ ತೊಟ್ಟಿಯಲ್ಲಿ, ಜನಗಳೆಲ್ಲಾ ಹಟ್ಟಿಯಲ್ಲಿ ಬಳಲಿ ಕೆಡೆದರು ತೆಪ್ಪಗೆ; ಗಂಡ ಗೊರಕೆಹೊಯ್ಯುತಿಹನು ನಿದ್ದೆ ಕವಿದು ಮಗ್ಗುಲಲ್ಲಿ- ನನಗೋ ಹೊಟ್ಟೆಯ ದುಃಖವೆಲ್ಲಾ ಕಣ್ಣ ಹನಿಯಲಿ ಸುರಿವುದು. ಚಿಕ್ಕ ಹರೆಯದ ಚಾಮನೊಲ...
ಎಷ್ಟು ಕ್ಷುಲ್ಲಕಮಾಗಿ ಕಂಗಳಿಗೆ ತೋರುತಿದೆ ಕೆಳಗಿನ ಜಗತ್ತು ನಾನೊರಗಿದೀ ಬಂಡೆಗಳ ಪೀಠದಿಂ! ಹಸುರು ಬಣ್ಣದ ಹತ್ತಿಯುಂಡೆಗಳ ವೊಲು ತೋರಿ ತರುರಾಜಿಯಿದು ಮಂಕ ತೂರುತಿದೆ ತಳವ ನೋಡುತಲಿರುವ ನನ್ನ ಕಣ್ಣುಗಳಂಜೆ! ಅದೊ! ಸುದೂರದ ಗಿರಿಗೆ ಹಾವಿನೊಲು ರೂಹಾಂ...
ಪರಶಿವಗು ತಪದಿಚ್ಛೆಯೊಮ್ಮೆಗೆ ಹರಿಗು ಯೋಗದ ನಿದ್ದೆಯು ಭಾರತಾತ್ಮವೆ, ನಿನಗು ಅಂತರ್ಮುಖತೆಯಾಯಿತೆ ಸಹಜದಿ? ನೀನು ಸಾಸಿರವರುಷ ಜಡರೊಳೆಯಿದ್ದೆ ಹರಣವ ಹದುಗಿಸಿ ತವರ ಸೇರಿದ ಮೇಲೆ ಜಾನಕಿ ರಾಮರಾಜ್ಯವಿದೋ ಎನೆ. ಕೃಷಿಯುಪೇಕ್ಷಿತವಾಗಿ ಹುಲುಸದ ನೆಲಕೆ ಚಿ...
೧ ತಾಯಿ ತಂದೆಯು ಒ೦ದರಲ್ಲಾದ ಪರಶಿವನ ಪರಮ ಪ್ರಸಾದವುಂಡು ಸಾಯಗೊಲ್ಲುತ್ತ ಬಂದಿರಿ ನಂದಿಕೇಶ್ವರರೆ ಜಗದಿ ಕಹಿಯನ್ನು ಕಂಡು! ೨ ಬಸವೇಶ್ವರರೆ ಜಗದಿ ನೆಲಿಸಿರುವ ಹೊಸತನದ ಕಟ್ಟೆಸಕ ನಿಟ್ಟಿಸುತ್ತ ಎಸೆದಿರೀ ವಸುಧೆಯಲಿ ಜಗದ ಜನರೊಳು ಜಗದ ಹೊಸತನವ ಹುಟ್ಟಿ...













