
ಹಸಿವು ರೊಟ್ಟಿಯ ನಡುವೆ ಶ್ರೇಷ್ಟತೆಗಾಗಿ ಕಿತ್ತಾಟ. ಸದ್ದಿಲ್ಲದೇ ಅಂಗಳ ಹೊಕ್ಕಿರುವ ಅತೃಪ್ತಿಗೆ ಕಷ್ಟಪಡದೇ ದಕ್ಕಿದೆ ಪಟ್ಟ. ಇಬ್ಬರ ಜಗಳ ಮೂರನೆಯವರಿಗೆ ಲಾಭ....
ಅವಳಿಗಾಗಿ ನಾನು ನನಗಾಗಿ ಅವಳು ಬೀಗುತ್ತಿದ್ದ ನಮ್ಮಿಬ್ಬರಿಗೆ ಅವಳಿಗಳಾಗಿ ಈಗ, ಅವಳು ಅವಳಿಗಳಿಗೆಂಬಂತೆಯೇ ಮಾತಾಡಿ ನನ್ನ ಬೇಗ ಜವಳಿ ಅಂಗಡಿಗೆ ಕಳಿಸಿಬಿಡುತ್ತಾಳೆ. *****...
ಸಾಗರ ಸೇರುವವರೆಗೆ ನದಿಗಳಿಗೆ ಚಿಂತೆಯೇ ಚಿಂತೆ ಸೇರಿದ ಮೇಲೆ ನಿಶ್ಚಿಂತೆ *****...
ಏಳು ವಾಹನದ ಗೀಳು ಅಂಟಿತ್ತೊ ! ಬೆಳಿಗ್ಗೆ ಅದನ್ನೇರಿಯೇ ಎಚ್ಚರಾಗಿ ರಾತ್ರಿ ತೂಕಡಿಸಿಯೇ ಕೆಳಕ್ಕಿಳಿಯುವಷ್ಟು ಮೆಚ್ಚಾಗಿ ಕಚ್ಚಿತ್ತು ಯಂತ್ರದ ಹುಚ್ಚು ವ್ಯಾಮೋಹ. ಸದಾ ಒತ್ತಿ ಒತ್ತಿ ಬ್ರೇಕೇ ಕಾಲು, ಹ್ಯಾಂಡಲೇ ತೋಳು ದೀಪವೇ ಕಣ್ಣು, ದನಿ ಹಾರನ್ನು, ...
ಕನ್ನಡಿಗೆ ಹಿಡಿದ ಹಸಿವೆಗೆ ಇಲ್ಲ ಪ್ರತಿಫಲಿಸುವ ಬೆಳಕಿಂಡಿ ಅದಕಿಲ್ಲ ಕಣ್ಣು. ರೊಟ್ಟಿಯ ಮೈ ತುಂಬ ಕಣ್ಣು ಕಣ್ಣಿನ ತುಂಬ ಕನ್ನಡಿ ಒಂದೊಂದು ಕನ್ನಡಿಗೂ ಸಾವಿರಾರು ಪ್ರತಿಬಿಂಬ....
ನೀ ಜಲೇಬಿ; ನಾ ನೊಣ ಅಂದ ಒಬ್ಬ ನವ್ಯಕವಿ ನೀ ಹೂವು; ನಾ ಚಿಟ್ಟೆ ಎಂದಿದ್ದ ಮುದುಕು ಕವಿಯ ಸಾಲುಗಳ ಅಳಿಸಿ ಹಾಕಿ, ಮುದಕನ ಆಳ ಭಾಷೆಗೂ ಅಪ್ಪನ ಅಳೆಯುತ್ತಿರುವ ಭಾಷೆಗೂ ಮೊಮ್ಮಗ ತಲೆ ಜಜ್ಜಿಕೊಂಡು ಸಾಹಿತಿಗಳ ಕಾಟ ತಪ್ಪಿಸಿಕೊಂಡು ಹುಡುಗಿಗೆ ಸಮಕ್ಷಮ ಮು...
ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ನೂರಕ್ಕೆ ನೂರು ಹುಬ್ಬೇರಿಸಬೇಡಿ ಹುಟ್ಟಿದವರು ಸಾಯಲೇಬೇಕಲ್ಲ ಕೊನೆಗಾದರೂ! *****...













