ಮುಗಿಲ ಅಂಚಿಗೆ ಕೆಂಪುಬಣ್ಣ ಮೂಡೀ ಬಂದಿತ್ತು
ಹಗಲು ದೀವಿಟೆರತ್ನ ಸೂರ್‍ಯ ನೋಡವಂಥಿತ್ತು
ತಂಪುಗಾಳಿ ಸುಯ್ಯನೆ ಬೀಸಿಹರುಷ ತಂದಿತ್ತು
ಇಂಪುಗಾನದ ಸ್ವರದ ತೆರೆಗಳುಕರ್‍ಣ ತುಂಬಿತ್ತು
ಬಾಲ ಹುಡುಗರ ದಿವ್ಯ ಆಟಬೈಲು ತುಂಬಿತ್ತು
ಕೋಲಾಹಲವು ಹುಡುಗರಲ್ಲಿ ರಮ್ಯವಾಗಿತ್ತು
ಹಕ್ಕಿಗಳ ಸಾಲು ರೇಷೆ ಬಾನಿನಲ್ಲಿ ರಬ್ಬವಾಗಿತ್ತು
ಕುಕ್ಕಿ ಬರುವ ಸೂರ್‍ಯವರ್‍ಣ ಕಪ್ಪ ಆಗತಿತ್ತು
ಹರೆಯದ ಹೃದಯ ಬೇಡಿಬರುವ ಆಶೇಕಮರಿತ್ತು
ಹರೆಇಳಿದ ಮುದಕರ ಆಶೆ ತುಂಬಿ ತುಳಕತಿತ್ತು
ಜಗದ ಆಟ ತಿಳಿಯದೆಆಯ್ತು ನೋಡನೋಡತ
ಆಗದಮೋಸ ಆಗಿಹೋಯ್ತೊ ನಮ್ಮ ಆಡಳಿತ
ಮೋಸದ ಮಾತಿಗೇ ಕಾಸು ತೂರಿ ಬರುವರು ಎಷ್ಟಂತೆ
ಕಾಸುಇಲ್ಲದೆ ಬೀಕಾರಿ ತಿರುಗುವ ಜನರು ವಿಷ್ಟಂತೆ
ಮುಗಿಲು ಅಂಚಿಗೆ ಕೆಂಪು ಬಣ್ಣ ಮೂಡೀ ಬಂದಿತ್ತು
ಹಗಲು ದೀವಿಟೆ ರತ್ನ ಸೂರ್‍ಯ ನೋಡುವಂಥಿತ್ತು
*****








