ಒಂದು ಎಚ್ಚರಿಕೆ

ಬಹೀರಮುಖ ಜಗತ್ತನ್ನು ಮರೆ ಅಂತರ ಮುಖನಾಗಿ ನೀನು ಚಲಿಸು ಹೊರಗಿನ ಸೌಂದರ್‍ಯ ಕ್ಷಣಿಕ ಒಳಗಿನ ಸ್ವರೂಪವೆ ಧನ್ಯ ಮನಸ್ಸನ್ನು ಬಗ್ಗಿಸಿ ಹಿಡಿಯಬೇಕು ಹೆಜ್ಜೆ ಹೆಜ್ಜೆ ಅದಕ್ಕೆ ತಿದ್ದಬೇಕು ಅದು ಇಚ್ಛಿಸಿದಂತೆ ನಿ ಬಯಸದಿರು ನಿನ್ನ...

ಆತ್ಮ ದೇವಾಲಯ

ದೇಹವೆಂಬುದು ಆತ್ಮ ದೇವಾಲಯ ದೇವಾಲಯದಲ್ಲಿ ಸದಾ ಭಕ್ತಿ ಇರಲಿ ಸತ್ಯವೆಂಬ ರಂಗವಲಿ ಬರೆಯಬೇಕು ನಾಮ ಸ್ಮರಣೆಯ ಗಂಟೆ ಬಾರಿಸಲಿ ವಿಶ್ವಾಸವೆಂಬ ಪೂಜೆ ಇರಲಿ ಧ್ಯಾನವೆಂಬ ಮಂತ್ರ ಪಠಿಸಲಿ ಸತ್ಕರ್ಮವೆಂಬ ಗಂಧವ ಹರಡಲಿ ಯೋಗವೆಂಬ ದೀಪವಲ್ಲಿ...

ನಡೆ ಮುಂದೆ

ಮನುಜ ನಡೆ ಮುಂದೆ ನಡೆ ಮುಂದೆ ನೀ ನಿಂತ ತಾಣ ಇದು ಶಾಶ್ವತ ಅಲ್ಲ ಇದು ಕೇವಲ ಕನಸುಗಳ ಗುಂಪು ಇಲ್ಲಿಲ್ಲ ಪರಮಾತ್ಮನ ಭಕ್ತಿ ಇಂಪು ನಿನ್ನ ಹೆಜ್ಜೆ ಹೆಜ್ಜೆಗೂ ಕಾಡಿವೆ ಮುಳ್ಳು ಆ...

ಜೀವನ ಸಾಗರ

ಜೀವನವೊಂದು ಭವ ಸಾಗರವು ಈ ಭವ ಸಾಗರದಲಿ ದಾಟಿ ಹೋಗು ಪರಮಾತ್ಮನ ನಾಮದಲಿ ಈಜಬೇಕು ಮುಕ್ತಿ ದಡವನ್ನು ಸೇರಿ ಹೋಗು ಪ್ರಾಣಾಯಾಮದಲಿ ಕೈ ಕಾಲು ಆಡಿಸು ಆಗಾಗ ಧ್ಯಾನದಲಿ ಮುಳುಗಬೇಕು ತನುವಿನ ವಿಷಯ ಕೆಸರು...

ಶಿವನಾಮ

ಭಜಿಸು ಭಜಿಸು ನಿತ್ಯ ಶಿವ ನಾಮ ಶಿವನಾಮವೊಂದೇ ಮುಕ್ತಿಗೆ ಸೋಪಾನ ನೀನು ಕೋಟಿ ಪಾಪಗಳು ಮಾಡಿದರೇನು ಅಳಿಸಿ ಹಾಕುವುದು ನಿನ್ನ ಆತ್ಮಧ್ಯಾನ ಸತ್ಯವೊಂದೇ ಶಿವನಲ್ಲಿಗೆ ಕರೆದೊಯ್ಯುವುದು ನಿರ್ದೋಷ ಮನವೆ ಅದಕ್ಕೆ ಸಾಕ್ಷಿ ಮನವೊಂದು ನಿನ್ನವನಾದ...

ಸಾಧನೆಯ ದಾರಿ

ದೇವರಲಿ ನಿನಗಿರಲಿ ವಿಶ್ವಾಸ ಅಚಲ ಆಗದಿರಲಿ ನಿನ್ನ ಮನಸ್ಸು ಚಂಚಲ ಶುದ್ಧ ಮನವೇ ಆತ್ಮದ ಪ್ರತಿರೂಪ ನಿನ್ನಲ್ಲೆ ಉದಯಿಸುವದು ಪುಣ್ಯ ಪಾಪ ಮನ ಧ್ಯಾನದಲ್ಲಿರಲಿ ಸದಾ ಪರಿಪಕ್ವತೆ ಮಾಡದಿರು ಇನ್ನೋರ್ವರಲಿ ಅಪಖ್ಯಾತಿ ಸಾಧನೆಯ ದಾರಿಯಲಿ...

ಸಿದ್ಧವಾಗು

ಮಾನವ ಬದುಕಿಗೆ ಮರಣವೆ ಕೊನೆ ಜೀವನವೊಂದು ಮುಳ್ಳಿನ ಮೊನೆ ವಿಷಯ ಸುಖಗಳೇ ಒಂದು ಭ್ರಮೆ ಅವುಗಳ ಎದುರಿಸಿಯೇ ಬಾಳು ಸವೆ ಜನ್ಮ ಮರಣಗಳ ಅರ್ಥ ನಿನಗೆಲ್ಲಿ ಹೊಂಚು ಹಾಕಿವೆ ನಿನ್ನ ಅಧಃಪತನಕ್ಕೆ ತಳ್ಳಿ ಇಂದ್ರಿಯಗಳ...

ಭ್ರಮೆ

ಮಾನವನಿಗೆ ಭ್ರಮೆ ನಿತ್ಯ ಕಾಡುತ್ತಿದೆ ದೇವರನ್ನು ಮರೆತು ಭ್ರಾಂತಿಯಲ್ಲಿದಾನೆ ಪರಮಾತ್ಮನ ನಿಸರ್ಗದಲ್ಲಿ ಬಾಳೀತನು ಭಗವನಂತಗೆ ಅಪಚಾರ ಎಸಗಿದ್ದಾನೆ ಈ ಭುವಿಗೆ ನಾವು ಬಂದು ಕೆಲ ವರುಷವು ಆದರೆ ಈ ಬುವಿ ಎಂದರೆ ನಮಗೆ ಹರುಷ...

ಆತ್ಮ ದರ್ಪಣ

ಜೀವನವೊಂದು ದರ್ಪಣದಂತಿರಬೇಕು ದರ್ಪಣಕ್ಕೆ ಎಂದು ಭೇದ ಭಾವವುಂಟೆ ಪಾರದರ್ಶಕದಂತೆ ಅದು ಹೊಳೆಯುತ್ತಿರಬೇಕು ಅದಕ್ಕೆ ತನ್ನ ತನವೆಂಬ ಸ್ವಾರ್ಥವುಂಟೆ ಆತ್ಮವೆಂಬುದು ದರ್ಪಣದ ಪರಿಛಾಯೆ ನಿತ್ಯವೂ ನಿರ್ಮಲ ಚೇತೋ ಹಾರಿ ಮಲಿನ ಮನಸ್ಸು ಆತ್ಮಕ್ಕೆ ಅಂಟಿದರಾಯ್ತು ಭಗವತ್ತ...

ಭಗವದ್ಭಕ್ತಿ

ಭಗವದ್ಭಕ್ತಿಯ ಪಡೆಯಲುಬೇಕು ಬಾಳನು ಸಫಲ ಮಾಡಲುಬೇಕು ಇಹ ಸುಖ ವಿಷಯ ರಾಗ ಬಿಡಬೇಕು ಆಧ್ಯಾತ್ಮ ಆನಂದ ಹೊಂದಲೆಬೇಕು ಕಾಯಕ ಮಾಡುವಾಗ ಚಿತ್ತ ದೇವರಲ್ಲಿರಲಿ ಹಲ್ಲು ನೋವಿನಂತೆ ನಿನ್ನ ಧ್ಯಾನವಿರಲಿ ಕಷ್ಟವಿರಲಿ ಸುಖವಿರಲಿ ಸಮಭಾವ ಇರಲಿ...