Home / Kannada

Browsing Tag: Kannada

ವೈದ್ಯರೊಬ್ಬರು ಅಕ್ಕಸಾಲಿಗನ ಅಂಗಡಿಗೆ ಒಡವೆ ರಿಪೇರಿಗಾಗಿ ಹೋದರು. ಅದೂ ಇದೂ ಮಾತನಾಡುತ್ತ “ನಿನ್ನ ಈ ಅಂಗಡಿಗೆ ಬಂಡವಾಳ ಏನು ಅಂತ ಕೇಳಬಹುದೋ?” ಅಕ್ಕಸಾಲಿಗ: “ನನ್ನ ವೃತ್ತಿಗೆ ಅಡಿಗಲ್ಲೇ ಬಂಡವಾಳ. ತಮ್ಮ ವೃತ್ತಿಗೆ?” ...

ಒಂದು ಎರಡು ಮೂರು, (a + b)2 ತೀಟಾ, ತ್ರಿಕೋನ. ಕರ್ಣ ವಿಕರ್ಣ. ಇವುಗಳ ಸುತ್ತವೇ ಸುತ್ತುವ ಜ್ಞಾನೀ. ಪೇಪರ್ ತುಂಬಿದವು ; ಕೈ ಮಸಿಯಾಯ್ತು; ಶಾಯಿ ಖರ್ಚಾಯ್ತು ನಿನ್ನ ಲೆಕ್ಕ ಮುಗಿಯುವುದು ಯಾವಾಗ ? ಲೆಕ್ಕ ಮಾಡುತ್ತೀಯ ? ನಿನ್ನಪ್ಪನ ಪಗಾರೆಷ್ಟು? ಮ...

ಆತ: ಕೆಮಿಸ್ಟ್‌ಶಾಪಿನಲ್ಲಿ -ನಿಮ್ಮಲ್ಲಿ ನಗು ಬರಲು ಯಾವುದಾದರೂ ಮಾತ್ರೆಗಳಿವೆಯೆ? ಕೆಮಿಸ್ಟ್: ಮಾತ್ರೆಗಳಿಲ್ಲ; ಅದರೆ ನಗೆ ಗ್ಯಾಸ್ (Laughing Gas) ಇದೆ- ಇದನ್ನು ಉಪಯೋಗಿಸಿದರೆ ಹೊಟ್ಟೆ ಹುಣ್ಣಾಗುವಷ್ಟು ನಗಬಲ್ಲಿರಿ! ***  ...

ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ ಎಚ್ಚರವಿರಲಿ ದಾರಿಹಿಡಿದು ನಡಿ                    || ಪ || ಅಚ್ಯತನೊಳು ಸೇರಿ ಅಜನ ತಲಿಗೆ ಹಾರಿ ಹೆಚ್ಚಿನ ಋಷಿಗಳ ಬೆನ್ನತ್ತಿ ಕಾಡುವದಿದು            || ಅ. ಪ. || ಹರನ ಕಡಿದು ಕೈಯೊಳು ಕೊಡಿಸಿ ಕಪಾ...

ಗುರುಗಳು: ಟೇಬಲ್ ಮೇಲೆ ಈಗ ಸ್ವಲ್ಪ ಹೊತ್ತಿನಲ್ಲಿ ಇಟ್ಟ ಚಾಕ್ಪೀಸ್ ಕಾಣುತ್ತಿಲ್ಲ. ಯಾರು ಕದ್ದಿರೋರು? ಹೇಳಿ. ಓರ್ವಶಿಷ್ಯ: ನೀವೇ ಸಾರ್. ನಿಮ್ಮ ಜೋಬು ನೋಡಿಕೊಳ್ಳಿ. ಅಲ್ಲಿರುತ್ತೆ ಚಾಕ್ಪೀಸ್. ಗುರುಗಳು: ಜೋಬು ತಡಕುತ್ತಾ- “ಹೌದು, ಜೋಬಿನ...

ಡಾಕ್ಟರ್: ರೋಗಿಯನ್ನು ಪರೀಕ್ಷಿಸುತ್ತ ಏನಯ್ಯ ಶುಗರ್‍ ಲೆವೆಲ್ ಈ ಪಾಟಿ ಏರಿದೆ. ಇನ್ನು ಮುಂದೆ ನೀನು ಶುಗರ್ ಮುಟ್ಟಲೇ ಕೂಡದು. ರೋಗಿ: ಯಾವ ಶುಗರ್ ಸಾರ್, ತಾವು ಹೇಳೋದು? ಬ್ರೌನ್‍ಶುರ್ ಅಲ್ಲತಾನೆ? ***...

ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ ಎಚ್ಚರವಿರಲಿ ದಾರಿಹಿಡಿದು ನಡಿ || ಪ || ಅಚ್ಯತನೊಳು ಸೇರಿ ಅಜನ ತಲಿಗೆ ಹಾರಿ ಹೆಚ್ಚಿನ ಋಷಿಗಳ ಬೆನ್ನತ್ತಿ ಕಾಡುವದಿದು || ಅ. ಪ. || ಹರನ ಕಡಿದು ಕೈಯೊಳು ಕೊಡಿಸಿ ಕಪಾಲವ ಭರದಿಂದ ಭಿಕ್ಷಕೆ ದೂಡಿತಿದು ಸುರ...

ಸೀತಮ್ಮ: “ಶಾಂತಮ್ಮಾ, ನಿಮ್ಮ ಮಗಳು ಭಾರಿ ಸಂಗೀತಗಾರಳೆಂದು ತಿಳಿದೆ. ಬೆರಳೋ ಇಲ್ಲ ಕೊರಳೋ ?” ಶಾಂತಮ್ಮ: `ಅರ್ಥವಾಗಲಿಲ್ಲ- ಕೊಂಚ ಬಿಡಿಸಿಹೇಳಿ” ಸೀತಮ್ಮ: ಬೆರಳು ಅಂದರೆ ಪಿಟೀಲುವಾದ್ಯ. ಕೊರಳು ಆಂದರೆ ಓಕಲ್-ಬಾಯಿ ಹಾಡುಗಾರಿಕ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...