ಹನಿಗವನ ಗರಿಕೆ ಪರಿಮಳ ರಾವ್ ಜಿ ಆರ್ October 17, 2018April 9, 2018 ದೇವರ ಕೈಯಿ ಮೊದಲ ಗೆರೆ ಹಸಿರು ಗರಿಕೆ! ಇದು ಅವನ ಸೃಷ್ಟಿಯ ಮೊದಲ ಬಯಕೆ! ***** Read More
ಹನಿಗವನ ಕೈವಾಡ! ಪರಿಮಳ ರಾವ್ ಜಿ ಆರ್ October 10, 2018April 9, 2018 ಏನು ಕೈವಾಡ? ಏನು ಕೈವಾರ? ಅಗಮ್ಯ ಅಗಣಿತ ದೇವ ನಿನ್ನ ರೇಖಾಗಣಿತ ಇದಕೆ ಮುಗಿಲೆತ್ತರಕು ನಿಂತ ಅಡಿಕೆ ತೆಂಗು ಸಾಕ್ಷಿ! ***** Read More
ಹನಿಗವನ ಉಗುರು ೩ ಪರಿಮಳ ರಾವ್ ಜಿ ಆರ್ October 3, 2018April 9, 2018 ಚಿವುಟಿದರು ಚಿಗುರಿದರು ನಿನಗೆ ಸಾವು ಹುಟ್ಟುಗಳ ಲೆಕ್ಕವಿಲ್ಲ ಪುನರಪಿ ಜನನಂ ಪುನರಪಿ ಮರಣಂ ಸದಾ ಕರಪಾದೆಶಯನಂ ***** Read More
ಹನಿಗವನ ವಿಚಿತ್ರ ಪರಿಮಳ ರಾವ್ ಜಿ ಆರ್ September 26, 2018April 9, 2018 ಬೆಳಕಿದ್ದರೆ ಕಣ್ಣಮುಚ್ಚಿ ಎಡವುತ್ತೇವೆ ಕತ್ತಲಿದ್ದರೆ ಕಣ್ಣತೆರೆದು ಬೆಳಕ ಹುಡುಕುತ್ತೇವೆ! ***** Read More
ಹನಿಗವನ ಕ್ಷಣ – ೨ ಪರಿಮಳ ರಾವ್ ಜಿ ಆರ್ September 19, 2018April 9, 2018 ಕ್ಷಣಗಳದರೇನಂತೆ ಅವು ನಮ್ಮನ್ನು ಬೆಳಸುತ್ತವೆ ಆಕಾಶಕ್ಕೆ ಹೂವರಳುವ ಕ್ಷಣ ಜಗವ ನಗಿಸುತ್ತದೆ ಬಾಳ ವಿಕಾಸಕ್ಕೆ ***** Read More
ಹನಿಗವನ ಕ್ಷಣ – ೧ ಪರಿಮಳ ರಾವ್ ಜಿ ಆರ್ September 12, 2018April 9, 2018 ಕ್ಷಣದಿ ನೇಯುತ್ತದೆ ಅನಂತತೆಯ ಬುಟ್ಟಿ ಕ್ಷಣದಿ ಸವೆಯಬೇಕು ಅನಂತತೆಯ ಗಟ್ಟಿ ***** Read More
ಹನಿಗವನ ಮಿತಿ – ಗತಿ ಪರಿಮಳ ರಾವ್ ಜಿ ಆರ್ September 5, 2018April 9, 2018 ಮನದ ಮಿತಿ ಆಕಾಶ ಹೃದಯದ ಗತಿ ಪ್ರೀತಿ ನಕಾಶ ***** Read More
ಹನಿಗವನ ಪರಮಾತ್ಮ ಪರಿಮಳ ರಾವ್ ಜಿ ಆರ್ August 29, 2018April 9, 2018 ಸಕಲ ಅಭಿಷ್ಟಕೆ ‘ಹೂಂ’ ಎಂದು ನಿತ್ಯ ನಗುವ ಗಿಡದರಿಳಿದ ಹೂ ಪರಮಾತ್ಮ! ***** Read More
ಹನಿಗವನ ನಡೆ ಪರಿಮಳ ರಾವ್ ಜಿ ಆರ್ August 22, 2018April 9, 2018 ಕಾಲನಿಟ್ಟು ನಡೆ ಅದು ಪರಂಪರೆ, ಕಾಲನೆತ್ತಿ ಇಡೆ ಅದು ಪ್ರಗತಿ ಕರೆ, ಕಾಲೊಟ್ಟಿಗೆ ಇಡೆ ಅದು ಕುಸಿವ ಧರೆ! ***** Read More
ಹನಿಗವನ ಮಾತು – ಮೌನ ಪರಿಮಳ ರಾವ್ ಜಿ ಆರ್ August 15, 2018April 8, 2018 ಮಾತು ಸೋತರೇನು? ಕತ್ತಲಲಿ ಬೆಳಕು ಹೂತಿದೆ ನೋಡು ಮೌನ ಮೋಡವಾದರೇನು? ಇಳೆಯ ತುಂಬ ಮಳೆ ಸಿರಿದಿದೆ ಹಾಡು ***** Read More