ಒಂದಾನೊಂದು ಕಾಡಿನಲ್ಲಿ ಒಂದು ಹುಲಿ ಇತ್ತು. ಅದಕ್ಕೆ ಒಂದು ದಿನ ತನಗೆ ಯಾವ ಬೇಟೆಯೂ ಸಿಕ್ಕದೆ ಹೋಯಿತು. ಹಾಗೆಯೇ ಅಲೆಯುತ್ತ ಬಂದು ದೊಡ್ಡ ಗುಹೆಯನ್ನು ಕಂಡು “ರಾತ್ರಿಯಲ್ಲಿ ಯಾವುದಾದರೂ ಪ್ರಾಣಿಯು ಇಲ್ಲಿಗೆ ಬಂದೇ ಬರುವುದು. ನಾನು ಇಲ್ಲಿದ್ದ...
ಒಂದಾನೊಂದು ಪರ್ವತದಲ್ಲಿ ಒಂದು ಮಹಾ ವೃಕ್ಷವಿರುವುದು. ಅದರಲ್ಲಿ ಬಂಧುಕನೆಂಬ ಒಂದು ಪಕ್ಷಿಯು ಇರುವುದು. ಅದು ಚಿನ್ನದ ಹಿಕ್ಕೆಯನ್ನು ಇಡುವುದು. ಒಂದು ದಿನ ಅದು ಒಬ್ಬ ಬೇಡನ ಮುಂದೆ ಹಿಕ್ಕೆಯನ್ನಿಟ್ಟಿತು. ಅದು ಕೆಳಕೆ ಬೀಳುತ್ತಿದ್ದ ಹಾಗೆಯೇ ಚಿನ್ನವ...
ಪವಿತ್ರವಾದ ಗಂಗಾನದಿಯ ತೀರದಲ್ಲಿ ಪುಣ್ಯವಾದ ಒಂದು ಆಶ್ರಮವುಂಟು. ಅಲ್ಲಿ ಜಪ, ವ್ರತ, ಉಪವಾಸ, ಯೋಗ ಮೊದಲಾದವುಗಳನ್ನು ಮಾಡುವ ತಪಸ್ವಿಗಳು ಉಂಟು. ಅವರ ಯಜಮಾನನಾಗಿ ಯಾಜ್ಞವಲ್ಕ್ಯ ಎಂಬ ಕುಲಪತಿಯುಂಟು. (ಕುಲಪತಿಯೆಂದರೆ ಸಾವಿರಾರು ಜನ ಶಿಷ್ಯರಿಗೆ ಅನ್...
ಒಂದಾನೊಂದು ನಗರದಲ್ಲಿ ದೇವಶಕ್ತಿಯೆಂಬ ಅರಸನಿದ್ದನು. ಅವನ ಮಗನಿಗೆ ಹೊಟ್ಟೆಯೊಳಗೆ ಒಂದು ಹಾವು ಸೇರಿಕೊಂಡು ಅದೇ ಕಾರಣವಾಗಿ ಸವೆಯುತ್ತ ಬಂದನು. ಏನೇನೋ ವೈದ್ಯಗಳನ್ನು ಮಾಡಿದರೂ ಅದು ಗುಣವಾಗಲಿಲ್ಲ. ಅದರಿಂದ ಅವನಿಗೆ ಬೇಸರವಾಗಿ ದೇಶಾಂತರ ಹೋದನು. ವೇ...
ಒಂದಾನೊಂದು ಊರಿನಲ್ಲಿ ದ್ರೋಣನೆಂಬ ಒಬ್ಬ ದರಿದ್ರ ಬ್ರಾಹ್ಮಣನಿದ್ದನು. ಅವನು ಅವರಿವರು ಕೊಟ್ಟುದನ್ನು ತಂದು ತಿಂದು ಕಾಲಹರಣೆ ಮಾಡುವ ಬಿಡವನು. ಅವನಿಗೆ ಸೊಗಸಾದ ಬಟ್ಟೆ, ಒಡವೆ ಕೊನೆಗೆ ದಿನವೂ ತಾಂಬೂಲ ಕೂಡ ಇರಲಿಲ್ಲ. ಅವನನ್ನು ಕಂಡು ಯಾರೋ ಮರುಗಿ ...
ಒಬ್ಬನು ಬೇಡನಿದ್ದನು. ಅವನು ಹಕ್ಕಿಗಳನ್ನು ಹಿಡಿಯುವನು ಸಿಕ್ಕಿದ ಮೃಗಗಳನ್ನು ಕೊಲ್ಲುವನು. ಅವನನ್ನು ನೋಡಿದರೇ ಭಯವಾಗುವುದು. ಅವನ ಕೈಯಲ್ಲಿ ಪಂಜರವೊಂದು, ದೊಣ್ಣೆಯೊಂದು ಯಾವಾಗಲೂ ಇರುವುದು. ಇಂಥಾ ನೀಚನು ಒಮ್ಮೆ ಅರಣ್ಯಕ್ಕೆ ಹೋದನು. ಅಲ್ಲಿ ಒಂದು...
ಒಬ್ಬಾನೊಬ್ಬನು ಚಿತ್ರರಥನೆಂಬ ರಾಜನು ಇದ್ದನು. ಆತನು ಒಂದು ಸರೋವರವನ್ನು ಕಟ್ಟಿಸಿ ಅಲ್ಲಿ ತಾವರೆಗಳನ್ನು ಬೆಳೆಸಿ ಅದಕ್ಕೆ ಪದ್ಮವನ ಎಂದು ಹೆಸರಿಟ್ಟನು. ಅಲ್ಲಿಗೆ ಯಾರಾದರೂ ಹೋಗಿ ಅದನ್ನು ಕೆಡಿಸಿಯಾರು ಎಂದು ಕಾವಲಿಟ್ಟನು. ಅಲ್ಲಿ ಚಿನ್ನದ ಹಂಸಗಳು ...
ಒಂದಾನೊಂದು ಊರಿನಲ್ಲಿ ಹರಿದತ್ತನೆಂಬ ಬ್ರಾಹ್ಮಣನಿದ್ದನು. ಆತನು ಬೇಸಾಯ ಮಾಡುವನು. ಆ ಬೇಸಾಯವು ಯಾವಾಗಲೂ ಫಲವೇ ಆಗುತ್ತಿರಲಿಲ್ಲ. ಒ೦ದು ದಿನ ಆ ಬ್ರಾಹ್ಮಣನು ಸಂಜೆಯ ಹೊತ್ತಿನಲ್ಲಿ ತನ್ನ ಹೊಲದಲ್ಲಿ ಒಂದು ಮರದಡಿ ಆಗ ಕೊಂಚ ದೂರವಿದ್ದ ಹುತ್ತದಿಂದ ಹೊ...
ಒಂದಾನೊಂದು ಹುತ್ತದಲ್ಲಿ ಅತಿದರ್ಪನೆಂಬ ಒ೦ದು ಕರಿಯ ನಾಗರ ಹಾವು ಇತ್ತು. ಅದು ಬಲು ದೊಡ್ಡದು, ತೊಲೆಯತುಂಡೋ ಎನ್ನುವಷ್ಟು ದೊಡ್ಡದು. ಒ೦ದು ದಿನ ಅದು ತಾನು ಎಂದೂ ಬಂದು ಹೋಗುತ್ತಿದ್ದ ಮಾರ್ಗವನ್ನು ಬಿಟ್ಟು ಇನ್ನೊಂದು ಮಾರ್ಗದಿಂದ ಈಚೆ ಬಂತು. ಹಾಗೆ ...
ಒಂದಾನೊಂದು ಊರಿನಲ್ಲಿ ಒಬ್ಬ ಬ್ರಾಹ್ಮಣನಿದ್ದನು. ಆತನು ಅಗ್ನಿ ಹೋತ್ರನನ್ನು ಇಟ್ಟುಕೊಂಡು ತನ್ನ ಪಾಡಿಗೆ ತಾನಿದ್ದನು. ಒಂದು ಸಲ ಆತನಿಗೆ ಯಜ್ಞ ಮಾಡಬೇಕು ಎನ್ನಿಸಿತು. ಅದಕ್ಕಾಗಿ ಒಂದು ಆಡು ತರಬೇಕು ಎಂದು ಬೇರೊಂದು ಗ್ರಾಮಕ್ಕೆ ಹೋಗಿ ಅಲ್ಲಿ ಒಬ್ಬ ...















