ಭೂಮಿ ತಾಯಿ

ಪ್ರತಿ ಸಂಜೆ ಆಕಾಶದ ಒಂದು ನಕ್ಷತ್ರ ಚಿಮಣಿ ಮಿನುಗಾಗಿ ಅವಳ ಕೈಯಲ್ಲಿ ಇಲ್ಲಿಂದ ಅಲ್ಲಿಗೆ ಬೆಳಕು ಹರಡಿ ಮನೆ ತುಂಬ ಘನಿಕರಿಸಿಕೊಳ್ಳುತ್ತದೆ, ಮುಗಿಲು. ಅವಳ ಬೆರಳ ಸ್ಪರ್ಶದಲಿ ಬಳೆಗಳ ಸ್ವರದಲಿ ನೀಲಿ ಹರಡಿ ತೊಟ್ಟಿಲು...

ಬುದ್ಧ ಮತ್ತು ನನ್ನ ಮಾತುಗಳು

ಬುದ್ಧ ಹೇಳಿದ ಮುಳ್ಳಿನ ಕಿರೀಟ ಧರಿಸಿದರೆ ನೋವುಗಳು ಎದೆಗಿಳಿದು ಅಲ್ಲಿ ಮರಗಳು ಹೂಗಳು ಹುಲ್ಲು ಹಸಿರು ಎಲ್ಲವೂ ಮೌನವಾಗುತ್ತವೆ. ಅವನಿಗೆ ಗೊತ್ತಿಲ್ಲ ಮುಳ್ಳಿನ ಹಾಸಿಗೆಯ ಕಡಿತದಲಿ ನಕ್ಷತ್ರಗಳ ತಿಳಿ ಬೆಳದಿಂಗಳು ಎಲ್ಲವೂ ಉಕ್ಕಿಯ ಉರಿಯಂತೆ...

ಸಂತ

ಈ ಸಂಜೆ ಗುಡಿಯ ಕಟ್ಟೆಯ ತುದಿಯಲ್ಲಿ ಕಾಲು ಮಡಚಿ ಕುಳಿತ ಮುದುಕನ ಕಣ್ಣ ತುಂಬ ನೀರಿನ ಪಸೆ ಎಲುಬುಗಳು ಹಾಯ್ದ ಮುಖದ ಆಕಾರದಲ್ಲಿ ಮುಕ್ಕಾದ ಮೂರ್‍ತಿಯ ಸ್ವರೂಪದವನು ಅವನ ದೃಷ್ಠಿ ಹರಿವ ಉದ್ದಗಲಕೂ ಮಾವಿನ...

ದೀಪವಾಗು ಗೆಳೆಯ

ಬಾಗೆಳೆಯಾ ಅಂಗಳಕೆ ಸಾಲು ದೀಪಗಳ ಬೆಳಗೋಣ ದೀಪಾವಳಿ ಮಾಗಿಯ ರಾತ್ರಿಯಲಿ. ಬಾಗೆಳೆಯಾ ಚಾವಡಿಗೆ ಬಣ್ಣಬಣ್ಣದ ಜರಿಯ ದೀಪದ ಗೂಡು ಕಟ್ಟೋಣ ಮೌನ ದೀಪಗಳ ಕಾಂತಿಯಲಿ ಬಾ ಗೆಳೆಯಾ ಪಡಸಾಲೆಗೆ ಮೆಲ್ಲಗೆ ಹಚ್ಚೋಣ ಸುರುಸುರು ಬತ್ತಿ...

ನೆನಪು

ಹೊಳೆದಂಡೆಯ ಮುಟ್ಟಲು ಮರುಕಿ ಮೆಲ್ಲಗೆ ಸ್ಪರ್ಶಿಸಿದಾಗ ಮುಳ್ಳು ಚುಚ್ಚಿ ರಕ್ತ ಬಂತು ನಿನ್ನ ನೆನಪಾಗಿ ಹಿತ್ತಲದ ನಂದಿ ಬಟ್ಟಲು ಹೂಗಳು ಗಂಧ ಯಾಕೋ ಪರಿಮಳ ಸೂಸಲು ಕಣ್ಣುಗಳು ಬಾಡಿದವು ನಿನ್ನ ನೋಟಗಳ ಮರೆತು. ಯಾರು...

ವಿರೋಧ ಭಾಸ

ಕತ್ತಲು ಕೋಣೆಯಲಿ ಬೆಳಕಿನ ಅಕ್ಷರಗಳು ಮೌನ ಆವರಣದಲ್ಲಿ ಮಾತುಗಳ ಶಬ್ಧಗಳು ಕತ್ತಲು ಬೆಳಕು ಮೌನ ಮಾತು ಎಲ್ಲವೂ ಒಂದೇ ನಾಣ್ಯವಾದಾಗ, ಹುಡುಕುವುದು ಏನನ್ನೂ ಗಾಯಕ್ಕೆ, ಸವರಿದ ಮೂಲಾಮಿನ ತಣ್ಣನೆ ಸ್ಪರ್ಶ ಮರದಲ್ಲಿ ಚಿಗುರಿದ ಹಸಿರು,...
ಪತ್ರ ೩

ಪತ್ರ ೩

ಪ್ರೀತಿಯ ಗೆಳೆಯಾ, ಈ ದಿನ ನಾಗರಪಂಚಮಿ. ನಮ್ಮೂರ ಎಲ್ಲಾ ಬೇವಿನ ಮರದ ಬಡ್ಡಿಗೆ ದಪ್ಪದ ಹುರಿಹಗ್ಗ ಕಟ್ಟಿ ಜೋಕಾಲಿ ಕಟ್ಟಿದ್ದಾರೆ. ರಸ್ತೆಯ ಉದ್ದ ಅಗಲಕ್ಕೂ ಹೆಂಗಸರು ಸೀರೆಯನ್ನು ಕಚ್ಚೆ ಹಾಕಿ ಬಿಗಿದು, ಜುರ್ ಬುರ್...

ಸೂರ್‍ಯ

ಈ ಸಂಜೆ ಕಂತುವ ಸೂರ್‍ಯ ಯಾಕೋ ಮಂಕಾಗಿ ಅವನ ಬಣ್ಣವೆ ಜಿಗುಟಾಗಿ... ಎಲ್ಲವೂ ಸ್ತಬ್ಧವಾಗಿತ್ತು; ಗಾಳಿ ಚಲಿಸುತ್ತಿರಲಿಲ್ಲ; ಹಕ್ಕಿಗಳು ಮಾತ್ರ ಗೂಡಿಗೆ ಮರಳುತ್ತಿದ್ದವು. ಎಲ್ಲ ಧ್ವನಿಗಳು ಪ್ರತಿಧ್ವನಿಗಳಾಗಿ ಒರಲಿ ಉರುಳಾಡಿ ಶಬ್ಧಗಳೇ ಸರಿದು ಹೋಗಿ...

ಕಂದ ಕೃಷ್ಣ

ತೇಲಿದ ಮೋಡಗಳ ನೀಲಿ ಶಬ್ಧಗಳ ಗುಂಗುಗಳ ಹಿಡಿದು ಹರಡಿ ಹಾಸಿದ ನೀಲಿ ಕಡಲ ಬಣ್ಣ ಕಂಪು ಸೂಸಿ ಎಲ್ಲಾ ಹೂಗಳ ತುಂಟ ಕಣ್ಣುಗಳ ನೋಟದಲಿ ಅರಳಿ ತೇಲಿ ಕಂದನವನು ಅಲ್ಲಿ ಇಲ್ಲಿ ಸುಳಿದಾಡಿ ತುಂಬು...

ಮಹಾಭಾರತ

ತಂತಿಯಲಿ ತೇಲಿ ಬಂದ ಅವರ ಧ್ವನಿ ಕಂಪನಗಳು ನೇರವಾಗಿ ನನ್ನೆದೆಯೊಳಗೆ ಇಳಿದಾಗ ಆಗಸದಲ್ಲಿ ಸೂರ್ಯ ಕ್ರಮಿಸಲು ಶುರುವಿಟ್ಟುಕೊಂಡಿದ್ದಾನೆ. ದಿನದ ಉಲ್ಲಾಸಗಳೆಲ್ಲಾ ಸಾಂದ್ರವಾಗಿ ಕೆನೆಗಟ್ಟದ ಹಾಲು, ನಡೆದಾಡುವ, ಇತಿಹಾಸಕ್ಕೆ ಸಾಕ್ಷಿ. ಸೆರಗ ತುಂಬಾ ಕೆಂಡ ಕಟ್ಟಿಕೊಂಡ...