ಹನಿಗವನ ಪಾಲು ಪರಿಮಳ ರಾವ್ ಜಿ ಆರ್ December 23, 2023May 14, 2023 ಬಿಕ್ಕಿ ಅಳುವಾಗ ಬರಿಯ ಬಯಲು ನಕ್ಕು ನಗಿಸುವಾಗ ಎಲ್ಲರ ಕುಯಲು. ***** Read More
ಹನಿಗವನ ಸಾಧನೆ ಪರಿಮಳ ರಾವ್ ಜಿ ಆರ್ December 9, 2023May 14, 2023 ಬಾಳ ತಟ ನೇರ ಮುಟ್ಟಲು ಹೆಣ್ಣು ಹಠ ಬಿಡಬೇಕು ಗಂಡು ಚಟ ಬಿಡಬೇಕು. ***** Read More
ಹನಿಗವನ ನಾಲಿಗೆ ಪರಿಮಳ ರಾವ್ ಜಿ ಆರ್ November 25, 2023May 14, 2023 ಹೆಣ್ಣಿಗೆ ನಾಲಿಗೆ ಬರಿ ಉದ್ದ ಗಂಡಿನ ನಾಲಿಗೆ ಹೇಳಿದ್ದೆಲ್ಲಾ ಗೆದ್ದ. ***** Read More
ಹನಿಗವನ ಯುಗಾದಿ ಪರಿಮಳ ರಾವ್ ಜಿ ಆರ್ November 11, 2023May 14, 2023 ಹಳೇ ಗಾದಿ ಸುತ್ತಿ ಬಿಡಿ ಹೊಸಗಾದಿ ಹಾಸಿ ಯುಗಾದಿ ಹಾಸಿ ಬಿಡಿ! ***** Read More
ಹನಿಗವನ ಹುಡುಗ – ಹುಡಿಗಿ ಪರಿಮಳ ರಾವ್ ಜಿ ಆರ್ October 28, 2023May 14, 2023 ಹುಡಿಗಿಯನ್ನ ಚುಡಾಯಿಸುವುದು ಹುಡುಗಿಗೆ ಬಡಾಯಿ ಹುಡಿಗಿಯ ಲಡಾಯಿ ಹುಡಗಗೆ ಕಾದ ಕಡಾಯಿ. ***** Read More
ಹನಿಗವನ ಕಾಟ ಪರಿಮಳ ರಾವ್ ಜಿ ಆರ್ October 14, 2023May 14, 2023 ಇದುವರೆಗೆ ನವಗ್ರಹಕಾಟ ಮಗಳ ಮದುವೆಯಾಗೆ ಅಳಿಯನದು ಹತ್ತನೆಯ ಗ್ರಹಕಾಟ! ***** Read More
ಹನಿಗವನ ಬೆಲೆ ಪರಿಮಳ ರಾವ್ ಜಿ ಆರ್ September 30, 2023May 14, 2023 ಕತ್ತೆಗೇನು ಗೊತ್ತು? ಕಾವ್ಯದ ಬೆಲೆ ಅತ್ತೆಗೇನು ಗೊತ್ತು? ಸೊಸೆಯ ಬೆಲೆ ಸತಿ ಸತ್ತ ಮೇಲೆ ಗೊತ್ತು ಪತಿಗೆ ಸತಿಯ ಬೆಲೆ. ***** Read More
ಹನಿಗವನ ಸುಲಭ ಸೂತ್ರ ಪರಿಮಳ ರಾವ್ ಜಿ ಆರ್ September 16, 2023May 14, 2023 ಜೀವನದಲ್ಲಿ ಮುಂದೆ ಬರಲು ಎರಡು ಮಾರ್ಗ ಹಲ್ಲು ಉಬ್ಬು ಬೊಜ್ಜು ಡುಬ್ಬು. ***** Read More
ಹನಿಗವನ ಕಷ್ಟ ಪರಿಮಳ ರಾವ್ ಜಿ ಆರ್ September 2, 2023May 14, 2023 ಮನುಷ್ಯನಿಗೆ ಬರುವುದು ಕಷ್ಟ ನಿಜ ಈಗ ಮರಕ್ಕೆ ಬರುವ ಕಷ್ಟವು ನೂರಕ್ಕೆ ನೂರು ನಿಜ. ***** Read More
ಹನಿಗವನ ಅಲ್ಲವೆಂದರು ಎಲ್ಲ ಪರಿಮಳ ರಾವ್ ಜಿ ಆರ್ August 19, 2023May 14, 2023 ಕಣ್ಣು ಎಂದರೆ ಬರಿ ಕಣ್ಣಲ್ಲ ಅದು ಇಡೀ ಜಗತ್ತು ಮಣ್ಣು ಎಂದರೆ ಬರಿ ಮಣ್ಣಲ್ಲ ಅದು ಇಡೀ ಸಂಪತ್ತು! ***** Read More