Home / Huyilagola H S

Browsing Tag: Huyilagola H S

ಚಂದ್ರಮನ ಉದಯವನು ನಿದ್ರಿಸುತ್ತ ಕುಳಿತಿದ್ದ ಅಂದದಲಿ ಮೃಗರಾಜ ವನಗಿರಿಯ ಮಧ್ಯದಲಿ ಬಂದಿಹಾ ಹಸಿವನ್ನು ನೀಗಿಸಲು ಮೃಗರಾಜ ಚಂದ್ರಮನ ಬೆಳಕಕಂಡ || ೧ || ಹೊತ್ತಾಯ್ತು ಎಂದನೋ ಮನದಲ್ಲೀ ಮೃಗರಾಜ ಸುತ್ತಲಿನ ಗಿರಿಗಳನ್ನು ಸುತ್ತುತಲಿ ಗರ್‍ಜನೆಯ ಬಿತ್ತರಿ...

ಹೇ ದೇವ ಈ ಪರಿಯ ದುಃಖವನ್ನು ಕೊಡುವೇಕೆ ಎದೆಯಲ್ಲಿ ಹುದಿಗಿದಾ ದುಃಖದುರಿ ಉರಿತಿಹದು ಬದುಕಿನಾ ಸುಖಬಾಳು ಸುಡಲೆಂದು ಕಳುಹಿದೆಯಾ ದುಃಖದುರಿ ತಿಳಿ ನೋಡಿ || ೧ || ಬಾನಿನಲ್ಲಿ ಮೂಡಿಹದು ಕಪ್ಪಿನಾ ಮೋಡಗಳು ಮಿನುಗುವಾ ತಾರೆಗಳು ಅವುಗಳಾ ಸೆರೆಯಲ್ಲಿ ಮನ...

ಊರಹತ್ತಿ ನಾ ನಿಂತು ಸೂಕ್ಷ್ಮದಲಿ ಕಾಣುವೆನು ದರಿದ್ರರ ಒಣಬಾಳ ಗೋಳನಾ ಏನೆಂದೋ ತಿಂಗಳಾ ತುಂಬುತಾ ವರುಷತಾ ಬಂದಿರಲು ಅಂಗಳಾ ಮನೆಯಲ್ಲೀ ರಂಗೋಲಿ ತೀಡಿದರು || ೧ || ಬಡವರ ಸೊಗಸನ್ನು ಕಾಣುವೆವು ಕಣ್ಣಿನಲಿ ಮೂಡಿ ಬರುವ ದಿನಕರನ ಕೋಪವನು ಕಾಣ್ವಂತೆ ಧನವ...

ಇಳಿ ಹೊತ್ತು ಆದಾಗ ಎಳೆ ಸೂರ್‍ಯ ನಡೆದಾಗ ತಳ ತಳ ಹೊಳೆಯುವಾ ಸೊಗಸನ ನೋಡು || ೧ || ಇಕೊ ಬನ ವನ ಸಿರಿಯು ನೂಕುವದು ಎದೆಯಲ್ಲಿ ಬೇಕಾದ ಒಸ್ತುಗಳು ನೋಡುವವು ನಮ್ಮ || ೨ || ಬಳ್ಳಿಯಾ ಬನವೆಂದು ಎಳೆಮಲರು ಹೂವುಗಳು ಇಳಿ ಹೊತ್ತು ಕಂಡು ಬಿಸಿ ಉಸಿರಪಡುವವ...

ಮಳೆಯ ದನಿಯ ಮಧ್ಯದಲ್ಲಿ ಬರುತಿರುವ ಹೊಂಬಿಸಲು ಎಳೆಬಣ್ಣ ಕಿರಣದಲ್ಲಿ ಬೆಳೆದಿಹವೊ ಬೆಳಕನೋ ಕಳೆ ಏರಿ ನಿಂತಿರುವ ಸೌಂದರ್‍ಯ ಈ ಹೊಳಪು ಬಳಿಯಲ್ಲಿ ಕರಿತಿಹದು ಹರಷವನ ಭೋಗಿಸಲು || ೧ || ಹಾರುತಿಹ ರಮಣೀಯ ಆಕಾಶ ಪಕ್ಷಿಗಳು ಝರಿಯಾ ಪ್ರವಾಹದಿ ಮುಳಿ ಮುಳಿಗ...

ಕವಿದ ಕತ್ತಲೆ ವಿಶ್ವ ಕಂಡುಽ ರವಿಯು ಮೂಡಲಿ ಎಂದು ಮನವೋ ತಿವಿದು ಅಳುತಿದೆ ಮತ್ತೆ ಅಳುತಿದೆ ಬಲಾ ಕಣ್ಣೀರೇನೋ ||೧|| ಓ ರವಿ ಬೆಳಗುವೆ ಎಂದು ಅಂದದಿ ನರರು ನೋಯುತ ನಿನ್ನ ಜಪಿಸುತ ವೀರ ದಿನಕರ ಮರೆತ ಎನ್ನುತ ಮತ್ತೆ ಬರುವರು ಜನ ||೨|| ಇಪರಿ ದುಃಖವ ನ...

ಹೃದಯ ಮಂದಿರದಲಿ ಹುದಗಿದ ಆಶಾದೀಪ ಹೆದರಿತೋ ಬಿರುಗಾಳಿ ಘನ ಶಬ್ದಕೇ ||೧|| ಮಂದದಲಿ ಉರಿಯುವದು ಅಂದದಲಿ ಬೆಳೆಗುವದು ಚೆಂದಾಗಿ ತೋರುವದು ಜನರ ನಯನದಿ ||೨|| ಆಶಾದೀಪ ಕಂಡು ಆಶೆಯೇ ಹುಟ್ಟುವದು ನಿಶೆಯು ಏರುವದು ಘನ ಯೋಜನೆಯಲಿ ||೩|| ದೀಪ ಬೆಳಗಿದ ಮನೆ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...